Nojoto: Largest Storytelling Platform

Best ಹನಿ Shayari, Status, Quotes, Stories

Find the Best ಹನಿ Shayari, Status, Quotes from top creators only on Nojoto App. Also find trending photos & videos about ಹನಿಗವನಗಳು, ಹನಿಗವನ ಎಂದರೇನು, ಹನಿ ಬನಿ, ಹನಿಸಿಂಗ್, ಹನಿ ಕವನಗಳು,

  • 7 Followers
  • 23 Stories
    PopularLatestVideo

ರಘು ಶಿವಸ್ವಾಮಿ

#ಹನಿ#ನನ್ನ ಬರಹ#ಕನ್ನಡ ಜೋಗಿyq Nagaveni hiremath #YourQuoteAndMine Collaborating with Nagaveni Hiremath

read more
ನೀವು ಅವರಿಗಾಗಿ ಕಟ್ಟಿ ಒಂದು ಕುರಿಮರಿ.😂😂 #ಹನಿ#ನನ್ನ ಬರಹ#ಕನ್ನಡ ಜೋಗಿ#yq Nagaveni hiremath #YourQuoteAndMine
Collaborating with Nagaveni Hiremath

Manjula Murali

🤔😉😁 #ಹನಿ #ಕರುಣೆ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada #YourQuoteAndMine Collaborating with ವಿಜಿ ✍️💞

read more
ಅವನಿಗೆ ಸಿಕ್ಕಿರಬಹುದು 
ಬೇರೊಬ್ಬ ಹುಡಗಿ 
ಅವನಿಗೆ ಗೊತ್ತಿಲ್ಲದಿರಬಹುದು
ಅವಳೇ ನನ್ನ ಬೇರೊಂದು ಹೆಸರನಲ್ಲಿರೊ
ಫೇಸ್‌ಬುಕ್‌ ಫೇಕ್ ಬೆಡಗಿ 
ಗೊತ್ತಾದಾಗ ನೋಡಬೇಕು
ಅವನ ಮುಖ ಇಂಗು ತಿಂದ ಮಂಗನ ಹಾಗೆ
ಈ ಕಡೆ ನಾನು ಇಲ್ಲ 
ಆ ಕಡೆ ಅವಳು ( ನಾನೆ ) ಇಲ್ಲ
 🤔😉😁
#ಹನಿ #ಕರುಣೆ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine
Collaborating with ವಿಜಿ ✍️💞

Manjula Murali

ಯಾಕೆ ಬಿಟ್ಟು ಹೋಗ್ಬಿಟ್ಟೆ....💞 #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada #YourQuoteAndMine Collaborating with ವಿಜಿ ✍️💞 Collaborating with Raviraj shetty Collaborating with Raviraj Shetty

read more
ಶುಗರ್ ಜಾಸ್ತಿಯಾಗಬಾರದೆಂದು ಇನ್ಸುಲಿನ್ ಕೊಟ್ಟೆ
ಅದರೂ ನೀ ಲಾಡು ನೋಡಿ ಬಾಯಲ್ಲಿ ಜೊಲ್ಲು ಸುರಿಸಿಬಿಟ್ಟೆ 😁😁 ಯಾಕೆ ಬಿಟ್ಟು ಹೋಗ್ಬಿಟ್ಟೆ....💞
#ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine
Collaborating with ವಿಜಿ ✍️💞
Collaborating with Raviraj shetty
Collaborating with Raviraj Shetty

Manjula Murali

ಯಾಕೆ ಬಿಟ್ಟು ಹೋಗ್ಬಿಟ್ಟೆ....💞 #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada #YourQuoteAndMine Collaborating with ವಿಜಿ ✍️💞

read more
ಕಣ್ಣೀರು ಕೋಡಿಯಾಯಿತಷ್ಟೇ
ನನ್ನ ಮೇಲೆ ನಿನಗೆ ಪ್ರೀತಿ ಕಡಿಮೆಯಾಯಿತಷ್ಟೇ ಯಾಕೆ ಬಿಟ್ಟು ಹೋಗ್ಬಿಟ್ಟೆ....💞
#ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine
Collaborating with ವಿಜಿ ✍️💞

ರಮೇಶ್ ಹಡಪದ

#ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada #YourQuoteAndMine Collaborating with ವಿಜಿ ✍️💞

read more
ನನ್ನ
ಧ್ಯಾನದೊಳಗಿನ
ಅವಿನಾಭಾವ 
ಲಹರಿಯು ನೀನೆ
ಹರಿಯುವ 
ಒಲ್ವಿನ ಝರಿಯು
ನೀನೆ ಬಿಡು
ಸಖಿ. #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada  #YourQuoteAndMine
Collaborating with ವಿಜಿ ✍️💞

ರಮೇಶ್ ಹಡಪದ

#ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada #YourQuoteAndMine Collaborating with ವಿಜಿ ✍️💞

read more
ಅರ್ಥವಾಗಿದೆ ನಿನ್ನ
ಆಲಾಪನೆ
ಒಲವಿನಂದ
ಹೊರಡಿಸಿರುವೆ
ನಿನ್ನದೇ ಹೆಸರಿನ
ಆಜ್ಞಾಪನೆ
ಸನ್ನೆಯಲಿ
ಕೊಡಬಾರದೆ
ನೀ ಬರುವ
ಮುನ್ಸೂಚನೆ 
ನನಗೀಗ ನಿಂದೆ
ಆಲೋಚನೆ.. #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada  #YourQuoteAndMine
Collaborating with ವಿಜಿ ✍️💞

ರಮೇಶ್ ಹಡಪದ

#ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada #YourQuoteAndMine Collaborating with ವಿಜಿ ✍️💞

read more
ನೀ 
ನಡೆವ 
ಹಾದಿಯಲಿ
ಬಣ್ಣವು 
ಓಕಳಿಯಾಡಿದೆ
ನಿನ್ನ ನೋಡುವ
ಕಣ್ಣಿವು 
ಕುಣಿದಾಡಿವೆ
ಕಾಲಿವು
ನಲಿದಾಡಿವೆ.. #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada  #YourQuoteAndMine
Collaborating with ವಿಜಿ ✍️💞

ರಮೇಶ್ ಹಡಪದ

#ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada ಚಿತ್ರಕೃಪೆ: ಗೂಗಲ್. #YourQuoteAndMine Collaborating with ವಿಜಿ ✍️💞

read more
ಕರಗೋ ಆ 
ಮೋಡದಲಿ
ಹನಿ ಹನಿಯು
ಮಳೆಯಾಗಿ 
ಭುವಿಗೆ ಸೇರುತಿರುವಾಗ
ಚಲಿಸುವ ಮೋಡದಲಿ
ಬೆರೆತು ನಡೆಸೋಣವೇ ..?
ನಮ್ಮಿಬ್ಬರ 
ಸುಂದರ ಕಹಾನಿ #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada
ಚಿತ್ರಕೃಪೆ: ಗೂಗಲ್. #YourQuoteAndMine
Collaborating with ವಿಜಿ ✍️💞

ರಮೇಶ್ ಹಡಪದ

#ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada #YourQuoteAndMine Collaborating with ವಿಜಿ ✍️💞

read more
ಹಾರೋ ಹಕ್ಕಿಯಂತೆ
ನಿನ್ನ ಹಾಯಾಗಿ ಬಿಟ್ಟೆ
ನೀ ಬರುವೆಯೆಂಬ
ಭರವಸೆಯಲ್ಲಿ
ನಾನೀರುವಾಗ
ಹದ್ದಿನಂತೆ ಕುಕ್ಕಿ
ನೀ ಹಾರಿ ಹೋಗಿ ಬಿಟ್ಟೆ.. #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine
Collaborating with ವಿಜಿ ✍️💞

ರಮೇಶ್ ಹಡಪದ

#ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada #YourQuoteAndMine Collaborating with ವಿಜಿ ✍️💞

read more
ಹೆಚ್ಚೇನು
ಬಯಸದ ನಿನ್ನ
ಹುಚ್ಚು 
ಮನಸಿನಲಿ
ಮೆಚ್ಚುಗೆ 
ಪಡೆದು
ಅನುರಾಗದ 
ಗುಚ್ಚ ಹಿಡಿದು
ಬೆಚ್ಚಗೆ 
ಕುಳಿತಿರುವ
ರಂಗ ನಾಯಕ ನಾನು..
ಗುಚ್ಚೊಂದು ನೀಡಿದ
ಸುಮದ 
ಬೃಂದಾವನವೇ ನೀನು..

 #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine
Collaborating with ವಿಜಿ ✍️💞
loader
Home
Explore
Events
Notification
Profile