Nojoto: Largest Storytelling Platform

Best ಬಾಗಿಲು Shayari, Status, Quotes, Stories

Find the Best ಬಾಗಿಲು Shayari, Status, Quotes from top creators only on Nojoto App. Also find trending photos & videos about ಬಾಗಿಲು ತೆರೆದು ಸೇವೆಯನು, ಬಾಗಿಲು ಮುಚ್ಚಿ, ಬಾಗಿಲು ಪಡದೆ, ಬಾಗಿಲು ಡಿಸೈನ್, ಬಾಗಿಲು ವಾಸ್ತು,

  • 9 Followers
  • 12 Stories
    PopularLatestVideo

ಮೌನ

ತೆರೆಯುವುದೆಂದು? #ಬಾಗಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತೆರೆಯುವ ಮಾತೆ ಇಲ್ಲ
ದೂರಿದವರು,ದೂರಾದವರು ನೀಡಿದ
ಸ್ನೇಹ,ಪ್ರೀತಿ,ನಂಬಿಕೆ,ನೆನಪು
ಭಾವನೆಗಳನೆಲ್ಲಾ ಅಲ್ಲಿ ಬಂಧಿಸಿಟ್ಟೆದ್ದೆನೆ. ತೆರೆಯುವುದೆಂದು? 

#ಬಾಗಿಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ತೆರೆಯುವುದೆಂದು? #ಬಾಗಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೇಳಿದೆ ಸಮ್ಮತಿಯೊಂದು 
ಕಾಯುವೆಯ ನೀ ನಾ ಕದ ತೆರೆಯುವವರೆಗೆಂದು.. 
ಕಾಯಲೇ ಬೇಕಲ್ಲವೇ ನಮಗೆ ಅವಕಾಶ ಸಿಗುವವರೆಗೂ 
ತಾಳ್ಮೆಇರಬೇಕು ದೈವ ಪ್ರೇರಣೆ ದೊರೆಯುವವರೆಗೂ 🙏 ತೆರೆಯುವುದೆಂದು? 

#ಬಾಗಿಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

👑ಕರ್ಣಾರ್ಜುನ♥️

ತೆರೆಯುವುದೆಂದು? #ಬಾಗಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಂದು ಮುಚ್ಚಿದ ಬಾಗಿಲು 
ಇಂದಿಗೂ ತೆರೆಯುತ್ತಿಲ್ಲಾ...
ಇಂದೊ-ಎಂದೋ ಒಂದು ದಿನಾ
ತೆರೆಯುವುದೆಂದು ಅದರ ಬಳಿಯೇ...
ಕುಳಿತಿರುವೆನೆಲ್ಲಾ... ತೆರೆಯುವುದೆಂದು? 

#ಬಾಗಿಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಆಗಂತುಕ

ತೆರೆಯುವುದೆಂದು? #ಬಾಗಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೀಗಮುದ್ರೆ ಜಡಿದು ಮುಚ್ಚಿದ್ದಾಗಿದೆ
ನಾನು ಕಾಯ್ತಿದಿನಿ ಯಾವಾಗ ಓಪನ್ 
ಆಗುತ್ತೋ ಅಂತ (ಬಾರ್)
ಅದಷ್ಟು ಬೇಗ ತೆರೆಯಲಿ ಬಾಯರಿದೆ🆚 ತೆರೆಯುವುದೆಂದು? 

#ಬಾಗಿಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸುಮಾ ರಮೇಶ್

#ಸೂರ್ಯ #ಬಾಗಿಲು #yqjogikannada #yqjogi

read more
ಸೂರ್ಯನ ಬೆಳಕು ಮನೆಯ ಬೆಳಗುತ್ತಿದೆ
ನಿನ್ನಣತಿಯಿಂದಲ್ಲ; ಸ್ವಾಗತಿಸಲು ಬಾಗಿಲು 
ತೆರೆದಿರುವೆಯಲ್ಲ! #ಸೂರ್ಯ #ಬಾಗಿಲು #yqjogikannada #yqjogi

ಸುಮಾ ರಮೇಶ್

#cinemagraph #ರೂಮಿ #ಬಾಗಿಲು #yqjogi_kannada #yqjogi

read more
ಬಾಗಿಲುಗಳು ತೆರೆದಿರುವಾಗ ಬಂಧಿಯಾಗಿ ಕುಳಿತಿರುವ ಬಯಕೆ ನಿನಗೇಕೆ?
~ ರೂಮಿಯ ನೆನಪಿನಲ್ಲಿ #cinemagraph #ರೂಮಿ #ಬಾಗಿಲು #yqjogi_kannada #yqjogi

ಸುಮಾ ರಮೇಶ್

#ಬಾಗಿಲು #ದಾರಿ #yqjogikannada #yqkannada

read more
ಕೆಲವೊಂದು ಬಾಗಿಲುಗಳನ್ನು ಮುಚ್ಚುತ್ತಿದ್ದೇನೆ,
ಹೆಮ್ಮೆಯಿಂದಲ್ಲ, ಅಹಂಕಾರವೂ ನನಗಿಲ್ಲ,
ಹೊರಗೆ ಮುಖ ತೋರಿಸಲಾಗುವುದಿಲ್ಲ ಎಂದೇನಿಲ್ಲ;  ಏಕೆಂದರೆ....ಅವುಗಳನ್ನು ತೆರೆದಾಗ 
ನನಗೆ ಈಗ ಯಾವ ದಾರಿಯೂ ಕಾಣುತ್ತಿಲ್ಲ! #ಬಾಗಿಲು #ದಾರಿ #yqjogikannada #yqkannada

Narahari Rao

ಸೋಲೆಂದು ಅಂತ್ಯವಲ್ಲ. #ಬಾಗಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಾಗಿಲನಾಚಿಗೆ ಹೋಗುವ ದಾರಿಯನ್ನು ಹುಡುಕೋಣ... 
ಮುಂದು ವರಿಯೋಣ... 
ಗೆಲುವು ಸಿಗೇ ಸಿಗುತ್ತದೆ. 
ಸೋಲನ್ನು ಸೋಲಿಸಿ 
ಗೆಲುವನ್ನು ಪಡಿಯೋಣ... 
ನಗುನಗುತ್ತಾ ಜೀವನವನ್ನು ಬಾಳೋಣ.  ಸೋಲೆಂದು ಅಂತ್ಯವಲ್ಲ.

#ಬಾಗಿಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಷ್ಟು ನೋವಾಗುವುದು? #ಬಾಗಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಣ್ಣಿದ್ದು ಗಾವಿಲರು// ಎಷ್ಟು ನೋವಾಗುವುದು?

#ಬಾಗಿಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಸೋಲೆಂದು ಅಂತ್ಯವಲ್ಲ. #ಬಾಗಿಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಂತ ಎಲ್ಲರನ್ನೂ ತುಂಬಿಕೊಂಡು
ನಾವೇ ಹೊರಗೆ ಇರುವ ಸ್ಥಿತಿ ಎದುರಾಗಿದೆ// ಸೋಲೆಂದು ಅಂತ್ಯವಲ್ಲ.

#ಬಾಗಿಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile