Nojoto: Largest Storytelling Platform

Best ಭೇಟಿ Shayari, Status, Quotes, Stories

Find the Best ಭೇಟಿ Shayari, Status, Quotes from top creators only on Nojoto App. Also find trending photos & videos aboutಭೇಟಿಯಾದ ಜಾಗ ನಮ್ಮನ್ನೇ ಕಾಯುವಾಗ ಸಾಂಗ್, ಭೇಟಿ http //www.landrecords.karnataka.gov.in, ಭೇಟಿಯಾದ ಜಾಗ, ಭೇಟಿ ಬಚಾವೋ ಬೇಟಿ ಪಡಾವೋ, ಭೇಟಿಯಾದ ಜಾಗ ಸಾಂಗ್ ಪ್ಲೀಸ್,

  • 6 Followers
  • 6 Stories

Amar Gudge

ಆ ಸುಂದರ ಕ್ಷಣವನ್ನು ಬರೆಯಿರಿ. #ಭೇಟಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಭರವಸೆಯ ಬೆಳಕು ಮೂಡಿತು ನಿನ್ನಿಂದ
ಛಲವು ಜಾಗೃತವಾಯ್ತು ಹೃದಯದಿಂದ
ಭಾವಚಿಲುಮೆ ಉಕ್ಕಿತು ಅಂತರಂಗದಿಂದ
ಧನ್ಯವಾಯ್ತು ಬದುಕೆಂದೆನಿಸಿತು ಅಂದಿನಿಂದ  ಆ ಸುಂದರ ಕ್ಷಣವನ್ನು ಬರೆಯಿರಿ. 

#ಭೇಟಿ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Suh

ನಿನ್ನ ಮೊದಲು ಭೇಟಿಯಾದಾಗ
ನನಗೆ ಗೊತ್ತಿರಲಿಲ್ಲ ನೀನ್ಯಾರೆಂದು
ಆದರೆ ದಿನನಿತ್ಯ ರಾತ್ರಿಯಾದಗ
ತಿಳಿದಿರಲಿಲ್ಲ ಬರುವೆ ಕನಸಲಿ ಎಂದು

ಆ ನಿನ್ನ ಸ್ಪರ್ಶದ ನೆನಪದೋ
ಆತ್ಮೀಯ ಹಸ್ತಲಾಘವ
ನಿನ್ನ ತುಟಿಯಂಚಿನ ನಗುವದೋ
ನಾಟಿತ್ತು ನನ್ನ ಮನದಾಳವ #ಭೇಟಿ #Suh #yqjogi  #yqkannada  #yqkannadaquotes #yqtales #yqlove

Follow us on social media:

For Best Experience, Download Nojoto

Home
Explore
Events
Notification
Profile