Nojoto: Largest Storytelling Platform

Best ಗಂಗೆ Shayari, Status, Quotes, Stories

Find the Best ಗಂಗೆ Shayari, Status, Quotes from top creators only on Nojoto App. Also find trending photos & videos about ಗಂಗೆಯ ಮತ್ತೊಂದು ಹೆಸರು, ಗಂಗೆ ಗೌರಿ ಮದುವೆ, ಗಂಗೆ ಗೌರಿ ನಾಟಕ, ಗಂಗೆ ಗೌರಿ ಜಗಳ, ಗಂಗೆ ಪೂಜೆ,

  • 3 Followers
  • 3 Stories
    PopularLatestVideo

Vinaya Hegde

ಯಾರಿಗೂ ಸುಲಭವಾಗಿ ಸಿಗದಿರಿ, ನಿಮ್ಮನ್ನೂ ಕೂಡ ಚೆಲ್ಲಿಬಿಟ್ಟಾರು.. #ಗಂಗೆ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada

read more
ಕೊಳವೆಯಲ್ಲಿ ಸುಲಭವಾಗಿ ಹರಿದು
ತಣ್ಣಗೆ ಪಾದ ತೊಳೆಯುತ್ತಾಳಲ್ಲ
ಅದಕಾಗಿಯೇ ಇರಬೇಕು
ನಿರ್ಲಕ್ಷ್ಯವಾಗಿ ಎಲ್ಲೆಂದರಲ್ಲಿ ಚೆಲ್ಲುತ್ತಿದ್ದಾರೆ. ಯಾರಿಗೂ ಸುಲಭವಾಗಿ ಸಿಗದಿರಿ, ನಿಮ್ಮನ್ನೂ ಕೂಡ ಚೆಲ್ಲಿಬಿಟ್ಟಾರು..

#ಗಂಗೆ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada

Manjula Murali

#yqjogi #yqbaba #ಒಲವು #ಪಯಣ #ಗಂಗೆ #YourQuoteAndMine Collaborating with VKN

read more
ಹೃದಯದ ಧಮನಿಯಿಂದ
ಪ್ರವಹಿಸುವ ಪ್ರಾಣವೇ 
ಸಖ ನೀನು 
ನಮ್ಮಿ ಪ್ರೀತಿಯ ಪಯಣದಲಿ
ಜೊತೆಯಾದ ಹೃದಯವೇ 
ನೀನೇ ಹೌದು 
 #yqjogi #yqbaba #ಒಲವು #ಪಯಣ #ಗಂಗೆ  #YourQuoteAndMine
Collaborating with VKN

Lakumikanda Mukunda

#lakumikanda #ಲಕುಮಿಕಂದ #ಆಪೋಷನ #ಉಪೋಷನ #ಗಂಗೆ #selfhate #ಜೀವನ

read more
ಉಪೋಷನಗೊಂಡಾಕೆ ಗಂಗೆ
ತಾನು ತಡೆ ತಡೆದು
ಆಪೋಷನಕ್ಕಿಳಿದಾಗ
ಸರ್ವವೂ ನಾಶವಾಯ್ತು 
ಆಳದಿ ಮುಳುಗಿದ ಕನಸುಗಳು
ಹೆಣವಾಗಿ ತೇಲುತ್ತಿದ್ದವು
ಒಂದು ಕಾಲದ ಕತೆಯ ಸಾರುತ್ತಾ

©Lakumikanda Mukunda #lakumikanda #ಲಕುಮಿಕಂದ #ಆಪೋಷನ #ಉಪೋಷನ #ಗಂಗೆ

#selfhate


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile