Nojoto: Largest Storytelling Platform

Best ಕಲೆ Shayari, Status, Quotes, Stories

Find the Best ಕಲೆ Shayari, Status, Quotes from top creators only on Nojoto App. Also find trending photos & videos about ಕಲೆ english meaning, ಕಲೆ ಮತ್ತು ಸಾಹಿತ್ಯ, ಕಲೆ ಮತ್ತು ನಾಟಕ, ಕಲೆಗೆ ಬೆಲೆ, ಕಲೆಯ ಅರ್ಥ,

  • 13 Followers
  • 17 Stories
    PopularLatestVideo

ರಘು ಶಿವಸ್ವಾಮಿ

#ಕಲೆ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು #YourQuoteAndMine Collaborating with Aishwarya Muddan✍

read more
ಕಲಾವಿದನಿಗೆ ಕಲ್ಲು ಕೂಡ 
ಶಿಲೆಯಾಗಿ ಕಾಣುವುದು. #ಕಲೆ #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು  #YourQuoteAndMine
Collaborating with Aishwarya Muddan✍

d.p cherie

ಲೈಫು ಇಷ್ಟೇನಾ!!!! #300thquote 300ನೇಬರಹ 300 #dpcherie #ಲೈಫು #ಜೀವನ #ಕಲೆ #yqjogi_kannada

read more
ಕಲೆಗೂ ಬೆಲೆ ಕಟ್ಟುವ ಕಾಲವಿದು,, 
ಹೊಟ್ಟೆಪಾಡಿಗೆ ಪ್ರತಿಭೆ ಮಾರಿಕೊಳ್ಳುವ ಜಾಲವಿದು, 
ಇದೆಂಥ ಪರಪಂಚ ಸೇರಿದೆ ನಾ!!!
ಕಣ್ಣೀರಧಾರೆ ಕೊಚ್ಚೆ ನೀರಂತೆ,, 
ಭಾವೋದ್ವೇಗ ಬರಡುನೆಲದಂತೆ,, 
ಜೀವನವೋ, ತೋಚಿದ್ದೆಲ್ಲ ಗೀಚಲಾಗದ ಹಾಳೆಯಂತೆ!!

ಲೈಫು ಇಷ್ಟೇನಾ!!! ಲೈಫು ಇಷ್ಟೇನಾ!!!!

#300thquote #300ನೇಬರಹ #300 #dpcherie #ಲೈಫು #ಜೀವನ #ಕಲೆ #yqjogi_kannada

ಗೀತಾ

ದುಡ್ಡಿಗೆ ಇರುವ ಬೆಲೆ, ಕಲೆಗೆ ಇಲ್ಲದಾಗಿದೆ..🙏 #ಮೌನದಮಾತುಗೀತಾ #yqjogi #yqkannada #ಕಲೆ #yqbaba

read more
ನೀವೆಷ್ಟೇ ಕಲೆಗಾರರಾಗಿದ್ದರು...✍️

          ದುಡ್ಡು 💸 ಸಿಗದ ಕಲೆಗೆ ಕಿಂಚಿತ್ತು ಬೆಲೆ ಕೊಡರು ಈ ದೊಡ್ಡವರು ಎನಿಸಿಕೊಂಡ ದಡ್ಡರು... 
ದುಡ್ಡಿಗೆ ಇರುವ ಬೆಲೆ, ಕಲೆಗೆ ಇಲ್ಲದಾಗಿದೆ..🙏

#ಮೌನದಮಾತುಗೀತಾ 
#yqjogi 
#yqkannada 
#ಕಲೆ 
#yqbaba

Shruthi U

ಕಲೆಯಲ್ಲಿ ಅರಳುವ ಖುಷಿ! ಖುಷಿಯಲ್ಲಿ‌ ಅರಳುವ ಕಲೆ! ಮನದ ದುಗುಡ ಕಳೆವ ಸಂಗಾತಿ! #ಕಲೆ #mandala_art #art_love #yqbaba #yqjogi #shruthi_clicks

read more
ಮಂಡಲ... ಕಲೆಯಲ್ಲಿ ಅರಳುವ ಖುಷಿ! 
ಖುಷಿಯಲ್ಲಿ‌ ಅರಳುವ ಕಲೆ!
ಮನದ ದುಗುಡ ಕಳೆವ ಸಂಗಾತಿ!

#ಕಲೆ 
#mandala_art #art_love 
#yqbaba #yqjogi 
#shruthi_clicks

Shruthi U

ಕನಸೊಂದು ಹುಟ್ಟಿ ಮನಸಿನ ಕದವ ತಟ್ಟಿ... #ಕಲೆ art_love❤ #Lock_Down #aestheticthoughts #rzmysketch #shruthi_clicks

read more



. ಕನಸೊಂದು ಹುಟ್ಟಿ ಮನಸಿನ ಕದವ ತಟ್ಟಿ...  
#ಕಲೆ 
#art_love❤ #lock_down 
#aestheticthoughts #rzmysketch  
#shruthi_clicks

ವಿಜಯ್

ನಿಮ್ಮವರನ್ನು ನೀವು ಅರಿತ್ತೀದ್ದೀರ? #ಕಲೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸೃಷ್ಟಿಯ ನಿಗೂಢತೆಯನ್ನು;
ಆರ್ಯೆಯ ಅಂತರಂಗವನ್ನು..!! ನಿಮ್ಮವರನ್ನು ನೀವು ಅರಿತ್ತೀದ್ದೀರ?

#ಕಲೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ವಿಜಯ್

ನಿಮ್ಮವರನ್ನು ನೀವು ಅರಿತ್ತೀದ್ದೀರ? #ಕಲೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅರ್ಥ ಮಾಡಿಸುವುದೂ ಒಂದು ಕಲೆ ನಿಮ್ಮವರನ್ನು ನೀವು ಅರಿತ್ತೀದ್ದೀರ?

#ಕಲೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

#ಹನಿಹನಿಇಬ್ಬನಿ #ಕಲೆ

read more
ಕಲೆ

ಕೆಲವರಿಗೆ ಕರಗತವಾಗಿದೆ
ನಮ್ಮನ್ನುಪಯೋಗಿಸಿ
ಮತ್ತೆ ಕಡೆಗಣಿಸುವ ಕಲೆ..!
ಮೃಷ್ಟಾನ್ನವನ್ನುಂಡು
ಕಸದ ಬುಟ್ಟಿಗೆ ಬಿಸಾಡುವಂತೆ
ಬಾಳೆಯ ಎಲೆ..!!
 #ಹನಿಹನಿಇಬ್ಬನಿ #ಕಲೆ

Harish Nayak

#ಹನಿಹನಿಇಬ್ಬನಿ #ಕಲೆ

read more
ಕಲೆ 

ಮರಳಲ್ಲಿ
ಮೂಡಿಸಿದ ಹೆಜ್ಜೆಗುರುತನ್ನು
ನುಂಗಿಬಿಡುವುದು ಸಾಗರದ ಅಲೆ.
ಬದುಕಲ್ಲಿ ಸಾಧನೆಗೆ ಮಸಿ ಬಳಿಯುವವರೂ
ಇರಬಹುದು ಅದರಂತೆ,
ಆದರೂ ಬೇಕು ಮತ್ತೆ 
ಮುನ್ನುಗ್ಗುವ ಕಲೆ..! #ಹನಿಹನಿಇಬ್ಬನಿ #ಕಲೆ

Chidanand Mayachari

ಮನದ ಭಾವನೆಗಳನ್ನು ಅನುಭವದೊಂದಿಗೆ ಬೆರೆಸಿ ಕಟ್ಟುವ ಪದಗಳ ಮಾಲೆಯ ದಿನವಿಂದು. ಎಲ್ಲರಿಗೂ ವಿಶ್ವ ಕಾವ್ಯ ದಿನದ ಶುಭಾಶಯಗಳು. #csmayachari #ಕಲೆ #ಕಾವ್ಯದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನದ ಮಿಡಿತ ತುಡಿತವೆಲ್ಲ 
ಬೆರೆವ ಪದಗಳ ಸರಸವು 
ಅಡಗಿ ಕುಳಿತ ಆಸೆಗಳೆಲ್ಲ 
ರೆಕ್ಕೆ ಪುಕ್ಕ ಕಟ್ಟಿಕೊಂಡವು 
ವಿರಸ ಮರೆತು ಅರಿತುಬೆರೆತು 
ಕಾವ್ಯವಾಗಿ ಜಗಕೆ ತೆರೆದುಕೊಂಡಿತು  ಮನದ ಭಾವನೆಗಳನ್ನು ಅನುಭವದೊಂದಿಗೆ ಬೆರೆಸಿ ಕಟ್ಟುವ ಪದಗಳ ಮಾಲೆಯ ದಿನವಿಂದು. ಎಲ್ಲರಿಗೂ ವಿಶ್ವ ಕಾವ್ಯ ದಿನದ ಶುಭಾಶಯಗಳು. 
#csmayachari 
#ಕಲೆ #ಕಾವ್ಯದಿನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile