Nojoto: Largest Storytelling Platform

Best ಮತ್ತೊಮ್ಮೆ Shayari, Status, Quotes, Stories

Find the Best ಮತ್ತೊಮ್ಮೆ Shayari, Status, Quotes from top creators only on Nojoto App. Also find trending photos & videos about ಮತ್ತೊಮ್ಮೆ ಯಾವ ಸಂಧಿ, ಮತ್ತೊಮ್ಮೆ, ಮತ್ತೊಮ್ಮೆ ಪ್ರಧಾನ, ಮತ್ತೊಮ್ಮೆ ಚುನಾವಣೆಗಳು, ಮತ್ತೊಮ್ಮೆ ಇವರು,

  • 5 Followers
  • 8 Stories
    PopularLatestVideo

ಮೌನ

ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? #ಮತ್ತೊಮ್ಮೆ #yqjogi #yqkannad #Collab #collabwithjogi #YourQuoteAndMine Collaborating with YourQuote Jogi #yqjogi_kannada #kannadaquotes

read more
ಕಾರಣವಿಲ್ಲದೆ ನಕ್ಕ ದಿನಗಳು
ವಿಷಯವೆ ಇಲ್ಲದೆ ಸಾಗಿದ ಹರಟೆಗಳು
ನಾನತ್ತಾಗ ನೀನತ್ತ ಆ ದಿನಗಳು
ನಿನ್ನೊಂದಿಗೆ ಬೆರೆತ ಆ ಸವಿ ಸ್ನೇಹದ ಕ್ಷಣಗಳು. ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? 

#ಮತ್ತೊಮ್ಮೆ #yqjogi #yqkannad #collab #collabwithjogi #YourQuoteAndMine
Collaborating with YourQuote Jogi  #yqjogi_kannada #kannadaquotes

Netra Patil

ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? #ಮತ್ತೊಮ್ಮೆ #yqjogi #yqkannad #Collab #collabwithjogi #YourQuoteAndMine Collaborating with YourQuote Jogi

read more
ಮನದಾಸೆಯ ಮುಗ್ದತೆಯಲ್ಲಿ ಮಗುವಿನಂತಹ ನಗು, ನನ್ನ ಮುಖದಲ್ಲಿ ಮತ್ತೆ ನೋಡುವ ಆಸೆ !

- ನೇತ್ರಾ ಪಾಟೀಲ್  ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? 

#ಮತ್ತೊಮ್ಮೆ #yqjogi #yqkannad #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

#yqjogi #yqkannada #yqyouandmine #ಮತ್ತೊಮ್ಮೆ ಅವಳ ನೆನಪಿಗಾಗಿ ಅವಳ ಕೋರಿಕೆಗಾಗಿ ಅವಳಿಗಾಗಿ ಓಕೆ ನಾ ಒಲವಿನ ಗೆಳತಿ 🙋‍♂️🙋‍♂️ #YourQuoteAndMine Collaborating with VIJAYKUMAR VM

read more
ನಿನ್ನ ನೆನಪಲ್ಲೇ ಕಂಡ 
ಕನಸುಗಳೆಷ್ಟೋ..?
ನಿನ್ನದೇ ಗುಂಗಿನಲ್ಲಿ ಹಾಕಿದ 
ಒಂಟಿ ಹೆಜ್ಜೆಗಳೆಷ್ಟೋ..?
ಮನಸಿಗೆ ಭಾರವಾದಗ
ಗೀಚಿದ ಬರಹಗಳೆಷ್ಟೋ..?
ನಿನ್ನ ನಿರೀಕ್ಷೆಯಲ್ಲೇ
ಬದುಕಿನಲಿ ಬರುವ 
ತಿರುವುಗಳು ಇನ್ನೇಷ್ಟೋ..?? #yqjogi #yqkannada #yqyouandmine #ಮತ್ತೊಮ್ಮೆ 
ಅವಳ ನೆನಪಿಗಾಗಿ ಅವಳ ಕೋರಿಕೆಗಾಗಿ
ಅವಳಿಗಾಗಿ ಓಕೆ ನಾ ಒಲವಿನ ಗೆಳತಿ 🙋‍♂️🙋‍♂️  #YourQuoteAndMine
Collaborating with VIJAYKUMAR VM

ರಮೇಶ್ ಹಡಪದ

ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? #ಮತ್ತೊಮ್ಮೆ #yqjogi #yqkannad #Collab #YourQuoteAndMine Collaborating with YourQuote Jogi#yqjogiyqkannadaramesh h

read more
ಮತ್ತೊಮ್ಮೆ ಮರುಕಳಿಸಲಿ
ನಮ್ಮಪ್ಪನ ಹೆಗಲೇರಿ ಸಂತೆಮಾಡಿದ್ದು
ಅಮ್ಮನ ಜೊತೆ ಸೇರಿ 
ಅಜ್ಜಿ ಊರಿಗೆ ಪಾದ ಯಾತ್ರೆ ಮಾಡಿದ್ದು
ಕುಚುಕು ಗೆಳೆಯರೊಂದಿಗೆ
ಹಂಚಿ ತಿನ್ನಲು ಊರಾಚೆ ಹೋಗಿದ್ದು
SSLC ಯಲ್ಲಿ ರ್ಯಾಂಕ್ ಬಂದಾಗ
ನಾ ಊರಿಗೆಲ್ಲ ಹಮ್ಮೀರನಾಗಿದ್ದು
ನಮ್ಮಪ್ಪ ಹೆಮೆಯಿಂದ ಬೀಗಿದ್ದು

ಅಮ್ಮನ ಜೊತೆ ಜಾತ್ರೆಯಲಿ
ರಥಕ್ಕೆ ಕಾರಿಕ ಹಾಕಿದ್ದು
ಶಾಲೆ ಬಿಟ್ಟು ನಮ್ಮೂರ ಹೊಳಿಯಲಿ
ಗೆಳೆಯರೊಂದಿಗೆ ಮಿಂದೆದ್ದಿದ್ದು
ಪಕ್ಕದ ಊರಿನ ಮದ್ವೇಲಿ 
ಬೀಗರೆಂದು ಊಟ ಮಾಡಿದ್ದು.
ಇವು ಬರೀ ಈಗ ನೆನಪು
ಎಷ್ಡೇ ಬಣ್ಣಿಸಿದರು ಬರಲ್ಲ ಆ ಹೊಳಪು
ಬಾಲ್ಯಕ್ಕೆ ಅಂಟುಕೊಂಡಿದ್ದವು ಆ
ತಂಟೆ ಮಾಡೋ ತುಂಟಾಟಗಳು
ಮತ್ತೆ ಮರುಕಳಿಸಲಾರವು ಆ ಹುಡುಗಾಟಗಳು ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? 

#ಮತ್ತೊಮ್ಮೆ #yqjogi #yqkannad #collab  #YourQuoteAndMine
Collaborating with YourQuote Jogi#yqjogi#yqkannada#ramesh h

ಶಾರದಾ ವಟಗಲ್

ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? #ಮತ್ತೊಮ್ಮೆ #yqjogi #yqkannad #Collab #collabwithjogi #YourQuoteAndMine Collaborating with YourQuote Jogi

read more
ಅವ್ವ
ನಿನ್ನ ಮಡಿಲಲ್ಲಿ ನಾ ಮಲಗಿದ
ನಿನ್ನ ಕೈ ತುತ್ತು ನಾ ತಿಂದ
ನಿನ್ನ ಕೈಯಲ್ಲಿ ನಾ ಹೊಡೆಸಿಕೊಂಡ
ನಿನ್ನೊಂದಿಗೆ ಕಳೆದ ಎಲ್ಲಾ ಸವಿನೆನಪು ಮತ್ತೊಮ್ಮೆ ಮರುಕಳಸಲಿ  ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? 

#ಮತ್ತೊಮ್ಮೆ #yqjogi #yqkannad #collab #collabwithjogi #YourQuoteAndMine
Collaborating with YourQuote Jogi

ಶಾರದಾ ವಟಗಲ್

ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? #ಮತ್ತೊಮ್ಮೆ #yqjogi #yqkannad #Collab #collabwithjogi #YourQuoteAndMine Collaborating with YourQuote Jogi

read more
ನಿನ್ನೊಂದಿಗೆ ಕಳೆದ ಮಧುರ ಕ್ಷಣಗಳು ಮತ್ತೆ ಮರುಕಳಿಸಲಿ ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? 

#ಮತ್ತೊಮ್ಮೆ #yqjogi #yqkannad #collab #collabwithjogi #YourQuoteAndMine
Collaborating with YourQuote Jogi

teacher baba ki teachings

ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? #ಮತ್ತೊಮ್ಮೆ #yqjogi #yqkannad #Collab #collabwithjogi #YourQuoteAndMine Collaborating with YourQuote Jogi

read more
ಸಣ್ಣವರಿರುವಾಗ ಕಳೆದ ಎಲ್ಲ ಕ್ಷಣಗಳು ಮತ್ತೊಮ್ಮೆ ಮರುಕಳಿಸಲು,
ಆ ಕ್ಷಣಗಳನ್ನು ನೆನೆಯುತ್ತಾ ಇರುವ ಆಸೆ. ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? 

About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile