Nojoto: Largest Storytelling Platform

Best yqka Shayari, Status, Quotes, Stories

Find the Best yqka Shayari, Status, Quotes from top creators only on Nojoto App. Also find trending photos & videos about

  • 1 Followers
  • 3 Stories

ರಮೇಶ್ ಹಡಪದ

ಮಾಧವನ ಬರುವಿಕೆಯ ದಾರಿ ಕಾದಿಹಳು ರಾಧೆ.. ತನ್ನ ಕಣ್ಣಂಚು ಕಿರುದಾರಿಯ ಅಂಚನ್ನು ಮುಟ್ಟುವವರೆಗೂ.. #ಟಂಕಾ #ರಾಧೆ #ಕಡಲಚಿಪ್ಪು #yqbaba #yqjogi #yqjogi_kannada #yqjogi_love #yqka Collaborating with ಕರಾವಳಿ ಕನ್ನಡತಿ ಪೃಥ್ವಿ

read more
*ಟಂಕಾ*
ಕೊಳಲು ನಾದ
ಕೇಳದ ರಾಧೆ ಮನದಲಿ
ಶುರುವಾಗಿದೆ
ತಳಮಳ ಗೋಪಾಲ
ನೀ ಎಲ್ಲಿರುವೆ ಹೇಳು.. ಮಾಧವನ ಬರುವಿಕೆಯ ದಾರಿ ಕಾದಿಹಳು ರಾಧೆ.. ತನ್ನ ಕಣ್ಣಂಚು ಕಿರುದಾರಿಯ ಅಂಚನ್ನು ಮುಟ್ಟುವವರೆಗೂ..
#ಟಂಕಾ #ರಾಧೆ #ಕಡಲಚಿಪ್ಪು  #yqbaba  #yqjogi  #yqjogi_kannada  #yqjogi_love  #yqka
Collaborating with ಕರಾವಳಿ ಕನ್ನಡತಿ ಪೃಥ್ವಿ

ರಮೇಶ್ ಹಡಪದ

🌹🌹 #yqjogi #yqka #yqlovequotes #ಹೂ #ಅವಳು #ಸುಂದ Collaborating with lakshmi shivaji#

read more
ಸುಕನ್ಯೆಯಂತಿರುವ
ಸುಕೊಮಲೆಯ
ಸುಂದರಿಯ 
ಸೊಬಗಿನ
ಸೆರಗಿನಂಚಿನ ಜಡೆಯಲಿ
ಸುಮಗಳು 
ಸೌಂದರ್ಯ ಹೆಚ್ಚಿಸಲು 
ಸಿಂಗಾರದಿಂದ
ಸ್ಪರ್ಧೆಗಿಳಿಯುತಿವೆ..
 🌹🌹
#yqjogi #yqka
#yqlovequotes 
#ಹೂ #ಅವಳು #ಸುಂದ
Collaborating with lakshmi shivaji#

ರಮೇಶ್ ಹಡಪದ

ಟೀಕೆಗಳು ಸಹಜ #yqjogi #yqkannada #yqjogi_kannada #yqkannadaquotes #yqmanjunathkgowda #yqmaquotes #yqka #YourQuoteAndMine Collaborating with ಮಂಜು ಮನೋಜ್ಞಾ 🌟

read more
ನೀ ನಡೇಯುತಿರು 
ಮುನ್ನುಗ್ಗುತಿರು
ಟೀಕೆ ಟಿಪ್ಪಣಿಗಳು
ವ್ಯಂಗ್ಯ ಮಾತುಗಳು
ಅವರೆಸೆಯುವ ಕಲ್ಲಗಳು
ಆ ಕಲ್ಲುಗಳ ತುಳಿದು 
ಮೆಟ್ಟಿಲು ಮಾಡಿ
ಅಟ್ಟವನ್ನೇರು
ಪಟ್ಟಕ್ಕೆ ಕೂತು
ಟೀಕೆಯನ್ನು ಹಾಕು ನೇತು
ಧರ್ಮ ಬೀಡಬೇಡ
ಅಧರ್ಮವನ್ನಿಡಬೇಡ
ಹುಸಿಯನುಡಿಯಲು ಬೇಡ
ಎಲ್ಲರನ್ನೊಪ್ಪು 
ದುಷ್ಟರಿಗೆ ಹಾಕಬೇಡ ಸೊಪ್ಪು
ನಿನ್ನಿಂದಾಗದಿರಲಿ ತಪ್ಪು
ಇಟ್ಟ ಹೆಜ್ಜೆ ಹಿಂದಿಡಬೇಡ
ಮಾಡುವ ಕೆಲಸ ಮುಂದೂಡಬೇಡ. ಟೀಕೆಗಳು ಸಹಜ 
#yqjogi #yqkannada #yqjogi_kannada #yqkannadaquotes #yqmanjunathkgowda #yqmaquotes #yqka #YourQuoteAndMine
Collaborating with ಮಂಜು ಮನೋಜ್ಞಾ 🌟


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile