Nojoto: Largest Storytelling Platform

Best ಶೂನ್ಯ Shayari, Status, Quotes, Stories

Find the Best ಶೂನ್ಯ Shayari, Status, Quotes from top creators only on Nojoto App. Also find trending photos & videos aboutಶೂನ್ಯ ಮಾಸ 2020, ಶೂನ್ಯ ಮುದ್ರೆ, ಶೂನ್ಯ ಮಾಸ, ಶೂನ್ಯ meaning, ಶೂನ್ಯ ವೇಳೆ ಎಂದರೇನು,

  • 9 Followers
  • 11 Stories

ರೇಣುಕೇಶ್ ಸದಾಶಿವಯ್ಯ

ಜೀವನದಲ್ಲಿ ಪಡೆದಿದ್ದು, ಕಳೆದಿದ್ದು. #ಶೂನ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಯಾವುದೇ ಮಜಲೇ ಆಗಲಿ
ಶೂನ್ಯದಿಂದಲೇ ಆರಂಭ..!!! ಜೀವನದಲ್ಲಿ ಪಡೆದಿದ್ದು, ಕಳೆದಿದ್ದು. 

#ಶೂನ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ನೆಮ್ಮದಿ ಇಲ್ಲದಿದ್ದರೆ. #ಶೂನ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಏನೇ ಆರಂಭವಾದರೂ 
ಶೂನ್ಯದಿಂದಲೇ
ಆರಂಭವೂ 'ಶೂನ್ಯ'
ಅಂತ್ಯವೂ 'ಶೂನ್ಯ'
ನಡುವೆ ಒಂದಷ್ಟು
ಧನ-ಋಣ ಸಂಖ್ಯೆಗಳು// ನೆಮ್ಮದಿ ಇಲ್ಲದಿದ್ದರೆ. 

#ಶೂನ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Unknown Unknown

ಜೀವನದಲ್ಲಿ ಪಡೆದಿದ್ದು, ಕಳೆದಿದ್ದು. #ಶೂನ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಂಡದ್ದು ಸ್ವಲ್ಪ ಸಮಯದ ನಂತರ ಕಾಣಸಿಗದು ಕಾಣಿಸಿಕೊಳ್ಳುತ್ತಲೆ ಮತ್ತೆ ಕಣ್ಮರೆಯಾಗುವುದು
ಜಗತ್ತು ಹೀಗೆಯೇ ತಾನೇ ಸಾಗುವುದು
ಅದನ್ನು ಹಾಗೆಯೆಂದು ಒಪ್ಪಿಕೊಳ್ಳಬೇಕು  ಜೀವನದಲ್ಲಿ ಪಡೆದಿದ್ದು, ಕಳೆದಿದ್ದು. 

#ಶೂನ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Ashwini Baragali

#ಶೂನ್ಯ #ಸನ್ನೆ #ಒಲವು #ಭಾವನೆ #ನನ್ನವನು #yqjogi_kannada #yqkannadaquotes #krantadarshi kanti

read more
** ಶೂನ್ಯ- ಸೊನ್ನೆ **
--------------------------
ಶೂನ್ಯವಾಗಿಹೆನು ನಾನು
ನದಿಯಂತೆ ಹರಿಯುತಿರುವೆನು
ನಿರಾಶೆಗಳ ಮೂಟೆ ಹೊತ್ತು
ನನ್ನೆದೆ ಸವೆಯುತಿಹುದು
ಗಂಧದದ ಮರದಂತೆ
ಬಡವನ ಮನೆಯಂಗಳದಲಿ
ಅರಳಿ ಬಾಡುವ, ಮುಟ್ಟಿ ಮುನಿಸದ
ಶೂನ್ಯ ಸಂಭ್ರಮದೊಳಗಿನ
ಪುಷ್ಪ ನಾನಾಗಿ ನಿಂತಿಹೆನು......!!

ಸನ್ನೆಯಾಗಿಹೆನು ನಾನು
ನನ್ನ ಮನದಂಗಳ ಖಾಲಿಯಾಗಿಹುದು
ಆವೇಶದ ಮಾತುಗಳ ಕಳೆದು
ಸಿಹಿಮುತ್ತುಗಳ ಹೆಣೆದು
ಬಯಕೆಗಳ ಭಾನ ತುಂಬಿಸಿ
ನಿನ್ನೊಲವಿನ ಆಗಸದಿ
ಇರುಳ ನಕ್ಷತ್ರಗಳ ಎಣಿಸೋ 
ಖಾಲಿ ಕಡಲ ಸೊನ್ನೆಯಾಗಿ
ಕಾದಿರುಳಲಿ ಕಾದು ನಿಂತಿರುವೆ.....!!
  #ಶೂನ್ಯ #ಸನ್ನೆ #ಒಲವು #ಭಾವನೆ #ನನ್ನವನು #yqjogi_kannada #yqkannadaquotes #krantadarshi kanti

Follow us on social media:

For Best Experience, Download Nojoto

Home
Explore
Events
Notification
Profile