Nojoto: Largest Storytelling Platform

Best ಕಾದಿರುವೆ Shayari, Status, Quotes, Stories

Find the Best ಕಾದಿರುವೆ Shayari, Status, Quotes from top creators only on Nojoto App. Also find trending photos & videos about ಕಾದಿರುವೆ ನಿನಗಾಗಿ images, ಕಾದಿರುವೆ ನಿನಗಾಗಿ ಕವನ, ಕಾದಿರುವೆ ನಿನಗಾಗಿ ಸಾಂಗ್ ಪ್ಲೀಸ್, ಕಾದಿರುವೆ ನಿನಗಾಗಿ, ಕಾದಿರುವೆ,

  • 3 Followers
  • 3 Stories
    PopularLatestVideo

ಮೌನ

ನಿಮ್ಮ ವಿರಹ ವೇದನೆಯನ್ನು ಹಂಚಿಕೊಳ್ಳಿ. ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ. #yqjogi #yqkannada #Collab #kannadaquotes #ಕನ್ನಡ #kannada #ಕಾದಿರುವೆ #YourQuoteAndMine

read more
ನಿನ್ನಿಂದ ಪಡೆದ ನೋವುಗಳ ಅವಮಾನಗಳ ಮೆಟ್ಟಿ ನಿಂತಿರುವೆ ಎಂದು ಹೇಳಲು....
ನಿನ್ನೆಗಳ ಕರಳಾ ನೆನಪ ಮರೆತಿರುವೆ ಎಂದು ಹೇಳಲು....
ಮತ್ತೆ ಖುಷಿಯ ಹೊಸ ಸಾಮ್ರಾಜ್ಯವ ನಾ ಕಟ್ಟಿರುವೆ ಎಂದು ಹೇಳಲು....
ಮೊದಲಿಗಿತಂಲು ಮಾನಸಿಕವಾಗಿ ಬಲಗೊಂಡಿರುವೆ ಎಂದು ಹೇಳಲು....
ಮಾಡದ ತಪ್ಪಿಗೆ ನಾ ಶಿಕ್ಷೆ ಅನುಭವಿಸಿದೆ ಅದರ ಪ್ರತೀಕಾರ ತೀರಿಸಲು ಮತ್ತೆ ನಿನ್ನ ಬಳಿ ಬಂದೆ ಬರುವೆ ಎಂದು ಹೇಳಲು..... ನಿಮ್ಮ ವಿರಹ ವೇದನೆಯನ್ನು ಹಂಚಿಕೊಳ್ಳಿ.

ಇದು collab ಸವಾಲು.
Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ.
ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ.
ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು  ಬರೆಯಿರಿ.

#yqjogi #yqkannada #collab #kannadaquotes #ಕನ್ನಡ #kannada #ಕಾದಿರುವೆ

ರಮೇಶ್ ಹಡಪದ

Can collab 🙃 ನಾ ಹೇಳಿ ನೀ ಕೇಳುವ ಮಾತಿನ್ನು ಬಹುಪಾಲು ಬಾಕಿಯಿದೆ .. ಆದರೆ ಏಕೊ ಮಾತೀಗ ಮೌನತಾಳಿದೆ... #yqjogi #yqjogi_kannada #yqkannada #yqlove #ಮಧು_ಮನ #ಕನ್ನಡ #ಕಾದಿರುವೆ #YourQuoteAndMine Collaborating with ಮನದಾಳದ ಮಾತು

read more
ಜಗದಗಲ ತಿರುಗಿರುವೆ
ಬಾನಗಲ ಹುಡುಕಿರುವೆ
ಭುವಿಯಗಲ ನಿನ್ನ ನೆನಪಿನ
ಕನಸುಗಳ ಬಿತ್ತಿ ಕಮರದಂತೆ
ಕಾಯುತಿರುವೆ..

ಚಂದಿರನಂಗಳದಲ್ಲಿ
ಕಂದೀಲು ಹಿಡಿದು
ಶಬರಿಯಂತೆ ಪ್ರತಿ ಬಾರಿ
ಕನವರಿಸುತಿರುವೆ..
ಕಣ್ತೆರೆದು ನೋಡು ಕಣ್ಣೊಳು
ನಾ ಕುಳಿತಿರುವೆ.. Can collab 🙃
ನಾ ಹೇಳಿ ನೀ ಕೇಳುವ ಮಾತಿನ್ನು ಬಹುಪಾಲು ಬಾಕಿಯಿದೆ ..
ಆದರೆ ಏಕೊ ಮಾತೀಗ ಮೌನತಾಳಿದೆ... 

#yqjogi #yqjogi_kannada #yqkannada #yqlove #ಮಧು_ಮನ #ಕನ್ನಡ #ಕಾದಿರುವೆ  #YourQuoteAndMine
Collaborating with ಮನದಾಳದ ಮಾತು

ಪರಮೋಚ್ಚ

ಕಾದಿರುವೆ ನಿನ್ನ ಬರುವಿಕೆಗೆ.! #ಕಾದಿರುವೆ #ಪ್ರೀತಿ

read more
mute video


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile