Find the Best ಫಲ Shayari, Status, Quotes from top creators only on Nojoto App. Also find trending photos & videos about ಫಲ meaning in english, ಫಲಕ meaning in english, ಫಲ meaning, ಫಲಕ meaning, ಫಲಾನà³à²à²µà²¿ meaning,
ಆಗಂತುಕ
ಪ್ರಾಮಾಣಿಕ ಪ್ರಯತ್ನವಿಲ್ಲದೆ ಪದವಿ ಅಲಂಕರಿಸಿಬೇಕೆಂಬುದು ಗಿಡ ನೆಡದೆ ಫಲ ಬಯಸಿದಂತಲ್ಲವೇ.. ಶುಭೋದಯ ಎಲ್ಲರಿಗೂ 💐💐 #ಫಲ #yqjogi #yqkannada #ಕನ್ನಡ_ಬರಹಗಳು #ವೀ_ಪದಗಳು
ರೇಣುಕೇಶ್ ಸದಾಶಿವಯ್ಯ
ಹಾಗೇ, ರಾಷ್ಟ್ರೀಯ ಶಿಕ್ಷಣ ನೀತಿಯೂ ಕೂಡ// ತಾಳ್ಮೆಯಿರಬೇಕು, ನಂಬಿಕೆಯಿರಬೇಕು. #ಫಲ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ರೇಣುಕೇಶ್ ಸದಾಶಿವಯ್ಯ
ಪಾಪ ಪುಣ್ದದ ಹುಟ್ಟಿನ ಜಾಡನ್ನು ಹಿಡಿದಾಗ ಅದರ ಫಲವನ್ನು ಲೆಕ್ಕ ಹಾಕಬಹುದು!!!??? ತಕ್ಕಡಿಯಲ್ಲಿ ತೂಗುತ್ತಿದೆ. ದುರ್ಯೋಧನನ ದೃಷ್ಟಿಯಲ್ಲಿ ಅವನ ನೀತಿಯೇ ಪುಣ್ಣ ಅರ್ಜುನನ ನೀತಿಯೇ ಪುಣ್ಯ ಹಾಗೇ ರಾಮ, ರಾವಣ, ವಿಭೀಷಣ, ಹನುಂತ, ಸೀತೆ, ಊರ್ಮಿಳಾ, ದ್ರೌಪದಿ ಅವರವರ ದೃಷ್ಟಿಯಲ್ಲಿ ಅವರು ಮಾಡಿದ್ದೆಲ್ಲಾ ಪುಣ್ಯ ಹಾಗಾದರೆ ಪಾಪ ಪುಣ್ಯ ಅಂದರೆ ಏನು??? #ಫಲ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ನಾಗರಾಜ್ ಪೂಜಾರ್
ಮನೆಯ ಮೇಲೊಂದು ಮರ , ಮರದಲ್ಲಿ ತುಂಬಿದೆ ಹಲಸಿನಹಣ್ಣಿನ ಫಲ. #nagarajpoojar #yqjogi_kannada #ಹಲಸಿನಹಣ್ಣು #ಫಲ
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto