Nojoto: Largest Storytelling Platform

Best ಹೂ Shayari, Status, Quotes, Stories

Find the Best ಹೂ Shayari, Status, Quotes from top creators only on Nojoto App. Also find trending photos & videos about ಹೂವು ಕವನ, ಹೂವಿನ ಹೆಸರು ತಿಳಿಸಿ, ಹೂವುಗಳ ಬಗ್ಗೆ, ಹೂವಿನ ಕವನಗಳು, ಹೂವುಗಳ ಹೆಸರು,

  • 17 Followers
  • 21 Stories
    PopularLatestVideo

ರಘು ಶಿವಸ್ವಾಮಿ

ಕಷ್ಟದಲ್ಲೂ ಹೆದರದಿರಲಿ ಮನವು. #ಹೂ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೆಳಗಿನ ದೇವರ ಪೂಜೆಗೆ ನನ್ನ ಉಪಯೋಗ ಆಗಬಹುದು ಎಂಬ ಭರವಸೆಯಲ್ಲಿ. ಕಷ್ಟದಲ್ಲೂ ಹೆದರದಿರಲಿ ಮನವು. 

#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಕಷ್ಟದಲ್ಲೂ ಹೆದರದಿರಲಿ ಮನವು. #ಹೂ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅದರಂತೆ ನಾನಾಗುವಾಸೆ ಕಷ್ಟದಲ್ಲೂ ಹೆದರದಿರಲಿ ಮನವು. 

#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸಪ್ತಸ್ವರ

ಕಷ್ಟದಲ್ಲೂ ಹೆದರದಿರಲಿ ಮನವು. #ಹೂ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕತ್ತಲಲ್ಲಿಯು ನಗುವುದು ಹೂ

ಕತ್ತಲೆಂದರೆ ಕಷ್ಟ

ಕತ್ತಲು ಕಳೆದ ಮೇಲೆ ಬರುವುದು

ಬೆಳಕೆಂದು ನಂಬಬೇಕು

ಹೂವಿನಂತೆ ನಗಬೇಕು ನಾವು

ನಮ್ಮವರನ್ನು  ನಗಿಸಲು🌷💐 ಕಷ್ಟದಲ್ಲೂ ಹೆದರದಿರಲಿ ಮನವು. 

#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SoYog

ದುಂಬಿಯೊಂದು ಹುಡುಕುತ್ತಿತ್ತು. #ಹೂ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಣ್ಣೀರೆಂಬ ನೀರು ಚೆಲ್ಲಿ. ದುಂಬಿಯೊಂದು ಹುಡುಕುತ್ತಿತ್ತು.

#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Vinaya Hegde

ಕಷ್ಟದಲ್ಲೂ ಹೆದರದಿರಲಿ ಮನವು. #ಹೂ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
                                      ವು
ಮರೆತು ತನ್ನೆಲ್ಲ ನೋವು
ನೋಡಿ ಮುದಗೊಂಡ ಮನವು
ತೋರಿದೆ ಅದರೆಡೆಗೆ ಒಲವು
 ಕಷ್ಟದಲ್ಲೂ ಹೆದರದಿರಲಿ ಮನವು. 

#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಕಷ್ಟದಲ್ಲೂ ಹೆದರದಿರಲಿ ಮನವು. ranjuಗೊಂಬೆ_ಹಿತನುಡಿಗಳು #ಹೂ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೋವಿನಲ್ಲೂ ನಗುತಿದೆ ಮನವೂ..!
ನಾಳೆಯ ಭರವಸೆಯ ಹೊತ್ತು ಸಾಗುತಿದೆ ಜೀವನ 
ಕಾಣಲು ಹೊಂಬೆಳಕ ನವಚೇತನ..!
ಶಾಶ್ವತವಲ್ಲ ನಮ್ಮೀ ಕಷ್ಟಗಳು 
ಇಂದಲ್ಲ ನಾಳೆ ಅಳಿಯಲೇಬೇಕು ನೋವುಗಳು..! 
ಕಷ್ಟಗಳಿಗೆ ಕುಗ್ಗದೆ ಸಾಗಬೇಕು ಜೀವನ 
ನಗೆಯ ಹೊನಲ ಅರಸುತ ಜೀವಿಸಬೇಕು ಬಾಳ ಪಯಣ..!
ರಾತ್ರಿಯ ಕತ್ತಲು ಸರಿದು ಬೆಳಗಿನ ಬೆಳಕು ಮೂಡುವಂತೆ 
ಹೊಂಗಿರಣವದು ಮೂಡುವುದು ಬಾಳಿನಲಿ 
ನಗು ನಗುತ ಸ್ವಾಗತಿಸೋಣ ನೆಮ್ಮದಿಯ ಜೀವನವ   
ನಂಬಿಕೆ ಇರಿಸಿ ಧೈವನಲಿ..!
ಭಗವಂತ ಎಲ್ಲರ ಇಷ್ಟಾರ್ಥಗಳ್ಳನ್ನು ನೆರವೇರಿಸಿ 
ಅರೋಗ್ಯವೆಂಬ ಅತ್ಯಮೂಲ್ಯ ವರವ 
ಮಾನವಕುಲಕೋಟಿಗೆ ದಯಪಾಲಿಸಲಿ 🙏
 ಕಷ್ಟದಲ್ಲೂ ಹೆದರದಿರಲಿ ಮನವು. 
#ranjuಗೊಂಬೆ_ಹಿತನುಡಿಗಳು
#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Ankusha NK Ankusha NK

ಚೆಲುವಿನ ನಗುವನ್ನೇ ಸೂಸುತ್ತಿವೆ. #ಹೂ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #firstquote

read more
ಅರಳಿದಾಗ ಹೂ 
ಮರೆಹಿತು ನೋವಾ 
ಹೂವ ಪರಿಮಳವ 
ಮನದ ಕಳವಳವ
ಹೇಗೆಂದು ತಿಳಿಯಲಿ
ಹೃದಯದ ಅನುಭವವ  ಚೆಲುವಿನ ನಗುವನ್ನೇ ಸೂಸುತ್ತಿವೆ.

#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #firstquote

ರಮೇಶ್ ಹಡಪದ

ದುಂಬಿಯೊಂದು ಹುಡುಕುತ್ತಿತ್ತು. #ಹೂ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅದರೊಳಗೆ ದುಂಬಿಯ ಪರಾಗವಿತ್ತು
ಹೂ ದುಂಬಿಯ ಅನುರಾಗ ಸರಾಗ ಸಾಗಿತ್ತು
ಹೂ ಮುತ್ತೊಂದು ಕೇಳಿತ್ತು
ದುಂಬಿಯು ಮಕರಂದ ಹೀರಿ ಮತ್ತೇರಿಸಿತ್ತು.. ದುಂಬಿಯೊಂದು ಹುಡುಕುತ್ತಿತ್ತು.

#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

#ಹೂ #ಗೊಂದಲ #sn #yqkannada #yqjogi #yq #kannada #YourQuoteAndMine Collaborating with Sushmitha Neralakatte

read more
ಅಲ್ಪವಾಗಿ ಬಾಳಿದರು
ಖುಷಿಯಿಂದ ಬದುಕಿ ಬಾಡುವ
ಹೂ ಬನದಲಿ ಮೊಗ್ಗಾಗಿ ಅರಳುವ
ಸುಮವ ಕಂಡು ನಿಬ್ಬೆರಾಗಾಗಿ
ಖುಷಿಯ ಆಸ್ವದಿಸಬಾರದೇ..
 #ಹೂ #ಗೊಂದಲ 
#sn #yqkannada #yqjogi #yq #kannada  #YourQuoteAndMine
Collaborating with Sushmitha Neralakatte

ರಮೇಶ್ ಹಡಪದ

🌹🌹 #yqjogi #yqka #yqlovequotes #ಹೂ #ಅವಳು #ಸುಂದ Collaborating with lakshmi shivaji#

read more
ಸುಕನ್ಯೆಯಂತಿರುವ
ಸುಕೊಮಲೆಯ
ಸುಂದರಿಯ 
ಸೊಬಗಿನ
ಸೆರಗಿನಂಚಿನ ಜಡೆಯಲಿ
ಸುಮಗಳು 
ಸೌಂದರ್ಯ ಹೆಚ್ಚಿಸಲು 
ಸಿಂಗಾರದಿಂದ
ಸ್ಪರ್ಧೆಗಿಳಿಯುತಿವೆ..
 🌹🌹
#yqjogi #yqka
#yqlovequotes 
#ಹೂ #ಅವಳು #ಸುಂದ
Collaborating with lakshmi shivaji#
loader
Home
Explore
Events
Notification
Profile