Nojoto: Largest Storytelling Platform

Best ಅರ್ಥ Shayari, Status, Quotes, Stories

Find the Best ಅರ್ಥ Shayari, Status, Quotes from top creators only on Nojoto App. Also find trending photos & videos about ಅರ್ಥ meaning, ಅರ್ಥ ವ್ಯತ್ಯಾಸವಿರುವ ಪದಗಳು, ಅರ್ಥಶಾಸ್ತ್ರ ಅರ್ಥ, ಅರ್ಥ ಅರ್ಥ, ಅರ್ಥಶಾಸ್ತ್ರ ಮಹತ್ವ,

  • 10 Followers
  • 15 Stories
    PopularLatestVideo

ಮೌನ

ಹೀಗಂತ ಕೇಳಿ ನೋಡೋಣ. #ಅರ್ಥ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಖಂಡಿತಾ ಇಲ್ಲ ಅನಸತ್ತೆ ಬಹುಶಃ ಅದ ನಿಮಗೆ ಸಾಧ್ಯಾನು ಇಲ್ಲ. ಹೀಗಂತ ಕೇಳಿ ನೋಡೋಣ. 

#ಅರ್ಥ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ತಪ್ಪುಗಳ ತೆಪ್ಪದಲ್ಲಿ ಮುಳುಗದಿರೆಂದು ತೇಲಿಸಲು ಹೋದರೆ ನಿನ್ನದೇ ತಪ್ಪೆಂದು ದೂರ ತಳ್ಳುವವರೇ ಹೆಚ್ಚು ಜಗದಲ್ಲಿ 🤐 ranjuಗೊಂಬೆ_ಹಿತನುಡಿಗಳು #yqjogi #yqkannada #ತಪ್ಪು_ಒಪ್ಪು #ತಪ್ಪುತಿಳುವಳಿಕೆ #ಅರ್ಥ #ಅನರ್ಥ #ತಿಳಿಸಲು_ಹೋದರೆ_ನಿನ್ನ_ಸಮಯವೇ_ವ್ಯರ್ಥ

read more
ತಪ್ಪನ್ನು ತಪ್ಪೆಂದು ಹೇಳುವುದು ತಪ್ಪಲ್ಲ..!
ತಪ್ಪನ್ನು ತಪ್ಪೆಂದು ಹೇಳಿದ್ದಕ್ಕೆ ತಪ್ಪಾಗಿ ಅರ್ಥೈಸಿಕೊಳ್ಳುವ ಮನೋಭಾವ ಹೊಂದಿರುವವರೊಡನೆ ವಾದಕ್ಕಿಳಿಯುವುದು 
ಖಂಡಿತ ನಮ್ಮದೇ ಬಹುದೊಡ್ಡ ತಪ್ಪು 🤐 ತಪ್ಪುಗಳ ತೆಪ್ಪದಲ್ಲಿ ಮುಳುಗದಿರೆಂದು ತೇಲಿಸಲು ಹೋದರೆ ನಿನ್ನದೇ ತಪ್ಪೆಂದು ದೂರ ತಳ್ಳುವವರೇ ಹೆಚ್ಚು ಜಗದಲ್ಲಿ 🤐
#ranjuಗೊಂಬೆ_ಹಿತನುಡಿಗಳು 
#yqjogi #yqkannada #ತಪ್ಪು_ಒಪ್ಪು #ತಪ್ಪುತಿಳುವಳಿಕೆ #ಅರ್ಥ #ಅನರ್ಥ #ತಿಳಿಸಲು_ಹೋದರೆ_ನಿನ್ನ_ಸಮಯವೇ_ವ್ಯರ್ಥ

Manjula Murali

#ಕನ್ನಡ #ಅರ್ಥ #ಅಪಾರ್ಥ #ಸಮಸ್ಯೆ #yqquotes #raghavpavagada#yqbaba #YourQuoteAndMine Collaborating with raghava murali

read more
ಹೆಚ್ಚು ಅರ್ಥ 
ಮಾಡಿಕೊಂಡಷ್ಟು
ಒಬ್ಬರ ಮೇಲೆ ಒಬ್ಬರ
ಪ್ರೀತಿ ನಂಬಿಕೆ ಹೆಚ್ಚಾಗುವುದು
ಎಲ್ಲಿ ಅಪಾರ್ಥವಿಲ್ಲವೋ
ಅಲ್ಲಿ ಸಂಬಂಧಗಳು 
ಉಳಿಯುತ್ತದೆ 
ಬೆಳೆಯುತ್ತದೆ #ಕನ್ನಡ #ಅರ್ಥ #ಅಪಾರ್ಥ #ಸಮಸ್ಯೆ #yqquotes #raghavpavagada#yqbaba  #YourQuoteAndMine
Collaborating with raghava murali

ರಮೇಶ್ ಹಡಪದ

ಹೀಗಂತ ಕೇಳಿ ನೋಡೋಣ. #ಅರ್ಥ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೇಳು ಜೋಗಿ ನೀನು ನನ್ನ ಅರ್ಥ ಮಾಡ್ಕೊಂಡಿದ್ದಿಯಾ..
Why did you come in to my life
ನಂಗೇ ಯಾಕೆ ಹೀಗ ಆಗ್ತಿದೆ..
ಹಿಂಗಂತ ಗೌರಮ್ಮ ಮೂವಿನಲ್ಲಿ
ರಮ್ಯ ಹೇಳ್ತಾ ಇದ್ಲು ಉಪ್ಪಿದಾದಾಗೆ
😂😂😂😂😂 ಹೀಗಂತ ಕೇಳಿ ನೋಡೋಣ. 

#ಅರ್ಥ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

#ಅರ್ಥ #ಗೋಜು #ಗಾಯಿ_ಬರಹ #ಎರಡುಸಾಲು_ಗಾಯಿಪದಗಳು #yqjogi #yqkannada #YourQuoteAndMine Collaborating with ಹಂಸಪ್ರಿಯ Collaborating with Shreekanth Bhat

read more
ಎನ್ನಬೇಡಿ ನಮಗೇಕೆ ಅವರ ಗೋಜು
ಎಲ್ಲರೊಂದಿಗಿರಲಿ ಮೋಜು
ಯಾಕಂದ್ರೆ ಎಲ್ಲರಿರುವರು ನಮ್ಮ ಬಾಜು.. #ಅರ್ಥ #ಗೋಜು #ಗಾಯಿ_ಬರಹ #ಎರಡುಸಾಲು_ಗಾಯಿಪದಗಳು #yqjogi #yqkannada  #YourQuoteAndMine
Collaborating with ಹಂಸಪ್ರಿಯ 
Collaborating with Shreekanth Bhat

ಆಗಂತುಕ

#ಅರ್ಥ#ಅಪಾರ್ಥ#yqjogi#yqkannada#veeresh_hanni

read more
ನಾನು ನಿನ್ನ ತುಂಬಾ
ಚೆನ್ನಾಗಿ ಅರ್ಥ ಮಾಡಿಕೊಳ್ತಿನಿ
ಅಂತ ಬಂದೊರೆಲ್ಲ ಅರ್ಥ ಮಾಡಿಕೊಳ್ಳೋ
ಬದಲು ಅಪಾರ್ಥಮಾಡಿಕೊಂಡು ಹೋದೊರೆ ಹೆಚ್ಚು
ನನ್ನೀ ಮನವ ಸಂತೋಷ ಪಡಿಸೋನು ನಾನೇ
ನೋವಾದ್ರೆ ಸಂತೈಸೋನು ನಾನೇ🆚 #ಅರ್ಥ#ಅಪಾರ್ಥ#yqjogi#yqkannada#veeresh_hanni

ಆಗಂತುಕ

#ಅರ್ಥ#yqjogi#yqkannada#veeresh_hanni

read more
ನಾನು ಎಲ್ಲರನ್ನೂ
ಅರ್ಥ ಮಾಡಿಕೊಳ್ತಿನಿ
ಆದ್ರೆ
ನನ್ನ ಯಾರು 
ಅರ್ಥ ಮಾಡಿಕೊಳ್ಳೋಲ್ಲ,
ನಾನು ಎಲ್ಲರೂ 
ಬೇಕು ಅಂತಿನಿ
ಆದ್ರೆ 
ಅವರುಗಳು ಯಾರೋ
ನೀನು ಅನ್ನೋ ಹಾಗೆ
ವರ್ತಿಸ್ತಾರೆ.🆚 #ಅರ್ಥ#yqjogi#yqkannada#veeresh_hanni

ಲಕುಮಿಕಂದ ಮುಕುಂದ

ಹೀಗಂತ ಕೇಳಿ ನೋಡೋಣ. #ಅರ್ಥ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಿಂಗ ಅವತ್ತ ಕೇಳಿದ್ದಕ್ಕ ಅಕಿ ಹೇಳಿದ ಉತ್ತರ 
"ಅರ್ಥ" ಮಾಡಿಕೊಂಡಾಳ ಅಂತ.. ಹೀಗಂತ ಕೇಳಿ ನೋಡೋಣ. 

#ಅರ್ಥ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

#ನಿಘಂಟು #ಅರ್ಥ #ಆಂತರ್ಯ #ಪಲ್ಲವಿಚೆನ್ನಬಸಪ್ಪ #yqjogi #yqkannadaquotes #YourQuoteAndMine Collaborating with ಪಲ್ಲವಿ ಚೆನ್ನಬಸಪ್ಪ

read more
ಮಾರಾಯ್ತಿ..ನನ್ನ ಬಾಳಿನೊಳಗೆ
ನಮ್ಮ ಮಾವ ಕೊಟ್ಟ ದೊಡ್ಡ 
ನಿಘಂಟು ನೀನ..
ಇಟೀಟ ಅರ್ಥ ಆದರೂ
ತಟ ತಟಕ ಮರೀತೆನ ನಾನು.! #ನಿಘಂಟು #ಅರ್ಥ #ಆಂತರ್ಯ #ಪಲ್ಲವಿಚೆನ್ನಬಸಪ್ಪ #yqjogi #yqkannadaquotes  #YourQuoteAndMine
Collaborating with ಪಲ್ಲವಿ ಚೆನ್ನಬಸಪ್ಪ

ಸುಮಾ ರಮೇಶ್

#ಬದುಕು #ಅರ್ಥ #ಅಡಿಗಡಿಗೆ #yajogikannada #yqjogi_kannada #yqjogi #yqbaba

read more
ಹಿಂದಡಿಯಿಡು ಬದುಕನ್ನು ಅರ್ಥಮಾಡಿಕೊಳ್ಳಲು,
ಮುಂದಡಿಯಿಡು ಬದುಕನ್ನು ಅನುಭವಿಸಲು! #ಬದುಕು #ಅರ್ಥ #ಅಡಿಗಡಿಗೆ #yajogikannada #yqjogi_kannada #yqjogi #yqbaba
loader
Home
Explore
Events
Notification
Profile