Nojoto: Largest Storytelling Platform

Best ಸಂಭ್ರಮ Shayari, Status, Quotes, Stories

Find the Best ಸಂಭ್ರಮ Shayari, Status, Quotes from top creators only on Nojoto App. Also find trending photos & videos about ಸಂಭ್ರಮ meaning in english, ಸಂಭ್ರಮ meaning, ಸಂಭ್ರಮ ಪದದ ಅರ್ಥ, ಸಂಭ್ರಮ ಸ್ವಂತ ವಾಕ್ಯ ರಚನೆ, ಸಂಭ್ರಮ ಪದದ ಸ್ವಂತ ವಾಕ್ಯ,

  • 12 Followers
  • 15 Stories
    PopularLatestVideo

ರಘು ಶಿವಸ್ವಾಮಿ

ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. #ಸಂಭ್ರಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾವು ಸದಾ ಸಂಭ್ರಮಿಸುವಂತೆ ಮಾಡುತ್ತವೆ. ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. 

#ಸಂಭ್ರಮ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. #ಸಂಭ್ರಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅತಿ ಹೆಚ್ಚು ಖುಷಿ ನೀಡುತ್ತದೆ
ಅಂತಹ ಚಿಕ್ಕ ಪುಟ್ಟ ಖುಷಿಗಳನ್ನ
ಎಂದಿಗೂ ನಾನು ಕಳೆದುಕೊಳ್ಳುವುದಿಲ್ಲ
ಮನಸಾರೆ ಆಸ್ವಾದಿಸುತ್ತೆನೆ.. ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. 

#ಸಂಭ್ರಮ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. #ಸಂಭ್ರಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #dpcherie

read more
ಎಷ್ಟೇ ದೊಡ್ಡ ವ್ಯಕ್ತಿಯಾದರೂ,, 
ಅದೆಷ್ಟೇ ಸಿರಿಸಂಪತ್ತು ನಿನಗಿದ್ದರೂ,, 
ಸೂರ್ಯೋದಯ ಕಂಡಾಗ ಮನಕುಣಿವ ಸಂತಸ,
ತುಂತುರು ಹನಿಗೆ ಮೈನವಿರೇಳುವ ಆನಂದ,
ಮಣ್ಣಿನ ಸುವಾಸನೆಯ ಸೆಳೆತ, 
ಇಷ್ಟದ ವ್ಯಕ್ತಿ ಕಂಡೊಡನೆ ಕಣ್ಣಂಚಿನ ಸಲ್ಲಾಪ,, 
ಇಂತಹ ಅದೆಷ್ಟೋ ಪುಟ್ಟ ಪುಟ್ಟ ಸಂಭ್ರಮಗಳನ್ನು ಮೀರಿಸಲಾಗದು... 

ಏನಂತೀರಾ??! ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. 

#ಸಂಭ್ರಮ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #dpcherie

ರಂಜಿತಾ ಸೋಮಶೇಖರ್ ❤️

ಹ್ಯಾಪಿ ಮೋಡ್ ಆಕ್ಟಿವೇಟೆಡ್ ❤️🤩 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #Happiness #ಸಂತಸದ_ಕ್ಷಣಗಳು #ಸಂಭ್ರಮ #ಸುದಿನ

read more
ತರಹೇವಾರಿ ಕನಸುಗಳಿಗೆಲ್ಲ ಇಲ್ಲವೇ ಇಲ್ಲ holiday ❤️
ಮನಸ್ಸೆಂಬುವ ಖಜಾನೆಯದು positive thinking ಬೆಳೆಸಿಕೊಂಡರೆ., 
Sunday ಆಗ್ಲಿ monday ಆಗ್ಲಿ.! ಅದೇನೋ ಒಂತರಾ ವಿನೂತನ exciting feeling mode ಚಾಲ್ತಿಯಲ್ಲಿ ಇದ್ದೇ ಇರತ್ತೆ everyday 🙈🤩 ಹ್ಯಾಪಿ ಮೋಡ್ ಆಕ್ಟಿವೇಟೆಡ್ ❤️🤩
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು #happiness #ಸಂತಸದ_ಕ್ಷಣಗಳು #ಸಂಭ್ರಮ #ಸುದಿನ

ರಂಜಿತಾ ಸೋಮಶೇಖರ್ ❤️

ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. #ಸಂಭ್ರಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮೊದಲಿಗೆ ಮಳೆಯಲ್ಲಿ ನೆನೆಯುವುದು 
ಬಣ್ಣ ಬಣ್ಣದ ಚಿಟ್ಟೆಯ ಹಿಡಿಯುವುದು 
ಹಸಿರಿನ ವನಸಿರಿಯ ಮದ್ಯೇ ಕುಳಿತು
ಪ್ರಕೃತಿ ಸೌಂದರ್ಯವ ಆಸ್ವಾದಿಸುವುದು..!
ಸಾಗರದ ಅಲೆಗಳು ಪಾದವ ಸ್ಪರ್ಶಿಸಲು 
ಓಡೋಡಿ ಅದರ ಹಿಂದೆಯೇ ಹೋಗುವುದು..! 
ಸಮುದ್ರದ ತೀರದಲ್ಲಿ ಕಪ್ಪೆ ಚಿಪ್ಪುಗಳ ಸಂಗ್ರಹಿಸುವುದು 
ಬಣ್ಣ ಬಣ್ಣದ ಕೊಡೆಗಳ ಹಿಡಿದು ಸಂಜೆ ವೇಳೆಯಲ್ಲಿ
ಮಳೆಯಲ್ಲಿ ಹೋಗುವವರರೊಂದಿಗೆ ಜೊತೆ ಸಾಗುವುದು..!
ಮಳೆಯಲ್ಲಿ ಮಿಂದು ಮಿನುಗುವ ಬಣ್ಣ ಬಣ್ಣದ
ವಿಧ ವಿಧದ ಹೂಗಳ ಚಿತ್ರವ ಸೆರೆ ಹಿಡಿಯುವುದು..!
ಅಣ್ಣನೊಂದಿಗೆ ಪ್ರೀತಿಯಿಂದ ಜಗಳ ಆಡೋದು 😅 ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. 

#ಸಂಭ್ರಮ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Netra Patil

ಬದುಕು ಸದಾ ಹೀಗೆ ಇರಲಿ. #ಸಂಭ್ರಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ದೀಪಗಳು ಸಾಲು ಸಾಲು
ಹೂವಿನ ಅಲಂಕಾರ
ಮಾವಿನ ತೋರಣದ ಶೋಭೆ
ಪೂಜೆಯೊಂದಿಗೆ ದೇವರ ಮುಂದೆ ಪ್ರಾರ್ಥನೆ 
ಖುಷಿ ಹಾಗೂ ಸಂತೋಷದ ಸಡಗರ
ಎಲ್ಲೆಲ್ಲೂ ಪಟಾಕಿಗಳ ಸದ್ದು ಮೊಳಗಿದ 
ಕ್ಷಣಗಳು ಸಂಭ್ರಮದ ವಾತಾವರಣ
ಈ ದೀಪಾವಳಿ ಹಬ್ಬದ ಸಂಭ್ರಮ ಎಲ್ಲಾ ಕತ್ತಲು ಕಳೆದು ಬೆಳಕಿನೆಡಗೆ ಸಾಗುವ ಹೊಸ ಮಾರ್ಗ ಸೃಷ್ಟಿ ಆಗಲಿ... 

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು  ಬದುಕು ಸದಾ ಹೀಗೆ ಇರಲಿ.

#ಸಂಭ್ರಮ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. #ಸಂಭ್ರಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನಸ್ಸಿಗೆ ಮುದ ನೀಡುವ ಅರಳಿದ ಹೂಗಳು... ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. 

#ಸಂಭ್ರಮ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. #ಸಂಭ್ರಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎದೆಯಾಳದ ಸಿಹಿ ನೆನಪುಗಳಾಗಿ
ಉಳಿದಿವೆ..ನನ್ನ ಬಾಳ ಪುಟದಲಿ... ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. 

#ಸಂಭ್ರಮ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

#ಉಸಿರು#ಸಂಭ್ರಮ#ಸಂಚರಿಸು#ಉತ್ಸವ#yqjogi#yqkannadaquote#shruthishaiva#yqlove Collaborating with ಶೃತಿ ಶೈವ

read more
ನನ್ನೆದೆಯಲಿ ನಿನ್ನೊಲವಿನ ಸಂಭ್ರಮೋತ್ಸವ.
ನಿನ್ನದೆ ನೆನಪುಗಳ ಮಿಲನೋತ್ಸವ #ಉಸಿರು#ಸಂಭ್ರಮ#ಸಂಚರಿಸು#ಉತ್ಸವ#yqjogi#yqkannadaquote#shruthishaiva#yqlove
Collaborating with ಶೃತಿ ಶೈವ

ಸುಮಾ ರಮೇಶ್

#ನಗು #ಸಂತೋಷ #ಸಂಭ್ರಮ #yqjogi_kannada #yqjogikannada #yqjogi #yqbaba

read more
ಬನ್ನಿ ಸಂಭ್ರಮಿಸೋಣ ಬದುಕನ್ನು; ಹೊತ್ತು 
ತನ್ನಿ ಮುಖದ ತುಂಬ ಸಂತಸದ ನಗುವನ್ನು,
ಮರೆಯದಿರಿ, ಸಂತೋಷ ಸಿಗುವುದು ಬಹಳ ಸುಲಭದಲ್ಲಿ; ಅಲ್ಲೇ ಅಡಗಿ ಕುಳಿತಿರುವುದು 
ಸೀದಾ ಮೂಗಿನ ಕೆಳಗೆ ನಗುವಿನ ರೂಪದಲ್ಲಿ! #ನಗು #ಸಂತೋಷ #ಸಂಭ್ರಮ #yqjogi_kannada #yqjogikannada #yqjogi #yqbaba
loader
Home
Explore
Events
Notification
Profile