Nojoto: Largest Storytelling Platform

Best ದಡ Shayari, Status, Quotes, Stories

Find the Best ದಡ Shayari, Status, Quotes from top creators only on Nojoto App. Also find trending photos & videos about ದಡ meaning in english, ದಡ್ಡ meaning in english, ದಡ in english, ದಡಾರ ರೋಗ ಲಕ್ಷಣಗಳು, ದಡ್ಡ ದಡ್ಡ,

  • 3 Followers
  • 3 Stories
    PopularLatestVideo

ರಮೇಶ್ ಹಡಪದ

#yqjogi#yqkannada#ಜೀವನ#ದಡ#ಈಜು#ಸುಳಿ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ Collaborating with Amruthagouda Gouda

read more
ಅಳಿವು ಉಳಿವು ಎಂಬ 
ಸುಳಿಯ ಸುಳಿವು ನಿನಗೆ ಸಿಕ್ಕಿರುವಾಗ
ಅದರತ್ತೇಕೆ ಸುಳಿದಾಡುತಿರುವೆ
ಹರಿವ ನೀರಿನಡೆಗೆ ನುಸುಳಿ ಈಜಿ ದಡ ಸೇರಬಾರದೆ.. #yqjogi#yqkannada#ಜೀವನ#ದಡ#ಈಜು#ಸುಳಿ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ
Collaborating with Amruthagouda Gouda

Harish Nayak

#ಹನಿಹನಿಇಬ್ಬನಿ #ದಡ

read more
ದಡ

ಸಂಸಾರ ಸಾಗರಕ್ಕೆ
ಹಾರಿದ್ದೇ ತಡ,
ಬೆನ್ನಟ್ಟಿ ಬಂದವು
ನೂರೊಂದು ಬವಣೆಗಳು.
ಇನ್ನು ಈಜಲೇ ಬೇಕು,
ಸೇರಬೇಕು ದಡ..! #ಹನಿಹನಿಇಬ್ಬನಿ #ದಡ

ನಾಗರಾಜ್ ಪೂಜಾರ್

#nagarajpoojar #ಜೀವನ #ಸಮುದ್ರ #ದಡ #ಮಾರ್ಗ #yqjogi_kannada #yqkannadapoems #ಕನ್ನಡ_ಬರಹಗಳು

read more
ಜೀವನವೆಂದರೆ 
ಸಿಹಿನೀರಿನ ಸಮುದ್ರವಿದ್ದಂತೆ 
ಹುಟ್ಟು ಎಂಬ ದಡದಿಂದ,
ಸಾವಿನ ದಡಕ್ಕೆ ಸೇರಲೇಬೇಕು
ಸಾಗುವ ಮಾರ್ಗದಲ್ಲಿ ಮುಳುಗಿ ಸತ್ತರೆ!
ಆತ್ಮಹತ್ಯೆ ಮಾಡಿಕೊಂಡಂತೆ
ಈಜಿ ದಡ ಸೇರಿದರೆ ಸಂಪೂರ್ಣ 
ಯಶಸ್ವಿ ಜೀವನ ಸಾಗಿಸಿದಂತೆ. #nagarajpoojar 
#ಜೀವನ 
#ಸಮುದ್ರ 
#ದಡ #ಮಾರ್ಗ 
#yqjogi_kannada  
#yqkannadapoems #ಕನ್ನಡ_ಬರಹಗಳು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile