Find the Best ಬಡತನ Shayari, Status, Quotes from top creators only on Nojoto App. Also find trending photos & videos aboutಬಡತನ ಮತà³à²¤à³ ಹಸಿವà³, ಬಡತನದ ಸಮಸà³à²¯à³†à²—ಳà³, ಬಡತನ wikipedia, ಬಡತನ, ಬಡತನದ ಅರà³à²¥,
Amar Gudge
ಗುರಿಯ ಸಿರಿತನ ಪ್ರಯತ್ನದ ಆವರ್ತನ ಸೋಲಿನ ದಹನ ಗೆಲುವಿನ ಜನನ ಹಸಿವಿದ್ದವರು ಗೆದ್ದೇ ಗೆಲ್ಲುತ್ತಾರೆ. #ಬಡತನ #yqjogi #yqkannada #collab #collabwithjogi #YourQuoteAndMine Collaborating with YourQuote Jogi #yqಅಕ್ಷತಾ #ಅಕ್ಷು Collaborating with Akshatha Manipal
ಹಸಿವಿದ್ದವರು ಗೆದ್ದೇ ಗೆಲ್ಲುತ್ತಾರೆ. #ಬಡತನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi yqಅಕ್ಷತಾ #ಅಕ್ಷು Collaborating with Akshatha Manipal
read moreAmar Gudge
ಗುರಿಯು ಸರಿಯಾಗಿದ್ದರೆ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಹಣದ ಬಡತನವಿದ್ದರೆ ಯಶದ ಹಸಿವಿದ್ದವರು ಗೆಲ್ಲುತ್ತಾರೆ ಹಸಿವಿದ್ದವರು ಗೆದ್ದೇ ಗೆಲ್ಲುತ್ತಾರೆ. #ಬಡತನ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಹಸಿವಿದ್ದವರು ಗೆದ್ದೇ ಗೆಲ್ಲುತ್ತಾರೆ. #ಬಡತನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ಕಲಾಮ್ ಸಾಬ್ ಸಾಧನೆಗೆ ಉಪೇಂದ್ರ ಸಾಧನೆಗೆ ದಲಿತ ಕವಿ ಸಿದ್ದಲಿಂಗಯ್ಯನವರು ಅಂಬಿಕಾತನಯದತ್ತರು ಐಸಾಕ್ ನ್ಯೂಟನ್ ರ ಸಾಧನೆಗೆ ವಿಶ್ವೇಶ್ವರಯ್ಯ ನವರು ಅಂಬೇಡ್ಕರ್ ರವರು ಇವರೆಲ್ಲರ ಸಾಧನೆಗೆ ಬಡತನ ಅಡ್ಡ ಬರಲಿಲ್ಲ.. ಸಾಧಿಸುವ ಛಲ...ಅಚಲ ಗುರಿ ಇದ್ದವರು ಮಾತ್ರ ಸಾಧನೆಯ ಶಿಖರದಲ್ಲಿರುತ್ತಾರೆ.... ಹಸಿವಿದ್ದವರು ಗೆದ್ದೇ ಗೆಲ್ಲುತ್ತಾರೆ. #ಬಡತನ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಹಸಿವಿದ್ದವರು ಗೆದ್ದೇ ಗೆಲ್ಲುತ್ತಾರೆ. #ಬಡತನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreSs
ಮುಂಜಾನೆ ಎದ್ದಿರುವೆ ಕಟ್ಟಿದ "ಕನಸು" ಕೈಗೆಟುಕಲೇಬೇಕು ಎನ್ನುವ ಹಠದಿಂದ.. ಬಳಲುತ್ತಿರುವೆ "ಜೀವನ" ಎಂಬ ಜಂಜಾಟಗಳಿಂದ.. ನಲುಗುತ್ತಿರುವೆ "ಹಸಿವು" ಎಂಬ ಹಹಾಕಾರದಿಂದ.. ಹೇಳಲು ಆಗದೆ,ಅಳಲು ಆಗದೆ ನಗುತ್ತಿರುವೆ "ಬಡತನ" ಎಂಬ ನರಕದಿಂದ.. ಕಂಡಿದ್ದೆಲ್ಲಾ ಕೊಂಡುಕೊಳ್ಳುವ ಆಸೆ ಆದರೆ ಕಟ್ಟಿ ಹಾಕಿದೆ ಈ "ಬಡತನ" ಎಂಬ ಪರಿಸ್ಥಿತಿಯಿಂದ.. ಜೀವನ, ಕನಸು, ಹಸಿವು ಮತ್ತು ಬಡತನ.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #ಜೀವನ #ಕನಸು #ಬಡತನ
ಜೀವನ, ಕನಸು, ಹಸಿವು ಮತ್ತು ಬಡತನ.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #ಜೀವನ #ಕನಸು #ಬಡತನ
read moreಭಾವಜೀವಿ ಮಧು
ಸಿರಿತನವೇನು ಒಳ್ಳೆಯದಲ್ಲ ಧನಿಕನ ಮನೆಯಲಿ ನೆಮ್ಮದಿಯಿಲ್ಲ ಧನ ಸೇರಿದರೆ ಮೈಯಲಿ ಕೊಬ್ಬು ಕೆಲಸವೆ ಮಾಡದೆ ಖಾಯಿಲೆ ತಬ್ಬು ಬೇವರನು ಹರಿಸಿ, ಮೈಯನು ಮುರಿದು ಅಂದಿನ ಊಟಕೆ, ಅಂದೇ ದುಡಿದು ಸಾರಾಯಿ, ಸೇಂದಿ ಬಾಯಿಗೆ ಸುರಿದು ಹೆಂಡತಿ ಮಕ್ಕಳ ಜೊತೆಯಲಿ ನಲಿದು ಖುಷಿಯಾಗಿರುವುದ ಬಡವನು ಬಲ್ಲ ಬಡತನವೊಂದು ಶಾಪವೇ ಅಲ್ಲ ಬಡತನ ಸಿರಿತನ ಶಾಶ್ವತವಲ್ಲ ಮೇಲೇಳುವ ಛಲವಿದ್ದವರಿಗೆ. #ಬಡತನ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಮೇಲೇಳುವ ಛಲವಿದ್ದವರಿಗೆ. #ಬಡತನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited