Nojoto: Largest Storytelling Platform
    PopularLatestVideo

ಲಕುಮಿಕಂದ ಮುಕುಂದ

#ಹಕ್ಕಿ #ಬಾನು #ಗೆಳತಿ #ಒಡತಿ #yqbaba #yqjogi_kannada #ಕನ್ನಡ_ಬರಹಗಳು #YourQuoteAndMine Collaborating with ಓ ಪ್ರೀತಿಯೆ ಎಸ್ ಎಸ್

read more
ಓ ಗೆಳೆಯಾ.
ನನ್ನ ಬಾಳಿನ ಸೂರ್ಯಾ
ನನ್ನ ಬದುಕ 
ಬೆಳಗಲಾರೆಯಾ?
 #ಹಕ್ಕಿ #ಬಾನು #ಗೆಳತಿ #ಒಡತಿ #yqbaba #yqjogi_kannada #ಕನ್ನಡ_ಬರಹಗಳು  #YourQuoteAndMine
Collaborating with ಓ ಪ್ರೀತಿಯೆ ಎಸ್ ಎಸ್

ಸುಮಾ ರಮೇಶ್

#ಪ್ರೀತಿ #ಬಾನು #yqjogikannada #yqjogi

read more
ನಾನು ಕೇಳಿದೆ "ಕೆಳಗೆಳೆಯುವ 
ಗುರುತ್ವಾಕರ್ಷಣೆಯ ಭಾರದಿಂದ ಹೇಗೆ 
ತಪ್ಪಿಸಿಕೊಂಡು ಹಾರಬಲ್ಲೆ ನೀನು?"
ಹಕ್ಕಿ ಹೇಳಿತು "ಮೇಲಕ್ಕೇರಿಸುವ ಶಕ್ತಿ 
ಇರುವುದು ಬಾನಿನ ಪ್ರೀತಿಗೆ; ಮೊದಲು 
ಅದನ್ನು ತಿಳಿ ನೀನು!"  #ಪ್ರೀತಿ #ಬಾನು #yqjogikannada #yqjogi

ನಾಗರಾಜ್ ಪೂಜಾರ್

#nagarajpoojar #ಬಾನು #ಎತ್ತರ #yqbaba #yqjogi_kannada

read more
ಬಾನಿನ ಎತ್ತರಕ್ಕೆ ಹಾರಾಡುವ ಶಕ್ತಿ 
ಹೊಂದಿರುವ ಮನುಷ್ಯ ಮಣ್ಣಲ್ಲಿ ,
ಮಣ್ಣಾಗುವುದನ್ನು ತಪ್ಪಿಸಿಕೊಳ್ಳುವ ಬುದ್ಧಿಶಕ್ತಿಯ ಯುಕ್ತಿಯನ್ನು ಇನ್ನೂ ಸಾಧಿಸಿಲ್ಲ. #nagarajpoojar 
#ಬಾನು 
#ಎತ್ತರ 
#yqbaba #yqjogi_kannada

ನಯನ

#ಬಾನು#yqjogi#yqkannada#

read more
ಬಾನಗಲ ತುಂಬಿದೆ 
ಇಳಿಸಂಜೆಯ ಅಲ್ಲೊಂದು
ಕವಿದಿದೆ ರವಿಕಿರಣದ ಕಾಂತಿ #ಬಾನು#yqjogi#yqkannada#

shubhanag

#ದೂರ #ದಿಗಂತದಲ್ಲಿ #ಬಾನು #ಭೂಮಿ #ನಾನು #ನೀನು #innocentchild

read more
mute video

ನಿವೇದಿತಾ

#ವಿರಹ #ಮುನಿಸು #ಬಾನು #ನನ್ನವಳು #ನಿವೀಕೋಟ್ಸ್ #Shayari

read more
ಹೈಕು-
************
ನಭದ ಕೆಂಪು
ನನ್ನವಳ ಮುನಿಸು;
ಮಾತಿನ್ನು ಟೊಳ್ಳು!!
-ನಿವೀ #ವಿರಹ #ಮುನಿಸು #ಬಾನು #ನನ್ನವಳು #ನಿವೀಕೋಟ್ಸ್


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile