Nojoto: Largest Storytelling Platform

Best ಬೇಡಿಕೆ Shayari, Status, Quotes, Stories

Find the Best ಬೇಡಿಕೆ Shayari, Status, Quotes from top creators only on Nojoto App. Also find trending photos & videos about ಬೇಡಿಕೆ ಮತ್ತು ಪೂರೈಕೆ, ಬೇಡಿಕೆ ಎಂದರೇನು, ಬೇಡಿಕೆ ಸ್ಥಿತಿಸ್ಥಾಪಕತ್ವ ಎಂದರೇನು, ಬೇಡಿಕೆ ವಿಶ್ಲೇಷಣೆ, ಬೇಡಿಕೆ,

  • 7 Followers
  • 7 Stories

ರಘು ಶಿವಸ್ವಾಮಿ

ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? #ಬೇಡಿಕೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
"ದೇವರಿಗೆ"...
ಏಕೆಂದರೆ ಬೇಡುವವರ ಸಂಖ್ಯೆ ತುಂಬಾ ಹೆಚ್ಚಾಗುತ್ತಿದೆ. ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? 

#ಬೇಡಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸಪ್ತಸ್ವರ

ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? #ಬೇಡಿಕೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more


ಮಾಸ್ಕ್ ಮತ್ತು ಸಾನಿಟೈಸರ್

ಕರೋನ  ಬಂದಕೂಡಲೇ

 ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? 

#ಬೇಡಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? ranjuಗೊಂಬೆ_ಹಿತನುಡಿಗಳು #ಬೇಡಿಕೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸದ್ಯಕ್ಕೆ ಕೊರೊನಾ ಹಾವಳಿಯಿಂದ..!
ಸ್ವಚ್ಛತೆಯ ಅರಿವು ಎಲ್ಲರಲ್ಲೂ ಮೂಡಿದೆ 
ಮಾಸ್ಕ್ ಸ್ಯಾನಿಟೈಸರ್ಗಳ ಬೇಡಿಕೆ ಹೆಚ್ಚಾಗುತ್ತಿದೆ 
ಬದುಕಿ ಬದುಕಲು ಬಿಡಿ ಮಾತಿನಂತೆ 
ಸುರಕ್ಷಿತವಾಗಿರಿ ಎಲ್ಲರನ್ನು ಸುರಕ್ಷಿತವಾಗಿರಿಸಿ..!
ದಯಮಾಡಿ ಅನಾವಶ್ಯಕವಾಗಿ ಹೊರಹೋಗದಿರಿ 
ಬೀದಿಯಲ್ಲಿ ಇರುವ ಮಾರಿಯ ಮನೆಗೆ ಕರೆದೊಯ್ಯದಿರಿ 🙏
 ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? 
#ranjuಗೊಂಬೆ_ಹಿತನುಡಿಗಳು
#ಬೇಡಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? #ಬೇಡಿಕೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮಾಸ್ಕಿಗೆ..! ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? 

#ಬೇಡಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? #ಬೇಡಿಕೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೇಕುಬೇಕೆಂಬ ಕೊಳ್ಳುಬಾಕತನಕೀಗ ಬ್ರೇಕು ಬಿದ್ದು, ಎದ್ದು ಓಡಾಡಲು ಅವಶ್ಯವಿರುವ ವಸ್ತುಗಳತ್ತ ಗಮನಕೇಂದ್ರಿಕೃತವಾಗುತಿದೆ, ಬೇಡಿಕೆ ಹೆಚ್ಚಾಗಿದ್ದು ಕೊಳ್ಳುವಿಕೆಗೆ ಕರೋನಾ ಕೊಳ್ಳಿ ಇಡುತ್ತಾ, ಘನೀಭೂತವಾದ ಧನವೂ ಕರಗುತ್ತಿದೆ. ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? 

#ಬೇಡಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Chidanand Mayachari

ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? #ಬೇಡಿಕೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೀದಿಯಂಚಲಿ ಇರುವ
ಚಹದ ಅಂಗಡಿ ಮುಂದೆ
ತೇಪೆ ಹರಕಲು ಸೀರೆ
ಹೊದ್ದು ಸೆರಗನು ಕುಳಿತ
ಸುಕ್ಕುಗಟ್ಟಿದ ಮುಖದ ಅವಳು
ತರಕಾರಿ ಬುಟ್ಟಿಯ ತೋರಿ
ಕೂಗಿ ಕರೆದರೂ ಬಾರದ
ಸಿರಿಯ ಸೊಕ್ಕಿನ ಒಡತಿ
ನಡೆದು ಮಾಲ್ ಶಾಪ್ಗಳೆಡೆಗೆ
ಇಂದು ಹುಡುಕಿ ಬಂದಳು
ತಾನೆ ಕೈತುಂಬ ನೋಟನ್ಹಿಡಿದು
ಏನಿಹುದು ಈ ಮಾಯೆ ಆಟ 
ಹೆಚ್ಚಿದ್ದು ವೈರಾಣು ಭಯವೇ
ಅವಳಿಟ್ಟ ತರಕಾರಿ ಬೆಲೆಯೇ
ನಮ್ಮವರ  ನಮ್ಮತನವೆ 
ಅರಿತವನೇ ನೋಡು ಭಗವಂತ ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? 

#ಬೇಡಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Devdomaiah

#ಶವ#ತೋರಿಕೆ#ಬೇಡಿಕೆ#ಬದುಕyqjogi#yqkannadaquote#shruthishaiva#yqlife #YourQuoteAndMine Collaborating with ಶೃತಿ ಶೈವ

read more
ಬದುಕೇ ಹಾಗೇ
 ಸಾಕ್ಷಿಗಷ್ಟೇ ಸತ್ಕಾರ ಮಾತಿಗಷ್ಟೇ ಮಮಕಾರ
ಒಳ್ಳೆಯದೆಲ್ಲಾ ತಿರಸ್ಕಾರ ಬದುಕು ಬಾಳ ಬಲಾತ್ಕಾರ
ಹೀಗಿರುವಾಗ ಮಾಡದೇ ಇರುವರಾ ಹೆಣಕ್ಕೆ ಸಿಂಗಾರ
.                         ......🖋ದೇವ #ಶವ#ತೋರಿಕೆ#ಬೇಡಿಕೆ#ಬದುಕyqjogi#yqkannadaquote#shruthishaiva#yqlife #YourQuoteAndMine
Collaborating with ಶೃತಿ ಶೈವ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile