Nojoto: Largest Storytelling Platform

Best ದೇವಸ್ಥಾನ Shayari, Status, Quotes, Stories

Find the Best ದೇವಸ್ಥಾನ Shayari, Status, Quotes from top creators only on Nojoto App. Also find trending photos & videos aboutದೇವಸ್ಥಾನದ ಮಹತ್ವ, ದೇವಸ್ಥಾನದ ಮುಂದಿನ ಧ್ವಜಸ್ತಂಭ, ದೇವಸ್ಥಾನದ ವಾಸ್ತು, ದೇವಸ್ಥಾನದ ಭಾಗಗಳು, ದೇವಸ್ಥಾನದ,

  • 2 Followers
  • 2 Stories

ರೇಣುಕೇಶ್ ಸದಾಶಿವಯ್ಯ

ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ದೇವಸ್ಥಾನ #YoStoWriMoKannada #yostowrimo #yqjogi #collabwithjogi #YourQuoteAndMine Collaborating with YourQuote Jogi

read more
ಹಾಗೇ ಗತಕಾಲಕ್ಕೆ ಹೋದ. ಎಂತಹ ವೈಭೋಗ. ಹಳ್ಲಿಯ ಜನರೆಲ್ಲ ಸೇರಿ ಎಳೆಯುತ್ತಿದ್ದ ರಥ. ಹತ್ತೂರ ಜನರೊಂದಿಗೆ ಬೆರೆತು ಅರವಂಟಿಗೆ ಘಮ. ದೀಪದ ಬೆಳಕಲ್ಲಿ ನಿರ್ಮಲ ರೂಪಿ ರುದ್ರ. ನೋಡಿದೊಡನೆ ಭಕ್ತಿ ಸುರಿವ ರೂಪ. ಚಿಣ್ಣರ ಆಟ. ರಂಗಿನ ಓಕುಳಿ. ವಾಹ್ ಅದೊಂದು ಸ್ವರ್ಗ.
ಅದೊಂದು ಘಟನೆ ನಡೆದು ಇಂದು ದೇವಸ್ಥಾನ ಹಾಳು ಹಂಪೆಯಾಗಿದೆ. ಜೇಡ ಗೂಡು ಕಟ್ಟಿದೆ. ಹೆಜ್ಜೇನು ಯಾರದೇ ಭಯವಿಲ್ಲದೆ ಗೂಡು ಕಟ್ಟಿ ನೇತುಬಿದ್ದಿದೆ. ಗರ್ಭಗುಡಿಯ ಬಾಗಿಲಿಗೆ ಬೀಗ ಬಿದ್ದಿದೆ. ಸ್ಮಶಾನದಲ್ಲಾದರೂ ಜನರಿದ್ದಾರೆ;ದೇವಾಲಯ ಬಿಕೋ‌ ಎನ್ನುತ್ತಿದೆ.
ವಲ್ಲಿ‌ ವದರಿ ಮಂಡಾಸು ಕಟ್ಟಿ ಇದಕ್ಕೆಲ್ಲಾ‌ ಕೊನೆ ಹಾಡಬೇಕು ಎಂದು ಅವನೆದ್ದ..!!!??? ಪ್ರೀತಿಯ ಬರಹಗಾರರೇ,  

ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) 

#ದೇವಸ್ಥಾನ
#YoStoWriMoKannada #YoStoWriMo #yqjogi #collabwithjogi #YourQuoteAndMine
Collaborating with YourQuote Jogi

ನಾಗರಾಜ್ ಪೂಜಾರ್

#nagarajpoojar #yqjogi_kannada #ದೇವಸ್ಥಾನ #ಗಂಟೆಸದ್ದು #ಕನ್ನಡ

read more
ದೇವಸ್ಥಾನದಲ್ಲಿ ಮೈಮರೆತು 
ಕಣ್ಮುಚ್ಚಿ ಕುಳಿತಿರುವ ದೇವರನ್ನು 
ಎಚ್ಚರಿಸಲು ಗಂಟೆ ಇದ್ದರೆ.
ಬಾಗಿಲನ್ನು ಮುಚ್ಚಿಕೊಂಡು 
ಮನೆಯಲ್ಲಿರುವ ಮನುಷ್ಯನನ್ನು 
ಎಚ್ಚರಿಸಲು ಮನೆಯ 
ಬಾಗಿಲ ಬಳಿ ಕಾಲಿಂಗ್ ಬೆಲ್ ಇದೆ. #nagarajpoojar #yqjogi_kannada 
#ದೇವಸ್ಥಾನ #ಗಂಟೆಸದ್ದು #ಕನ್ನಡ

Follow us on social media:

For Best Experience, Download Nojoto

Home
Explore
Events
Notification
Profile