Nojoto: Largest Storytelling Platform

Best ಸುಳಿವು Shayari, Status, Quotes, Stories

Find the Best ಸುಳಿವು Shayari, Status, Quotes from top creators only on Nojoto App. Also find trending photos & videos about ಸುಳಿವು ಪದದ ಅರ್ಥ, ಸುಳಿವು, ಸುಳಿವುಗಳು, ಸುಳಿವುಗಳ, ಸುಳಿವು ಸಿಕ್ಕಿಲ್ಲ,

  • 4 Followers
  • 4 Stories
    PopularLatestVideo

Chidanand Mayachari

ಮನದಲ್ಲೇನಿದೆಯೆಂದು. #ಸುಳಿವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಬಿಸಿಲು ಬ್ಯಾಗೀಗ ನೀರು ಕರಗುವಾಂಗ 
ನಾನ್ಯಾಕ ಕರಗಿದೆನೊ ನಿನ್ನ ಕಂಡಾಗ 
ಮತ್ತೇರಿದ್ದ ಹರೆಯದ ಹುಚ್ಚು ಆಸೇನೊ 
ನಡುವ ಬೆವರಾಗಿಸೊ ನಿನ್ನಯ ಚಂದಾನೊ 
ಬೆಸುಗೆ ಬಿದ್ಹೋಯ್ತು ಆಜನ್ಮ ಬಂಧನಕ
ಬಿಡದ್ಹಾಂಗ ನಡದೈತಿ ಪಯಣ ಕೊನಿತನಕ 
ಆಗೊಮ್ಮೆ ಈಗೊಮ್ಮೆ ಮನಸ್ಯಾಕೊ ಪತಂಗ
ಮತ್ತೆ ಸೆಳೆವ ನಿನ್ನೊಲವ ಮಕರಂದದಸಂಗ 
ಈಗೀಗ ಅಂತರಂಗ ಯಾಕೊ ಪರಾವಲಂಬಿ
ತನುಮನವು ನೆಲೆಗೊಳ್ಳುತಿದೆ ನಿನ್ನನೇ ನಂಬಿ  ಮನದಲ್ಲೇನಿದೆಯೆಂದು.

#ಸುಳಿವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ರೇಣುಕೇಶ್ ಸದಾಶಿವಯ್ಯ

ಮನದಲ್ಲೇನಿದೆಯೆಂದು. #ಸುಳಿವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಿಕ್ಕಿದ್ದರೆ, 
ಈ ಮದರಂಗಿಯ
ನಾನು ಹಾಕುತ್ತಿರಲಿಲ್ಲ// ಮನದಲ್ಲೇನಿದೆಯೆಂದು.

#ಸುಳಿವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ಮನದಲ್ಲೇನಿದೆಯೆಂದು. #ಸುಳಿವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎಲ್ಲೆಲ್ಲಿ ಸಾಗಿ ಹೋಗುವುದೋ ನೀರಿನ ಸೆಳವು
ಹಾಗೆಯೇ ‌ತಿಳಿಯಲ್ಲಿಲ್ಲ ಅವಳ ಮನದ ಸುಳಿವು  ಮನದಲ್ಲೇನಿದೆಯೆಂದು.

#ಸುಳಿವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Thara nanjunda sastry

ಮನದಲ್ಲೇನಿದೆಯೆಂದು. #ಸುಳಿವು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಣ್ ಕಣ್ಣ ಸಲಿಗೆಯಲಿ, ಸುಲಿಗೆಯಾಗಿತ್ತು
ಕಳ್ಳನೋಟದಲ್ಲಿ ಕಾಡಿದ್ದೂ ಆಗಿತ್ತು
ಮುಂದೆ ಹೋದಾಗಲೆಲ್ಲಾ ಹೊರಳಿ ಒಮ್ಮೆ ನೋಡಿ
ಅದರುವ ತುಟಿಗಳ ಮಧ್ಯೆ ಮಾತುಗಳ ಹೂತಿಟ್ಟು
ಕೆನ್ನೆ ಕೆಂಪಾಗಿಸಿ, ಅರೆಕ್ಷಣ ಸುಳಿದು ಹೋದವಳ
ಮನದಲ್ಲೇನಿದೆಯೆಂದು ಸುಳಿವು ಸಿಗಲಿಲ್ಲ
ಒಪ್ಪಿದರೆ ಎನ್ನ ಸಂತಸಕ್ಕೆ ಎಣೆಯಿಲ್ಲ  ಮನದಲ್ಲೇನಿದೆಯೆಂದು.

#ಸುಳಿವು #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile