Nojoto: Largest Storytelling Platform

Best ದೇವತೆ Shayari, Status, Quotes, Stories

Find the Best ದೇವತೆ Shayari, Status, Quotes from top creators only on Nojoto App. Also find trending photos & videos about ದೇವತೆ meaning in english, ದೇವತೆ meaning in kannada, ದೇವತೆಗಳ ಗುರು, ದೇವತೆ ಸಮಾನಾರ್ಥಕ ಪದ, ದೇವತೆಗಳ ಪರ್ಯಾಯ ಪದ,

  • 7 Followers
  • 8 Stories
    PopularLatestVideo

ರಘು ಶಿವಸ್ವಾಮಿ

ದೇವತೆಗೊಂದು ನಮನ ಸಲ್ಲಿಸಿ. #ಅಮ್ಮಂದಿರದಿನ #ದೇವತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮಮ್ಮ
•ನಿನಗೆ ಈ ಲೋಕದಲ್ಲಿ ಸಾಟಿ ಯಾರು ಇಲ್ಲಮ್ಮ,
•ನನಗೆ ಉಸಿರು ಕೊಟ್ಟ ದೇವತೆ ನೀನಮ್ಮ,
•ನನಗೆ ಅಮೃತ ನೀಡಿದವಳು ನೀನಮ್ಮ,
•ನನ್ನ ಬದುಕಿಗೆ ಆಸರೆ ನೀಡಿದವಳು ನೀನಮ್ಮ,
•ನನ್ನಲ್ಲಿ ಆಕಾಂಕ್ಷೆಗಳ ತುಂಬಿದವಳು ನೀನಮ್ಮ,
•ನನ್ನಲ್ಲಿ ಆಸೆಗಳ ಬೆಳೆಸಿದವಳು ನೀನಮ್ಮ,
•ನನ್ನಲ್ಲಿರುವ ಅಂಧಕಾರವನ್ನು ಅಳಿಸಿದವಳು ನೀನಮ್ಮ,
•ನನ್ನಲ್ಲಿ ಆತ್ಮಸಾಕ್ಷಿಯ ಹುಟ್ಟಿಹಾಕಿದವಳು ನೀನಮ್ಮ,
•ನನ್ನಲ್ಲಿ ಆತ್ಮಿಯತೆ ತುಂಬಿದವಳು ನೀನಮ್ಮ,
•ನನ್ನ ಅಂತರಂಗಕ್ಕೆ ಸಾಕ್ಷಿಯಾದವಳು ನೀನಮ್ಮ,
•ನನ್ನ ಬದುಕಿಗೆ ಆಶಾಕಿರಣವಾದವಳು ನೀನಮ್ಮ.
•ಸ್ವಾರ್ಥವಿಲ್ಲದ ನಿಷ್ಕಲ್ಮಶ ಹೃದಯವಂತೆ ನನ್ನಮ್ಮ,
•ತನಗಾಗಿ ಏನೂ ಅಸೆ ಪಟ್ಟವಳಲ್ಲ, ತನ್ನ ಇಡೀ ಜೀವನವನ್ನೆ ನನಗಾಗಿ ಮುಡಿಪಾಗಿಟ್ಟಳು ನನ್ನಮ್ಮ.
•ನಿನ್ನ ಋಣವ ನಾ ಹೇಗೆ ತೀರಿಸಲಮ್ಮ.

 ದೇವತೆಗೊಂದು ನಮನ ಸಲ್ಲಿಸಿ. 

#ಅಮ್ಮಂದಿರದಿನ #ದೇವತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Shruthi

ದೇವತೆಗೊಂದು ನಮನ ಸಲ್ಲಿಸಿ. #ಅಮ್ಮಂದಿರದಿನ #ದೇವತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
⛈️⚡️ಮಳೆಯಲ್ಲಿ  ನೆನೆದು ಬಂದೆ 
ಮನೆಯವರೆಲ್ಲ   ನನ್ನ ಬೈದರು 😔

ಅಮ್ಮ ಮಾತ್ರ ಸೆರಗಿನಲ್ಲಿ ತಲೆ ಒರೆಸಿ 
ಬೈದಳು....... ನನಗಲ್ಲ 
ಆ ಮಳೆಗೆ..... 🙂 ದೇವತೆಗೊಂದು ನಮನ ಸಲ್ಲಿಸಿ. 

#ಅಮ್ಮಂದಿರದಿನ #ದೇವತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ದೇವತೆಗೊಂದು ನಮನ ಸಲ್ಲಿಸಿ. #ಅಮ್ಮಂದಿರದಿನ #ದೇವತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಉಸಿರನಿತ್ತ ಉಸಿರದಾತೆ 🙏
ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವತೆ 
ಉಸಿರಾಡುವ ಪ್ರತಿಯುಸಿರಲು ಕಂದನ 
ತನ್ನುಸಿರಂತೆ ಕಾಯುವ ಸೌಖ್ಯದಾತೆ 
ಉಸಿರನೇ ಉಸಿರಾಗಿಸಿ ಉಸಿರೊಡಲ ಉಸಿರಾಡಿಸಿ 
ಉಸಿರೊಳಗೆ ಬೆರೆತು ಹೋಗುವ ಉಸಿರಿನೊಡತಿ 
ಕ್ಷಣಮಾತ್ರವೇ ಬದುಕಲಾಗದು ಉಸಿರಿಲ್ಲದಿರೆ 
ಇನ್ನು ಉಸಿರನೇ ದಾರೆ ಎರೆವ ನಿನ್ನ ಮರೆತು ಉಸಿರಾಡುವುದುಂಟೆ ಅಮ್ಮ 
ಮರೆತರದು ಅಂದಿಗೆ ನನ್ನುಸಿರು ಉಸಿರಾಡುವುದನೆ ಮರೆತಿರಬೇಕಮ್ಮ 
ಬೇಡ ನನಗೆ ನೂರು ಜನ್ಮ ನೂರು ಜನ್ಮಕಾಗುವ ಪ್ರೇಮವ ನೀ ನನಗೆ ನೀಡಿರುವೆಯಮ್ಮ 
ಈ ನನ್ನುಸಿರಿನೊಡತಿಯ ಉಸಿರಿಗಿಂತ ಮಿಗಿಲಾಗಿ ಉಸಿರಿರುವವರೆಗೂ ಉಳಿಸಿಕೊಳ್ಳುವೆನಮ್ಮ ♥️


 ದೇವತೆಗೊಂದು ನಮನ ಸಲ್ಲಿಸಿ. 

#ಅಮ್ಮಂದಿರದಿನ #ದೇವತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

Collab on✍🏻 ಈ ಹೃದಯದ ಬಡಿತ ನೀನೆ❤ #ನನ್ನವಳು #ಹೃದಯ #ದೇವತೆ #ಕನ್ನಡ #yqkannada #yqjogi #naveenroyal #YourQuoteAndMine Collaborating with ನವೀ ಕವಿತೆ✍🏻 Collaborating with ಸಾಲುಗಳ ಬೇಟೆಗಾರ..

read more
ನನ್ನ 
ಕಂಗಳೆದಿರು 
ನಿಂದಿರುವ 
ಮನಕದ್ದಿರುವ 
ಆತ್ಮಸಖ
ನೀನು 
ತೋರಿದ 
ಮುಗುಳ್ನಗೆಯ 
ಮಿಂಚನ್ನು 
ದೀಪವಾಗಿಸ
ಕೊಳ್ಳುವ 
ಬಯಕೆಯಿದೆ 

 Collab on✍🏻

ಈ ಹೃದಯದ ಬಡಿತ ನೀನೆ❤
#ನನ್ನವಳು #ಹೃದಯ #ದೇವತೆ  #ಕನ್ನಡ #yqkannada #yqjogi  #naveenroyal  #YourQuoteAndMine
Collaborating with ನವೀ ಕವಿತೆ✍🏻 
Collaborating with ಸಾಲುಗಳ ಬೇಟೆಗಾರ..

ಲಕುಮಿಕಂದ ಮುಕುಂದ

#ಲಕುಮಿಕಂದ #yqjogi_kannada #yqquotes #ದೇವತೆ

read more
ನೆನಪಾಗಿ ಉಳಿದುಬಿಡು
ಅಚ್ಚಳಿಯದಂತೆ‌‌..
ಹೃದಯದ ದೇವಾಲಯದಲ್ಲಿ
ನೀನೊಂದು ಭವ್ಯ 
ದೇವತೆಯಾಗಿಯೇ..! #ಲಕುಮಿಕಂದ #yqjogi_kannada #yqquotes #ದೇವತೆ

Thara nanjunda sastry

ದೇವತೆಗೊಂದು ನಮನ ಸಲ್ಲಿಸಿ. #ಅಮ್ಮಂದಿರದಿನ #ದೇವತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಳುವಾಗ ಕಣ್ಣೊರೆಸುವಳು
ಬಿದ್ದಾಗ ಕೈಕೊಟ್ಡು‌ ಆಸರೆಯಾಗುವಳು
ನಿಲ್ಲಲು ಹಿಡಿದೆಮ್ಮ ನಡೆಸುವಳು
ತೊದಲ್ನುಡಿಯ ತಿದ್ದಿ ತೀಡುವಳು
ಸ್ವಚ್ಛತೆಯ ಭೋಧಿಸುತಾ
ಅಕ್ಷರವ ಕಲಿಸುತಾ
ನೀತಿ ಪಾಠವ ಮಾಡುವವಳು
ಬೆಳೆದು ನಿಂತ ಮಕ್ಕಳನು 
ಸ್ನೇಹ ಕೊಟ್ಟು ಬೆಳೆಸಿ
ಸತ್ ಪ್ರಜೆ ಯನ್ನಾಗಿಸಿಹಳು
ನನ್ನಮ್ಮ  ದೇವತೆ ದೇವತೆಗೊಂದು ನಮನ ಸಲ್ಲಿಸಿ. 

#ಅಮ್ಮಂದಿರದಿನ #ದೇವತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Lakumikanda Mukunda

#ಲಕುಮಿಕಂದ #ದೇವತೆ

read more
..ಭೂಲೋಕದ ನಿಜ ದೇವತೆ..

ಭೂಲೋಕದ ನಿಜ ದೇವತೆ ಇವಳು
ಕಾಯಕವ ನಂಬಿ ಬದುಕಿದವಳು
ದೇವರನ್ನೆ ಬೊಂಬೆಗಳ ಮಾಡಿ ಮಾರುವಾಕೆ
ಹೊಟ್ಟೆ ಹೊರೆಯಲು ನಿತ್ಯ ಹೆಣಗಾಡುವಾಕೆ..

ಬಿದಿರಿನ ಬುಟ್ಟಿಯಲ್ಲಿ ದೇವರ ಬೊಂಬೆಗಳನ್ನಿಟ್ಟು
ಊರುರು ಸುತ್ತಿ ತಾ ಬದುಕು ಕಟ್ಟಿದವಳು
ಅಂದಿನ ದುಡಿಮೆ ಅಂದಿನ ಅಂಬಲಿಯಾಯ್ತು
ಮುಂದಿನ ಕನಸುಗಳಿಗೊಂದಿಷ್ಟು ಉಳಿಸಿದವಳು..

ನಾಳೆಯ ಕನಸಿದೆ ಅವಳ ಕುಂಕುಳಲ್ಲಿ
ಮೊಗ್ಗು ಹೂವಾಗಿ ಅರಳುತಿದೆ ಇಲ್ಲಿ
ತಾ ಹೊತ್ತ ದೇವತೆಗಳು ಆಶಿರ್ವದಿಸಿದ್ದರೆ
ಹೊಳೆವ ಮುತ್ತಂತ್ತಿರುತ್ತಿತ್ತು ಅವಳ ಬದುಕು..

ನಿತ್ಯ ಬೊಂಬೆಗಳ ಹೊತ್ತು ಬೀದಿ ಸುತ್ತುವಳು
ಸವೆಸಿದ ಹಾದಿಗುಂಟ ನೆನಪುಗಳಿವೆ ಎಷ್ಟೋ..
ನೋವ ನುಂಗಿ ನಲಿವ ತೂಗಿ ಬದುಕುವಾಕೆ
ನಿಜ ದೈವಗಳನ್ನೆಲ್ಲ ಮೀರಿಸಿ ನೆಡೆಯುವಾಕೆ.

©Lakumikanda Mukunda #ಲಕುಮಿಕಂದ #ದೇವತೆ

Lakumikanda Mukunda

#ಅವ್ವ #ಪ್ರೀತಿ #ದೇವತೆ

read more
ಅವ್ವ ನಿನ್ನ ಕರುಳ ಬಳ್ಳಿಯ ಹೂವು ನಾನು
ನಿನ್ನ ತೋಳತೆಕ್ಕೆಯಲ್ಲಿ ಘಮಿಸುವೆ ಇನ್ನು.!ಪ!!

ಬಂಧು ಬಳಗ ಸ್ನೇಹಿತರೆಲ್ಲ ಬೇಡ ಏನು
ಚೆಂದದೊಂದು ಕತೆಯ ಹೇಳು ಸಾಕಿನ್ನೆನು..
ನನ್ನ ಎದೆಯ ಗುಡಿಯಲ್ಲಿ ದೇವತೆ ನೀನು
ನಿನ್ನ ಸ್ತುತಿಸಲು ಒಡಿ ಬಂದ ಭಕ್ತ ನಾನು..!

ತಂದೆ ತಾಯಿ ದೇವರಂತೆ ಪೂಜಿಪೆ ನಾನು
ಒಂದೆ ಒಂದು ಭಾವಗೀತೆ ಹಾಡು ನೀನು..
ಅವ್ವ ನನ್ನ ಕಣ್ಣಿನಲ್ಲು ನಿನ್ನದೆ ಕನಸು
ಭೂಮಿಗಿಳಿದ ದೇವತೆಗೆ ಎಂತಹ ಮನಸು.!

ನನ್ನ ತೋಳಿನ ಸಾಧನೆಗೆ ಸ್ಪೂರ್ತಿ ನೀನು
ನಿನ್ನ ಅಣತಿಯಂತೆ ನಾನು ಸಾಗುವೆ ಇನ್ನು..
ನಿನ್ನ ಒಡಲಲಿ ನನ್ನ ಬಚ್ಚಿ ಮುದ್ದಿಸು ನೀನು
ಕಣ್ಣಮುಚ್ಚಿ ನನ್ನ ರಮಿಸಿ ಮಲಗಿಸು ಇನ್ನು..!

ಹಕ್ಕಿಯಂತೆ ರೆಕ್ಕೆ ಕಟ್ಟು, ನಾ ಸುತ್ತಿ ಬರುವೆ
ಬಾನಬೆಳ್ಳಿ ಚಂದ್ರನ ಕೂಡಿ ಆಡಿ ನಲಿವೆ..
ತಾರೆಗಳ ಹಾರ ತಂದು ನಿನ್ನ ಪಾದಕಿಡುವೆ
ಭಕ್ತಿಯಿಂದ ಕೈಯ ಮುಗಿದು ಹಾಡಿ ಕುಣಿವೆ.! #ಅವ್ವ #ಪ್ರೀತಿ #ದೇವತೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile