Find the Best bijapur Shayari, Status, Quotes from top creators only on Nojoto App. Also find trending photos & videos about athani to bijapur distance, sindagi to bijapur, s hypermart bijapur, bijapur janapada song, bijapur gol ghumat video,
Kannada BR creation
Jagadish Biradar
ನಿನ್ನ ನಶೆಯಲ್ಲಿ ತೇಲುತಿರುವ ನನ್ನ ... ನನ್ನಿ ಹೃದಯಕ್ಕೆ ಹಾಕಿರುವೆಯಾ ಕನ್ನ... ನನ್ನಪಾಡಿಗಿರಲು ಬಿಟ್ಟುಬಿಡು ಚಿನ್ನ .... ನಿನ್ನೊಲವಲ್ಲಿ ಬಂದಿಯಾಗಿರುವೆ ಮುನ್ನ.... ನಾವಿಬ್ಬರು ಜಗಳವಾಡುತಿದ್ದರೆ ಚೆನ್ನಾ.... ಯಾವಾಗ್ಲೂ ಹಿಂಗೆ ಇರೋಣ ನನ್ನರನ್ನ..... #yqjogi #yqkannada #bangalore #vijayapur #bijapur Bhavani
Jagadish Biradar
ಜೀವನದಲ್ಲಿ ಕಲಿಯಬೇಕಾದದ್ದು ತುಂಬಾ ಇದೆ.. ಅದೊಂದು ಮಹಾ ಸಾಗರ...ಎಷ್ಟು ತಿಳಿದುಕೊಂಡರು ಇನ್ನೂ ಉಳಿದುಕೊಂಡಿರುತ್ತದೆ..ಪ್ರತಿ ಕ್ಷಣದಲ್ಲೂ ಯಾವುದೋ ಒಂದು ಪಾಠ ಕಲಿಯುತ್ತಲೆ ಇರುತ್ತೆವೆ..... #yqjogi #yqkannada #bijapur #vijayapur #kannadawriters
Jagadish Biradar
ಸಂಪತ್ತು ಮತ್ತು ಸಂಬಂಧ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡುವದಾದರೆ ಸಂಬಂಧವನ್ನು ಆಯ್ಕೆ ಮಾಡಿ ಏಕೆಂದರೆ ಕಳೆದುಕೊಂಡು ಸಂಪತ್ತನ್ನು ಮರಳಿ ಪಡೆಯಬಹುದು ಆದರೆ ಕಳೆದುಕೊಂಡು ಸಂಬಂಧ ಮರಳಿ ಸಿಗಲಾರದು 🌹ಶುಭೋದಯ🌹 Learn Kannada Aishwarya Biradar #bijapur #kannadaquotes
ʀᴄ king rohit
Noorul Mubin Nadaf
Apno main apne kam gair zyada hote hain, is liye apno ko soch samjkar apnana chahiye. #NoorulMubinNadaf ©Noorul Mubin Nadaf Quote of the Day #Life_experience #NoorulMubin #NoorulMubinNadaf #Muddebihal #Nadaf #Bijapur #mylife #myquotes #walkingalone
Noorul Mubin Nadaf
#TeaMates #ChaiLover #addiction #Muddebihal #Bijapur
Noorul Mubin Nadaf
Dear Mario ! Mera pura bachpan Tumhari Rani ko bachate bachate nikal gaya, ab tumhari bari dosti nibhane ka tumhe mauqa de raha hun. #Mario #1990sKids #MariaKiRani #Bachpan #MeraAurTera #SuperMario #Muddebihal #Bijapur #Karnataka #ಮುದ್ದೇಬಿಹಾಳ #ಬಿಜಾಪೂರ #ಕರ್ನಾಟಕ