Nojoto: Largest Storytelling Platform

Best ಕರೆ Shayari, Status, Quotes, Stories

Find the Best ಕರೆ Shayari, Status, Quotes from top creators only on Nojoto App. Also find trending photos & videos about ಕರೆದರೆ ಬರಬಾರದೆ, ಕರೆಪಸ್, ಕರೆಂಟ್ ಬಿಲ್, ಕರೆಂಟ್ ಎಂದರೇನು, ಕರೆಂಟ್ ಕಂಡು ಹಿಡಿದವರು ಯಾರು,

  • 7 Followers
  • 8 Stories
    PopularLatestVideo

ರಂಜಿತಾ ಸೋಮಶೇಖರ್ ❤️

ಬೆಪ್ಪು ಮನವಿದು ಎಲ್ಲೆಲ್ಲೂ ನಿನ್ನನ್ನೇ ನೆನೆನೆನೆದು ನೋಯುವುದು 🤐😔 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಕರೆ #ಹೃದಯದ_ಅಹವಾಲು #ಜೀವದ_ತುಡಿತ #ಹೃದಯದ_ಮಿಡಿತ

read more
ಅದಾವುದೇ ಅನಾಮಧೇಯ ಕರೆಯದು ಬಂದೊಡನೆಯೇ ;
ಮನವಿದು ರಿಂಗಣಿಸಿಬಿಡುವುದು ನೀನಿರಬಹುದೆಂದು...💓 ಬೆಪ್ಪು ಮನವಿದು ಎಲ್ಲೆಲ್ಲೂ ನಿನ್ನನ್ನೇ ನೆನೆನೆನೆದು ನೋಯುವುದು 🤐😔
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು #ಕರೆ #ಹೃದಯದ_ಅಹವಾಲು #ಜೀವದ_ತುಡಿತ #ಹೃದಯದ_ಮಿಡಿತ

Manjula Murali

ಮುಂದುವರೆಸಿ... 😁 #ಕರೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with VKN

read more
ಎಲ್ಲೋ ಬೇರೆ ಯಾರೋ ಹುಡುಗನ ಜೊತೆ love ಆಗಿರಬಹುದು 😝😝
 ಮುಂದುವರೆಸಿ... 😁

#ಕರೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi 
Collaborating with VKN

Manjula Murali

ಮುಂದುವರೆಸಿ... 😁 #ಕರೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಫೋನ್ ಪಾಸ್ ವರ್ಡ್ ಹೇಳದಿದ್ದಕ್ಕೆ 
ಇಷ್ಟು ಕೋಪ ಮಾಡಿಕೊಳ್ಳುತ್ತಾಳೆ ಅಂತಾ 
ಅಂದು ಕೊಂಡಿರಲಿಲ್ಲ

🙄🙄🤔🤔🙄🙄 ಮುಂದುವರೆಸಿ... 😁

#ಕರೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Amar Gudge

ಕಾಯಬೇಕೆ? #ಕರೆ #yqjogi #yqkannada #Collab #ಪ್ರೀತಿ #amargude #collabwithjogi #YourQuoteAndMine Collaborating with YourQuote Jogi

read more
ನೋಟದೊಂದಿಗೆ ಆರಂಭ
ನಗುವಿನೊಂದಿಗೆ ಪರಿಚಯ
ಹೆಸರು ಅರಿಯುವ ತವಕ
ತಿಳಿದಾಗ ಮನದಲಿ ಪುಳಕ ||1||

ಮಾತನಾಡಲು ಕಾರಣದ ಶೋಧನೆ
ನೆನಪಾಯ್ತು ಸದ್ವಿಚಾರದ ಬೋಧನೆ
ಸಂಭಾಷಣೆಯಲ್ಲಿ ಹಾಸ್ಯದ ಮಿಶ್ರಣ
ಉದಿಸಿತು ಮನದಲಿ ಪ್ರೇಮ ಅರುಣ||2||

ವಚನದೊಂದಿಗೆ ಸಂದೇಶ ನಿರಂತರ
ಹಗಲಿರುಳು ಕಾಡುವ ನೆನಪು ಮಧುರ
ಗತಿಸಿದ ಗಂಟೆಗಳು ಕ್ಷಣದಂತೆ ಗೋಚರ
ವರುಷ ದಿನದಂತೆ ನವ ಅನುಭವಸಾರ||3||

ಸಾಗುತಿತ್ತು ಸತತ ಅನುರಾಗದ ಪಯಣ
ಹಠಾತ್ತನೆ ನಿಂತಿತು ಒಲವಿನ ಪ್ರಯಾಣ 
ಬರಲಿಲ್ಲ ಮುಂದುವರಿಯಲು ಕರೆಯು 
ಮನದ ಗೂಡಲ್ಲಿ ಕಾಡಿತು ಅಸ್ಥಿರತೆಯು||4|| ಕಾಯಬೇಕೆ?

#ಕರೆ #yqjogi #yqkannada #collab #ಪ್ರೀತಿ #amargude #collabwithjogi #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

ಮುಂದುವರೆಸಿ... 😁 #ಕರೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
 ಅವಳ ಹತ್ತಿರ ಪೋನ್ ಇಲ್ಲದಿರಬಹುದು..
ಇಲ್ಲ ನನ್ನೋಂದಿಗೆ ಮಾತನಾಡುವ ವ್ಯವಧಾನ ಇರದಿರುವ ಪರಿಸ್ಥಿತಿ ಆಕೆದಾಗಿರಬಹುದು. ಮುಂದುವರೆಸಿ... 😁

#ಕರೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಸುಮಾ ರಮೇಶ್

ಮುಂದುವರೆಸಿ... 😁 #ಕರೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನನ್ನ ಕರೆಗೆ ಮಾತ್ರ ಕಿವುಡಾಗಿರಬೇಕು, ಎಲ್ಲರ ಮಾತುಗಳನ್ನು ಆಲಿಸುವ ಅವಳಿಗೆ; ನನ್ನ ಮನದ ಮಾತು ಅರ್ಥವಾಗಿಲ್ಲದಿರಬೇಕು. ಅದಕ್ಕಾಗಿಯೇ ಆಡುವ ಮಾತುಗಳು ಬರಿ ಒಣ ಶಬ್ದಗಳಾಗಿ ಅವಳಿಗೆ ಆಸಕ್ತಿ ಬತ್ತಿಹೋಗಿರಬೇಕು, ಆಡಿದ ಮಾತುಗಳಲ್ಲಿ ತೋಡಿಕೊಳ್ಳಲಾಗದ ಪ್ರೀತಿ; ಆಡದೇ ಉಳಿದ ಮೌನದಲ್ಲಿ ಅಡಗಿರುವುದು  ಅವಳು ಹೇಗೆ ಅರಿಯಬೇಕು? 
ಮರದಿಂದ ಉದುರಿದ ಒಣ ಎಲೆ,
ಹಿಂದೊಮ್ಮೆ ಹಸಿರು ಪ್ರೀತಿಯ ಧರಿಸಿದ್ದು ನಿಜವೆಂಬುದು ಗೊತ್ತಾದರೆ ಸಾಕು! ಮುಂದುವರೆಸಿ... 😁

#ಕರೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಮುಂದುವರೆಸಿ... 😁 #ಕರೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more

ನೀವು ಕರೆ ಮಾಡಿದ ಚಂದದಾರರು
ಮತ್ತೊಂದು ಕರೆಯಲ್ಲಿ ಪ್ರೇಮ ನಿವೇದನೆ
ಮಾಡಿಕೊಳ್ಳುತ್ತಿದ್ದಾರೆ...!!! ಮುಂದುವರೆಸಿ... 😁

#ಕರೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಶಾರದಾ ವಟಗಲ್

ಮುಂದುವರೆಸಿ... 😁 #ಕರೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅವಳಿಗೆ ಕೆಲವು ಸಮಸ್ಯೆ ಎದುರಾಗಿರಬಹುದು
ಸಮಸ್ಯೆ ಬಗೆಹರಿದ ಮೇಲೆ ಕರೆ ಮಾಡಬಹುದು ಮುಂದುವರೆಸಿ... 😁

#ಕರೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile