Nojoto: Largest Storytelling Platform

Best ಮಗಳು Shayari, Status, Quotes, Stories

Find the Best ಮಗಳು Shayari, Status, Quotes from top creators only on Nojoto App. Also find trending photos & videos about ಮಗಳು in english, ಮಗಳು english meaning, ಮಗಳು ಕವಿತೆ, ಮಗಳು ಕವನ, ಮಗಳು ಸಮಾನಾರ್ಥಕ ಪದಗಳು,

  • 3 Followers
  • 4 Stories
    PopularLatestVideo

Harish Nayak

#ಹನಿಹನಿಇಬ್ಬನಿ #ಮಗಳು

read more
ಪ್ರತಿ ಮನೆಯಲ್ಲೂ
ಇರಬೇಕು
ಮುದ್ದಾದ ಮಗಳು,
ದಿನವೂ ನಗುತಿರಬೇಕು
ಅರಳಿದಂತೆ ಮುಗುಳು! #ಹನಿಹನಿಇಬ್ಬನಿ #ಮಗಳು

Harish Nayak

#ಹನಿಹನಿಇಬ್ಬನಿ #ಮಗಳು

read more
ಮಗಳು

ಮನೆಗೆ
ಬಂದಿದ್ದಾಳೆ
ಮೊನ್ನೆ
ಮೂರು ತಿಂಗಳ
ಮಗಳು
ಪ್ರತಿ ಮನೆಗೂ
ಇರಬೇಕು ಮುದ್ದು
ಮುದ್ದಿನ ಮಗಳು
ನಗುತ್ತಲೇ ಇರಬೇಕು
ಅರಳುವಂತೆ ಮುಗುಳು #ಹನಿಹನಿಇಬ್ಬನಿ #ಮಗಳು

ಲಕುಮಿಕಂದ ಮುಕುಂದ

ಅವಳು ಇಗಷ್ಟೇ ಮೊಗ್ಗು ಬಿರಿದರಳಿರುವ ಹೂವು. ಕೆಂಪು ಕೆಂಪಾದ ತುಟಿಯಂಚಲ್ಲೂ ಸುಧೆಯಿದೆ.! ಎಷ್ಟು ನೋಡಿದರೂ ಆಶೆ‌ ತೀರದು ಅವಳಂದ ನೋಡಲು ಅವಳು ಅಪರೂಪದ ಅಪ್ಸರೆಯರ ಬೆಡಗುಳ್ಳವಳು.! ಅವಳಂದ ಹ್ಯಾಂಗ ಬಣ್ಣಿಸಲಿ,ಬಣ್ಣಗಳೊಡತಿಯಾಕೆ ಪುಟ್ಟ ಕಂಗಳ ಪಿಳಿ ಪಿಳಿ ಬಿಟ್ಟು ನಗುತ್ತಾಳೆ.! ಪುಟ್ಟ ಗಿಣಿಯಂತೆ ಕೀರುಚಿ ಬಂದವರ ತರಚಿ #yqquotes #ಲಕುಮಿಕಂದ #yqjogi_kannada #ಮಗಳು #yqlifelessons

read more
ಅವಳ ಅಂದ..
ಹ್ಯಾಂಗ್ ವರ್ಣಿಸಲಿ..?

ಕ್ಯಾಪ್ಶನ್ ಓದಿ. ಅವಳು ಇಗಷ್ಟೇ ಮೊಗ್ಗು ಬಿರಿದರಳಿರುವ ಹೂವು.
ಕೆಂಪು ಕೆಂಪಾದ ತುಟಿಯಂಚಲ್ಲೂ ಸುಧೆಯಿದೆ.!
ಎಷ್ಟು ನೋಡಿದರೂ ಆಶೆ‌ ತೀರದು ಅವಳಂದ ನೋಡಲು
ಅವಳು ಅಪರೂಪದ ಅಪ್ಸರೆಯರ ಬೆಡಗುಳ್ಳವಳು.!

ಅವಳಂದ ಹ್ಯಾಂಗ ಬಣ್ಣಿಸಲಿ,ಬಣ್ಣಗಳೊಡತಿಯಾಕೆ
ಪುಟ್ಟ ಕಂಗಳ ಪಿಳಿ ಪಿಳಿ ಬಿಟ್ಟು ನಗುತ್ತಾಳೆ.!
ಪುಟ್ಟ ಗಿಣಿಯಂತೆ ಕೀರುಚಿ ಬಂದವರ ತರಚಿ

Thara nanjunda sastry

#yqjogi#yqkannada #ಮಗಳು #ಸೀರೆ #ಕಂದ #ಶುಭೋದಯ #YourQuoteAndMine Collaborating with Geethanjali #ಅನ್ನಪೂರ್ಣ Collaborating with Annapoorna Collaborating with Sujatha Ravish

read more
ತೃಪ್ತಿಯ ನಗು
ತುಂಬಿರಲು ಮುಖದಿ
ನಾ ಸೋತುಹೋದೆ #yqjogi#yqkannada #ಮಗಳು 
#ಸೀರೆ #ಕಂದ #ಶುಭೋದಯ   #YourQuoteAndMine
Collaborating with Geethanjali 
#ಅನ್ನಪೂರ್ಣ  
Collaborating with Annapoorna  
Collaborating with Sujatha Ravish


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile