Nojoto: Largest Storytelling Platform

Best ಯಾತನೆ Shayari, Status, Quotes, Stories

Find the Best ಯಾತನೆ Shayari, Status, Quotes from top creators only on Nojoto App. Also find trending photos & videos about ಯಾತನೆ meaning in hindi, ಯಾತನೆ meaning in kannada, ಯಾತನೆ meaning, ಯಾತನೆ ಪದದ ಅರ್ಥ, ಯಾತನೆ ಸಮಾನಾರ್ಥಕ ಪದ,

  • 3 Followers
  • 3 Stories
    PopularLatestVideo

ರಂಜಿತಾ ಸೋಮಶೇಖರ್ ❤️

ಹೇಳಿಕೊಳ್ಳಲಾಗದೆ ಮನವ ನೋಯಿಸಿದ ಓ ಭಾವನೆಗಳೇ ಕೇಳಿಲ್ಲಿ..! ನಿನ್ನ ನಾ ತಡೆತಡೆದು ತಡೆಹಿಡಿದು ಬೇಸತ್ತು ಇಂದು ಹೊರದೂಡುತಿರುವೆ ಬರಹದ ರೂಪದಲ್ಲಿ ✍️🔥 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಮನದಾಳದವೇದನೆ #ಯಾತನೆ #ಕನಸಕಂಬನಿ #ಹೃದಯದ_ಮಾರ್ದನಿ

read more
ನಮ್ಮೆಲ್ಲರಿಗೂ ಎಲ್ಲರ ಬರಹಗಳು ಇಷ್ಟವಾಗುವ ಬಹುಮುಖ್ಯ ಕಾರಣ ಅವು ಕೇವಲ ಪದಜೋಡಣೆಗಳಲ್ಲ..!
ಬದಲಿಗೆ ಮನಸಿನಲೇ ಮೂಕವಾಗಿಸಿ ಹೇಳಿಕೊಳ್ಳಲಾಗದೆ ಅಳಿಸಿ ಬಚ್ಚಿಟ್ಟು ಹೊರಹೋಗಲು ಬಿಡದಂತೆ ಮುಚ್ಚಿಟು 
ಅಂತರಂಗದ ಬೇಗುದಿಯೊಳ್ ಬೆಂದ ನನ್ಮನದ ಭಾವನೆಗಳು 😔 ಹೇಳಿಕೊಳ್ಳಲಾಗದೆ ಮನವ ನೋಯಿಸಿದ ಓ ಭಾವನೆಗಳೇ ಕೇಳಿಲ್ಲಿ..! 
ನಿನ್ನ ನಾ ತಡೆತಡೆದು ತಡೆಹಿಡಿದು ಬೇಸತ್ತು ಇಂದು ಹೊರದೂಡುತಿರುವೆ ಬರಹದ ರೂಪದಲ್ಲಿ ✍️🔥

#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು #ಮನದಾಳದವೇದನೆ #ಯಾತನೆ #ಕನಸಕಂಬನಿ #ಹೃದಯದ_ಮಾರ್ದನಿ

Kiran D Palankar

#ಪ್ರೀತಿ#ಭಾವನೆ#ಯಾತನೆ#yqjogi #yqkannadaquotes #shruthishaiva #kannadaquot Collaborating with Shruthi Shaiva Collaborating with ಶಿವ ಸೂರ್ಯ 💞 Collaborati #YourQuoteAndMine Collaborating with Amruthagouda Gouda

read more
ಮನದಲ್ಲಿ ವೇದನೆ
ಮುಖದಲ್ಲಿ ನಟನೆ #ಪ್ರೀತಿ#ಭಾವನೆ#ಯಾತನೆ#yqjogi
#yqkannadaquotes
#shruthishaiva #kannadaquot
Collaborating with Shruthi Shaiva
Collaborating with ಶಿವ ಸೂರ್ಯ 💞
Collaborati #YourQuoteAndMine
Collaborating with Amruthagouda Gouda

ನಾಗರಾಜ್ ಪೂಜಾರ್

#nagarajpoojar #yqjogi_kannada #ಯಾತನೆ #ನೋವು #ಕನ್ನಡ_ಬರಹಗಳು #ನಾಗರಾಜ್

read more
ನಿತ್ಯವೂ ನೂತನ ದಿನ
ಇರದಿರಲಿ ಕಳೆದ ದಿನದ ಯಾತನೆಯ ಮನ.   #nagarajpoojar 
#yqjogi_kannada 
#ಯಾತನೆ 
#ನೋವು #ಕನ್ನಡ_ಬರಹಗಳು #ನಾಗರಾಜ್


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile