Nojoto: Largest Storytelling Platform

Best ಕಣ್ಣು Shayari, Status, Quotes, Stories

Find the Best ಕಣ್ಣು Shayari, Status, Quotes from top creators only on Nojoto App. Also find trending photos & videos about ಕಣ್ಣು meaning in english, ಕಣ್ಣು ನೋವು, ಕಣ್ಣು ಪದದ ಅರ್ಥ, ಕಣ್ಣು ನೋವಿಗೆ ಪರಿಹಾರ, ಕಣ್ಣು ಕೆಂಪು,

  • 31 Followers
  • 72 Stories
    PopularLatestVideo

ರಘು ಶಿವಸ್ವಾಮಿ

ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ಕಣ್ಣು #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi #YoMeWriMoಕನ್ನಡ

read more
ಹಾಗಾದ್ರೆ ಕನ್ನಡಿನ ದುಡ್ ಕೊಟ್ಟು ಏನುಕ್ ತಕೊಬೇಕು, ಕಣ್ಣಲ್ಲೆ ನೋಡ್ಕೊಂಡು ಶೃಂಗಾರ ಮಾಡ್ಕೊಂಡ್ರಾಯ್ತಲ್ಲ... ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ.

#ಕಣ್ಣು #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಕಾರಣವನ್ನು ನೀವೇ ಹೇಳಿ! #ಕಣ್ಣು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with ರಘು ಶಿವಸ್ವಾಮಿ Collaborating with Vinoda Reddy Collaborating with ರಘು ಶಿವಸ್ವಾಮಿ Collaborating with Vinoda Reddy

read more
ಟೆಸ್ಟ್ ಮಾಡ್ದೋರು 
ಮಾತಾಡ್ತಿದ್ದಾಗ 
ಕದ್ದು ಕೇಳ್ಕೊಂಡೆ..😂😂 ಕಾರಣವನ್ನು ನೀವೇ ಹೇಳಿ! 

#ಕಣ್ಣು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with ರಘು ಶಿವಸ್ವಾಮಿ
Collaborating with Vinoda Reddy
Collaborating with ರಘು ಶಿವಸ್ವಾಮಿ
Collaborating with Vinoda Reddy

ರಘು ಶಿವಸ್ವಾಮಿ

ಕಾರಣವನ್ನು ನೀವೇ ಹೇಳಿ! #ಕಣ್ಣು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with ರಘು ಶಿವಸ್ವಾಮಿ Collaborating with Vinoda Reddy

read more
ಉಪ್ಪು ನೀರಂತೆ..😂😭 ಕಾರಣವನ್ನು ನೀವೇ ಹೇಳಿ! 

#ಕಣ್ಣು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with ರಘು ಶಿವಸ್ವಾಮಿ
Collaborating with Vinoda Reddy

ರಘು ಶಿವಸ್ವಾಮಿ

ಕಾರಣವನ್ನು ನೀವೇ ಹೇಳಿ! #ಕಣ್ಣು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೆಲೆ ಇಲ್ಲದ ಜಾಗದಲ್ಲಿ ಕಣ್ಣೀರಿಡಲೋಗಬೇಡ..
ಮೊಸಳೆ ಕಣ್ಣೀರೆಂದುಬಿಡುವರು.,,
ಜೊತೆಗೆ ಅದು ಉಪ್ಪು ನೀರೊ or ಸಿಹಿ ನೀರೊ ಎಂದು ಕೇಳುವರು. ಕಾರಣವನ್ನು ನೀವೇ ಹೇಳಿ! 

#ಕಣ್ಣು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಜಗತ್ತನ್ನು ನೋಡಲು ಕಾರಣವಾದ ಕಣ್ಣಿಗೊಂದು ಪತ್ರ ಬರೆಯಿರಿ. #ಕಣ್ಣು #yqjogi #letters #collabwithjogi yolewrimoಕನ್ನಡ #YourQuoteAndMine Collaborating with YourQuote Jogi

read more
ನೀ ನೋಡುವ ನೋಟ ಕರುಣೆಯಿಂದಿರಲಿ,
ನಿನ್ನ ನೋಟ ನೊಂದವರಿಗೆ ಸ್ಪಂದಿಸುವಂತಿರಲಿ.
 ಜಗತ್ತನ್ನು ನೋಡಲು ಕಾರಣವಾದ ಕಣ್ಣಿಗೊಂದು ಪತ್ರ ಬರೆಯಿರಿ. 

#ಕಣ್ಣು #yqjogi #letters #collabwithjogi #yolewrimoಕನ್ನಡ  #YourQuoteAndMine
Collaborating with YourQuote Jogi

ಮೌನ

ಕಾರಣವನ್ನು ನೀವೇ ಹೇಳಿ! #ಕಣ್ಣು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೋವಿಗೋ
ನಲಿವಿಗೋ
ತೊರೆದು ಹೋರಟ ಭಾವಕ್ಕೋ
ಮನಸ್ಸಿನ ತಳಮಳಕ್ಕೋ
ಅಗಲಿಕೆಯ ಯಾತನೆಗೋ
ನಿರ್ಲಕ್ಷ್ಯದ ಧೋರಣೆಗೋ
ಏನೆಂದು ಹೇಳಲಿ ನಾ ಕಾರಣ... ಕಾರಣವನ್ನು ನೀವೇ ಹೇಳಿ! 

#ಕಣ್ಣು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಜಗತ್ತನ್ನು ನೋಡಲು ಕಾರಣವಾದ ಕಣ್ಣಿಗೊಂದು ಪತ್ರ ಬರೆಯಿರಿ. #ಕಣ್ಣು #yqjogi #letters #collabwithjogi yolewrimoಕನ್ನಡ #YourQuoteAndMine Collaborating with YourQuote Jogi

read more
ಸುಂದರವಾದ ಪ್ರಪಂಚದ ಚೆಲುವು,ಕೌತುಕಗಳು ಮನಸ್ಸಿನಾಳಕ್ಕಿಳಿದು ಅಚ್ಚಾದದ್ದು ನಿನ್ನಿಂದಲೇ,ಮನದಾಳದ ಭಾವಗಳು ಮಿನುಗುವುದೂ ನಿನ್ನಲಿಯೇ ಅದೇನೊ ಅಗೋಚರವಾದ ಹೊಳಪಿದೆ ನಿನ್ನಲ್ಲಿ ಕೆಲವೊಮ್ಮೆ ಮಿನುಗುವುದದು ಧೈರ್ಯವಾಗಿ ಜಗತ್ತನ್ನು ನೋಡಲು ಕಾರಣವಾದ ಕಣ್ಣಿಗೊಂದು ಪತ್ರ ಬರೆಯಿರಿ. 

#ಕಣ್ಣು #yqjogi #letters #collabwithjogi #yolewrimoಕನ್ನಡ  #YourQuoteAndMine
Collaborating with YourQuote Jogi

ಮೌನ

ಎದೆಬಡಿತ ಹೆಚ್ಚಾಯಿತು. ❤ #ಕಣ್ಣು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೃದಯಗಳೆರಡು ಬೆಸೆದಾಯಿತು
ಮನಗಳೆರಡು ತಂಪಾಯಿತು ಎದೆಬಡಿತ ಹೆಚ್ಚಾಯಿತು. ❤

#ಕಣ್ಣು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

d.p cherie

ಆಲಿಸಲು ಮರೆಯದಿರಿ!! #dpcherie #ಕಂಬನಿ #ಕಣ್ಣು #ಸಲಹೆ #tears #lessonsoflife #yqjogi_kannada #yqkannada

read more
ಕೆಲವೊಮ್ಮೆ ಕಂಬನಿಯ ಮಾತು ಆಲಿಸಿ,,
ಯಾರೂ ಹೇಳಿರದ ಸಲಹೆಗಳು ಹೊರಬರುವವು... ಆಲಿಸಲು ಮರೆಯದಿರಿ!!
#dpcherie #ಕಂಬನಿ #ಕಣ್ಣು #ಸಲಹೆ #tears #lessonsoflife #yqjogi_kannada #yqkannada

d.p cherie

ಇರಬಹುದೇ ಹೀಗೆ? #ಕಣ್ಣು #dpcherie #ರೆಪ್ಪೆ #ಆಲೋಚನೆ #ಕಡಿವಾಣ #yqjogi_kannada

read more
ಆಲೋಚನೆ ನಿದಿರೆ ಬಯಸಿದರೂ,,
ರೆಪ್ಪೆ ಕಣ್ಮುಚ್ಚಲು ಒಪ್ಪುತ್ತಿಲ್ಲ!!
ಹಾಗಾದರೆ, ಕಣ್ಣಿಗೂ ಯೋಚನಾ ಶಕ್ತಿ ಇರಬಹುದೇ?
ಅಥವಾ!
ಕಣ್ಮುಂದೆ ನಡೆದ ಸಂಗತಿಗಳು,
ನನ್ನ ಆಲೋಚನೆಯ ಮನೆ ಸೇರಿಲ್ಲ!!
ಬದಲಾಗಿ, ಕಣ್ಣಲ್ಲೇ ಮಾರ್ಧನಿಸುತ್ತಿರಬಹುದೇ??

ಕಣ್ಣಿಗೂ ಅರಿವಿರಬಹುದೇ...!? ಇರಬಹುದೇ ಹೀಗೆ?
#ಕಣ್ಣು #dpcherie #ರೆಪ್ಪೆ #ಆಲೋಚನೆ #ಕಡಿವಾಣ #yqjogi_kannada
loader
Home
Explore
Events
Notification
Profile