Nojoto: Largest Storytelling Platform

Best ಬದಲಾವಣೆ Shayari, Status, Quotes, Stories

Find the Best ಬದಲಾವಣೆ Shayari, Status, Quotes from top creators only on Nojoto App. Also find trending photos & videos about ಬದಲಾವಣೆ quotes, ಬದಲಾವಣೆ meaning english, ಬದಲಾವಣೆ ಕವನ, ಬದಲಾವಣೆ ಜಗದ ನಿಯಮ, ಬದಲಾವಣೆ ಕವನಗಳು,

  • 21 Followers
  • 43 Stories
    PopularLatestVideo

ರಘು ಶಿವಸ್ವಾಮಿ

ನೀವೇ ಬದಲಾವಣೆ ತನ್ನಿ. #ಬದಲಾವಣೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅವಕಾಸ ಸಿಕ್ಕುದ್ ಕಡೆ ಮುನ್ನುಗ್ಗುತ್ತಿರಿ.. ನೀವೇ ಬದಲಾವಣೆ ತನ್ನಿ.

#ಬದಲಾವಣೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SoYog

ದಿನಕಳೆದಂತೆ! #ಬದಲಾವಣೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ದುಃಖವೂ ಬದಲಾಗುವುದು! ದಿನಕಳೆದಂತೆ! 

#ಬದಲಾವಣೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Vinaya Hegde

#ಮನಸು #ಬದಲಾವಣೆ #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

read more
ಕಸಿ ಮಾಡಿಹೆನು ನಾನು
ಈ ಹುಚ್ಚು ಮನಸನು
ಒಸಿ ಬದಲಾವಣೆಯ
ಹೂ ಬಿಡಬಹುದೆಂದು... #ಮನಸು #ಬದಲಾವಣೆ #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

ರಂಜಿತಾ ಸೋಮಶೇಖರ್ ❤️

ಹಾ ಇಲ್ಲಿ ಬದಲಾವಣೆ ಅಂದ್ರೆ ನಿಮ್ಮ ವ್ಯಕ್ತಿತ್ವವನ್ನಲ್ಲ.. ಬದಲಿಗೆ ನಿಮ್ಮ ಲೋಪ ದೋಷಗಳು.. ಹಾಗೆಯೇ ಇಷ್ಟ ಪಡುವ ಮನಸ್ಸಿಗೆ ಇಷ್ಟವಾಗುವ ಕೆಲವು ಸಣ್ಣ ಪುಟ್ಟ ಖುಷಿಗಳು.. 💓💓💓 ಪ್ರೀತಿ ಅಂದ್ರೆ ಸರಿಸಮಾನತೆ.. ಒಬ್ಬರಿಗೊಬ್ಬರು ಒಲುಮೆಯಲ್ಲಿ ನೀಡುವ ಬೇಕು ಬೇಡಗಳ ಆದ್ಯತೆ..💕💕💕 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದಲಾವಣೆ #ಖುಷಿಗಳು #ಮನದಾಳದಮಾತು #ಅರ್ಥಯಿಸುವಿಕೆ

read more
ನಿಮ್ಮ ಜೀವನದಲ್ಲಿ ನಿಮಗಾಗಿ ಬದಲಾಗೋ ಮನಸ್ಸಿರುವವರನ್ನಷ್ಟೇ ನಂಬಿ ಯಾಕಂದ್ರೆ ಅವ್ರಿಗೆ ನಿಮ್ ಖುಷಿ ಅಷ್ಟೇ ಮುಖ್ಯ ಆಗಿರತ್ತೆ..
ಯಾರು ಅವರಿಗಾಗಿ ನಿಮ್ಮನ್ನ ಬದಲಾಗು ಅನ್ನೋ ಒತ್ತಡ ಹಾಕ್ತಾರೋ ಅವರು ಎಂದಿಗೂ ಅವರ ಖುಷಿಯನ್ನಷ್ಟೇ ಬಯಸಿರ್ತಾರೆ..
ಕೆಲವೊಮ್ಮೆ ಬದಲಾವಣೆ ನಮ್ಮ ನಮ್ಮವರಿಗಾಗಿ ಅತ್ಯಗತ್ಯ ಆಗಿರತ್ತೆ ಬದಲಾವಣೆಯ ಮೂಲಸ್ವರೂಪ ಎರಡು ಮನಗಳು ಒಬ್ಬರನ್ನೊಬ್ಬರು ಅರಿತು ನಡೆವ ಅರ್ಥಯಿಸುವಿಕೆಯಷ್ಟೇ ಹೊರತು ಇನ್ನೇನಲ್ಲ..!
ಆದ್ರೆ ಆ ಬದಲಾವಣೆ ಪ್ರೀತಿಪೂರ್ವಕವಾಗಿ ಸ್ವತಃ ನಮ್ಮ ಮನದಲ್ಲಿ ತಾನಾಗೇ ಹುಟ್ಟಬೇಕೆ ಹೊರತು ಹೇಳಿ ಕೇಳಿ ಮಾಡುವ ಬಲವಂತದಿಂದಲ್ಲ.. ❤️💙 ಹಾ ಇಲ್ಲಿ ಬದಲಾವಣೆ ಅಂದ್ರೆ ನಿಮ್ಮ ವ್ಯಕ್ತಿತ್ವವನ್ನಲ್ಲ..
ಬದಲಿಗೆ ನಿಮ್ಮ ಲೋಪ ದೋಷಗಳು.. ಹಾಗೆಯೇ ಇಷ್ಟ ಪಡುವ ಮನಸ್ಸಿಗೆ ಇಷ್ಟವಾಗುವ ಕೆಲವು ಸಣ್ಣ ಪುಟ್ಟ ಖುಷಿಗಳು.. 💓💓💓
ಪ್ರೀತಿ ಅಂದ್ರೆ ಸರಿಸಮಾನತೆ.. ಒಬ್ಬರಿಗೊಬ್ಬರು ಒಲುಮೆಯಲ್ಲಿ ನೀಡುವ ಬೇಕು ಬೇಡಗಳ ಆದ್ಯತೆ..💕💕💕
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದಲಾವಣೆ #ಖುಷಿಗಳು #ಮನದಾಳದಮಾತು #ಅರ್ಥಯಿಸುವಿಕೆ

ರಂಜಿತಾ ಸೋಮಶೇಖರ್ ❤️

ನೀನು ನಿನ್ನನ್ನಷ್ಟೇ ಬದಲಾಯಿಸಬಲ್ಲೆ ಇತರರನ್ನಲ್ಲ..💕 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದಲಾವಣೆ #ಮನದ_ದುಗುಡ #ಹೇಳತೀರದ_ಭಾವನೆಗಳು

read more
ಬದಲಾಗದವರನ್ನು ಬದಲಾಯಿಸುವ ಮನೋಭಾವವನ್ನು
ಸ್ವತಃ ನಾವೇ ಬದಲಿಸಿಕೊಂಡಾಗ ಮಾತ್ರ ನಮ್ಮಲ್ಲೇ ನಾವು
ನೂತನ ಬದಲಾವಣೆಗಳನ್ನು ಸುಲಭವಾಗಿ
ಕಂಡುಕೊಳ್ಳಬಹುದು..❤️💙 ನೀನು ನಿನ್ನನ್ನಷ್ಟೇ ಬದಲಾಯಿಸಬಲ್ಲೆ ಇತರರನ್ನಲ್ಲ..💕
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದಲಾವಣೆ #ಮನದ_ದುಗುಡ #ಹೇಳತೀರದ_ಭಾವನೆಗಳು

ರಂಜಿತಾ ಸೋಮಶೇಖರ್ ❤️

ಬದಲಾಯಿಸಲು ನಾನಾರು ಅಲ್ಲ ಬದಲಿಸಿಕೊಳ್ಳಿ ಎಂದು ಹೇಳುವುದೂ ಇಲ್ಲ ಮನಸ್ಸಿಗೆ ಅನಿಸಿದ್ದನ್ನು ವ್ಯಕ್ತಪಡಿಸಿರುವೆ..❤️ ಸರಿ ಎಂದು ಅನಿಸಿದರೆ ನಿಮ್ಮ ಮನಸೊಪ್ಪಿದರೆ ಪಾಲಿಸಿ 🙏❤️ಸಲಹೆಗಳಿದ್ದಲ್ಲಿ ಸೂಚಿಸಿ 💐💐💐 🌱 ವಿನಾಕಾರಣ ಅನ್ನವ ವ್ಯರ್ಥ ಮಾಡದಿರಿ ಬೇಕಾದಷ್ಟೇ ಉಪಯೋಗಿಸಿ ಬಳಕೆಗೂ ಮೀರಿ ಹೆಚ್ಚಾಗಿದ್ದನ್ನು ಹಸಿದವರಿಗೆ ನೀಡಿ..❤️ 🍁🍁 #yqkannada #yqjogi #ಬದಲಾವಣೆ #ಕನ್ನಡ_ಬರಹಗಳು #ranjuಗೊಂಬೆ_ಹಿತನುಡಿಗಳು #ನಮ್ಮ_ನಡೆಗಳು #ಮಾನವೀಯ_ಮೌಲ್ಯಗಳು

read more
ನಮ್ಮಲ್ಲಿ ನಾವು ಮಾಡಿಕೊಳ್ಳಬಹುದಾದ
ಕೆಲವು ಬದಲಾವಣೆಗಳು...❤️💙
💝👉ಅಡಿಬರಹದತ್ತ ಕಣ್ಣುಹಾಯಿಸಿ👇💗 ಬದಲಾಯಿಸಲು ನಾನಾರು ಅಲ್ಲ ಬದಲಿಸಿಕೊಳ್ಳಿ ಎಂದು ಹೇಳುವುದೂ ಇಲ್ಲ ಮನಸ್ಸಿಗೆ ಅನಿಸಿದ್ದನ್ನು ವ್ಯಕ್ತಪಡಿಸಿರುವೆ..❤️
ಸರಿ ಎಂದು ಅನಿಸಿದರೆ ನಿಮ್ಮ ಮನಸೊಪ್ಪಿದರೆ ಪಾಲಿಸಿ 🙏❤️ಸಲಹೆಗಳಿದ್ದಲ್ಲಿ ಸೂಚಿಸಿ 💐💐💐

🌱 ವಿನಾಕಾರಣ ಅನ್ನವ ವ್ಯರ್ಥ ಮಾಡದಿರಿ ಬೇಕಾದಷ್ಟೇ ಉಪಯೋಗಿಸಿ
ಬಳಕೆಗೂ ಮೀರಿ ಹೆಚ್ಚಾಗಿದ್ದನ್ನು ಹಸಿದವರಿಗೆ ನೀಡಿ..❤️

🍁🍁

ರಂಜಿತಾ ಸೋಮಶೇಖರ್ ❤️

ಏನೆಲ್ಲಾ ಬದಲಾವಣೆಯನ್ನು ತರ್ತಿದ್ರಿ? #ಬದಲಾವಣೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜಗದ ತಪ್ಪುಗಳನ್ನ ಸರಿಪಡಿಸುವ ಮುನ್ನ ನನ್ನಲ್ಲಿರುವ ನ್ಯೂನ್ಯತೆಗಳನ್ನು ಮೊದಲು ತಿದ್ದಿಕೊಂಡ ನಂತರವಷ್ಟೇ ಜಗತ್ತನ್ನು ಬದಲಿಸುವ ಪ್ರಯತ್ನ ಮಾಡುತ್ತಿದ್ದೆ.. 
ತನ್ನನ್ನೇ ತಾನು ಬದಲಾಯಿಸಿಕೊಳ್ಳಲಾಗದ ಮನುಜ ಜಗತ್ತನ್ನು ಹೇಗೆ ತಾನೇ ಬದಲಿಸಿಯಾನು ???  ಏನೆಲ್ಲಾ ಬದಲಾವಣೆಯನ್ನು ತರ್ತಿದ್ರಿ?

#ಬದಲಾವಣೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

#yqquotes #yqbaba #ಪ್ರೀತಿ #ಸಂದರ್ಭ #raghavpavagada #Change #ಬದಲಾವಣೆ #YourQuoteAndMine Collaborating with raghava murali

read more
ಪರಿಸ್ಥಿತಿಗಳು ಎಲ್ಲೆ ಮೀರಿದರೆ 
ಜೀವನ  ಅಲ್ಲೋಲ ಕಲ್ಲೋಲ
ನಮ್ಮಿ ಪ್ರೀತಿ ಪಾತ್ರರಿಗಾಗಿ
ನಮ್ಮನ್ನು ಬದಲಾಯಿಸಿಕೊಳ್ಳುವುದು
ಅವರಿಗೆ ನಾವು ಕೊಟ್ಟ 
ಕಿರುಕಾಣಿಕೆ #yqquotes #yqbaba #ಪ್ರೀತಿ #ಸಂದರ್ಭ #raghavpavagada   #change #ಬದಲಾವಣೆ     #YourQuoteAndMine
Collaborating with raghava murali

ಅವನಿ 💚

ಇಂದು ನಡೆದ ಘಟನೆಯಿಂದ. #ಬದಲಾವಣೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೌದು ನಡಿದಿರುವ
ಇವತ್ತಿನ ಘಟನೆ ನಿಜವಾಗ್ಲೂ..
ಬದಲಾಗ್ಬೇಕು ಅನ್ನೋ
ಕಿಚ್ಚನ್ನ ಮನಸಲ್ಲಿ ತಂದಿದಂತೂ
ಸುಳ್ಳಲ್ಲ... ಇಂದು ನಡೆದ ಘಟನೆಯಿಂದ. 

#ಬದಲಾವಣೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Netra Patil

#ಬದಲಾವಣೆ ಯಾಕೆ ಅನಿವಾರ್ಯ?

read more
ಪ್ರಕೃತಿಯ ಸೃಷ್ಟಿಯಲ್ಲಿ ಸೂರ್ಯ ಚಂದ್ರ ಬದಲಾಗುವುದಿಲ್ಲ. 
ಆದರೆ ಮನುಷ್ಯ ಮತ್ತು ಮನುಷ್ಯತ್ವ ಯಾಕೆ ಬದಲಾಗುತ್ತದೆ??  #ಬದಲಾವಣೆ ಯಾಕೆ ಅನಿವಾರ್ಯ?
loader
Home
Explore
Events
Notification
Profile