Nojoto: Largest Storytelling Platform

Best ಅಹಂಕಾರ Shayari, Status, Quotes, Stories

Find the Best ಅಹಂಕಾರ Shayari, Status, Quotes from top creators only on Nojoto App. Also find trending photos & videos about ಅಹಂಕಾರ meaning in english, ಅಹಂಕಾರ translate in english, ಅಹಂಕಾರ quotes, ಅಹಂಕಾರ ಕವನ, ಅಹಂಕಾರಕ್ಕೆ ಉದಾಸೀನವೇ ಮದ್ದು ಕಥೆ,

  • 12 Followers
  • 23 Stories
    PopularLatestVideo

ರಘು ಶಿವಸ್ವಾಮಿ

ಮನದ ಏಳಿಗೆ ಕಾಣಲು. #ಅಹಂಕಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆಳಿದವನೆ ಆಳಬೇಕು, 
ಉಳುವವನೆ ಉಳಬೇಕು,
ಕೂಲಿ ಮಾಡುವವನು ಕೂಲಿ ಮಾಡುತ್ತಲೆ ಸಾಯಬೇಕೆಂಬುದು ಯಾವ ಇತಿಹಾಸದಲ್ಲಾಗಲಿ, ಸಂವಿಧಾನದಲ್ಲಾಗಲಿ ಇಲ್ಲ.
ದೇಶದಲ್ಲಿ ಬದಲಾವಣೆ ಅತ್ಯಾವಶ್ಯಕ,
ಬದಲಾವಣೆ ರಾಜಕಾರಣಿಗಳಿಂದಂತೂ ಸಧ್ಯವೇ ಇಲ್ಲ,
ಬದಲಾವಣೆ ಜನಸಾಮಾನ್ಯರಿಂದಲೇ ಆಗಬೇಕು.

 ಮನದ ಏಳಿಗೆ ಕಾಣಲು. 

#ಅಹಂಕಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಮಮಕಾರದ ಸ್ವಾತಂತ್ರ್ಯ ಪಡೆಯಲು. #ಅಹಂಕಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಹಂಕಾರ ನಿನ್ನ ಆಕಾಂಕ್ಷೆಗಳಿಗೆ ಬೆಂಕಿ ಹಚ್ಚಿಬಿಡುತ್ತದೆ.. ಮಮಕಾರದ ಸ್ವಾತಂತ್ರ್ಯ ಪಡೆಯಲು. 

#ಅಹಂಕಾರ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಮೌನ

ಮಮಕಾರದ ಸ್ವಾತಂತ್ರ್ಯ ಪಡೆಯಲು. #ಅಹಂಕಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅವನತಿಯ ಹಾದಿ ತನ್ನಿಂದ ತಾನೇ ತನ್ನತ್ತ
ನಮ್ಮನ್ನು ಸೆಳೆದುಕೊಳ್ಳುತ್ತಾ ಹೋಗುತ್ತದೆ. ಮಮಕಾರದ ಸ್ವಾತಂತ್ರ್ಯ ಪಡೆಯಲು. 

Vinaya Hegde

#ಪ್ರೀತಿ #ಅಹಂಕಾರ #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

read more
ಪ್ರೀತಿಯ ಭಾವನೆಗಳೆಲ್ಲವೂ
ಒಳಗೊಳಗೆ ಕೊರಗಿ ಸತ್ತವು
ಗೆದ್ದು ಹಲ್ಲು ಕಿರಿದದ್ದು ಮಾತ್ರ
ಅವರಿಬ್ಬರ ಹುಚ್ಚು ಅಹಂಕಾರ #ಪ್ರೀತಿ #ಅಹಂಕಾರ #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

ರಂಜಿತಾ ಸೋಮಶೇಖರ್ ❤️

ranjuಗೊಂಬೆ_ಪುಟ್ಪುಟ್ಟ_ಸಾಲ್ಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ಅಹಂಕಾರ #ಉನ್ನತಿ #ಅವನತಿ

read more
ಅಹಂಕಾರವೇ..!!
ಮನುಜನ ಅಷ್ಟೂ ಸದ್ಗುಣಗಳನ್ನು ಸಮಾಧಿ ಮಾಡಿಬಿಡುವ ಅವನ್ ಅವನತಿಯ
ನೈಜ ಉದಾಹರಣೆ 🤐😔 #ranjuಗೊಂಬೆ_ಪುಟ್ಪುಟ್ಟ_ಸಾಲ್ಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ಅಹಂಕಾರ #ಉನ್ನತಿ #ಅವನತಿ

ರಂಜಿತಾ ಸೋಮಶೇಖರ್ ❤️

Pc : Pinterest ❤️ ಧಿಮಾಕು ತೋರಿಸೋ ದುರಹಂಕಾರಿಗಳಿಗಷ್ಟೇ ಅನ್ವಯ 🤭 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಅಹಂ #ಅಹಂಕಾರ #ದುರಹಂಕಾರ #ನಾನು_ನನ್ನಿಂದಲೇ_ಎನುತ_ಮೆರೆಯುವವರು

read more
ದೌಲತ್ತು ಧಿಮಾಕು ನಿನ್ ಸ್ವತ್ತಾದ್ರೆ ಸ್ನೇಹ ಪ್ರೀತಿನೇ 
ನಮ್ಗೆಲ್ಲ ಅತ್ಯಮೂಲ್ಯ ಸಂಪತ್ತು..!
ನಿನ್ ಗತ್ತು ಗಮ್ಮತ್ತಿಗೆಲ್ಲ ಅದರ ಮುಂದೆ ಎಂದಿಗೂ 
ಸಿಗೋದಿಲ್ಲ ಕವಡೆ ಕಾಸಿನ ಕಿಮ್ಮತ್ತು 😏 Pc : Pinterest ❤️
ಧಿಮಾಕು ತೋರಿಸೋ ದುರಹಂಕಾರಿಗಳಿಗಷ್ಟೇ ಅನ್ವಯ 🤭
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು #ಅಹಂ #ಅಹಂಕಾರ #ದುರಹಂಕಾರ #ನಾನು_ನನ್ನಿಂದಲೇ_ಎನುತ_ಮೆರೆಯುವವರು

Amar Gudge

ಧರಿಸುವ ಮುನ್ನ ಯೋಚಿಸಿ. #ಅಹಂಕಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತನ್ನವರಾಗುವರು ಬಹುದೂರ
ಬದುಕೆನಿಸುವುದು ಬಹುಖಾರ
ಜೀವನತುಂಬಾ ದುಃಖಸಾಗರ ಧರಿಸುವ ಮುನ್ನ ಯೋಚಿಸಿ.

#ಅಹಂಕಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಧರಿಸುವ ಮುನ್ನ ಯೋಚಿಸಿ. #ಅಹಂಕಾರ #yqjogi #yqkannada #Collab #amargude #collabwithjogi #YourQuoteAndMine Collaborating with YourQuote Jogi

read more
ಅಂದಕಿರಲಿ ಅಲಂಕಾರ
ಅಂತರಂಗದಿರಲಿ ಸದ್ವಿಚಾರ
ಸದ್ವ್ಯಕ್ತಿತ್ವಕೆ ಅನಿವಾರ್ಯ ವಿನಯ
ಅಹಂಕಾರ ಕೆಡಿಸುವುದೆಮ್ಮ ಸೌಂದರ್ಯ ಧರಿಸುವ ಮುನ್ನ ಯೋಚಿಸಿ.

#ಅಹಂಕಾರ #yqjogi #yqkannada #collab #amargude #collabwithjogi #YourQuoteAndMine
Collaborating with YourQuote Jogi

Chidanand Mayachari

ಶತ್ರುವನ್ನು ಪಕ್ಕದಲ್ಲಿ ಕೂರಿಸಿಕೊಂಡಂತೆ. #ಅಹಂಕಾರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಶರತ್ಕಾಲ ಮುಗಿದರೂ 
ನೆಲಸೇರದ ಅಹಂನ 
ಮುದಿಎಲೆಯ ಅಭಿಮಾನಕೆ 
ತಿಳಿದಿರದ ಸತ್ಯ 
ಗುಬ್ಬಿಯ ಗೂಡು  ಶತ್ರುವನ್ನು ಪಕ್ಕದಲ್ಲಿ ಕೂರಿಸಿಕೊಂಡಂತೆ.

#ಅಹಂಕಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari
loader
Home
Explore
Events
Notification
Profile