Nojoto: Largest Storytelling Platform

Best ಹಬ್ಬ Shayari, Status, Quotes, Stories

Find the Best ಹಬ್ಬ Shayari, Status, Quotes from top creators only on Nojoto App. Also find trending photos & videos about ಹಬ್ಬ meaning english, ಹಬ್ಬದ ಬಗ್ಗೆ ಪ್ರಬಂಧ, ಹಬ್ಬದ ಹಬ್ಬದ, ಹಬ್ಬಗಳ ಹೆಸರು, ಹಬ್ಬ ಫಿಲಂ ಸಾಂಗ್,

  • 8 Followers
  • 11 Stories
    PopularLatestVideo

Deepika B

,#ಗಣೇಶ #ಹಬ್ಬ# #Mythology

read more
mute video

Anekanth B

#ಹೋಳಿ #Holi #yqbaba #yqjogi #kannada #ಹಬ್ಬ

read more
ಬಣ್ಣದ ಹಬ್ಬವು ಬಂದಿತ್ತು
ಮುಖದಲಿ ನಗುವು ತಂದಿತ್ತು
"ಕಾಳ"ದ ಮಾಯೆಯು ಹೊಂದಿತ್ತು
ಹೃದಯದಿ ಕಾಳಜಿ ಒಂದಿತ್ತು

ಬಣ್ಣದ ಲೋಕವು ನೊಂದಿತ್ತು
ಬಣ್ಣದ ಗೊಂಬೆ ಅಂದಿತ್ತು
ಹೋಳಿಯ ದಿನವೂ ಇಂದಿತ್ತು
ಮತ್ತೆ ಬರುವೆ ಎಂದಿತ್ತು #ಹೋಳಿ #Holi #YQBaba #YQJogi #Kannada #ಹಬ್ಬ

Anekanth Bahubali

#ಹೋಳಿ #Holi #yqbaba #yqjogi #kannada #ಹಬ್ಬ

read more
ಬಣ್ಣದ ಹಬ್ಬವು ಬಂದಿತ್ತು
ಮುಖದಲಿ ನಗುವು ತಂದಿತ್ತು
"ಕಾಳ"ದ ಮಾಯೆಯು ಹೊಂದಿತ್ತು
ಹೃದಯದಿ ಕಾಳಜಿ ಒಂದಿತ್ತು

ಬಣ್ಣದ ಲೋಕವು ನೊಂದಿತ್ತು
ಬಣ್ಣದ ಗೊಂಬೆ ಅಂದಿತ್ತು
ಹೋಳಿಯ ದಿನವೂ ಇಂದಿತ್ತು
ಮತ್ತೆ ಬರುವೆ ಎಂದಿತ್ತು #ಹೋಳಿ #Holi #YQBaba #YQJogi #Kannada #ಹಬ್ಬ

Harish Nayak

#ಹನಿಹನಿಇಬ್ಬನಿ #ಹಬ್ಬ

read more
ಹಬ್ಬ

ಅವಿಸ್ಮರಣೀಯ ಕ್ರಿಕ್ಕೆಟಿಗೆ
ಸಾಕ್ಷಿಯಾಗಿದೆ
ಗಬ್ಬ..!
ಆಸ್ಟ್ರೇಲಿಯಾವನ್ನು
ಮಣಿಸಿದ ಭಾರತಕ್ಕೆ
ಇಂದು ಹಬ್ಬ..! #ಹನಿಹನಿಇಬ್ಬನಿ #ಹಬ್ಬ

Harish Nayak

#ಹನಿಹನಿಇಬ್ಬನಿ #ಹಬ್ಬ

read more
ಗೌರಿ ಗಣೇಶ ಹಬ್ಬದ ಶುಭಾಶಯಗಳು #ಹನಿಹನಿಇಬ್ಬನಿ #ಹಬ್ಬ

Chidanand Mayachari

#ಕನ್ನಡಬರಹ #csmayachari #kannadaquotes #lifelessons #yqquotes #yqdidi #ಹಬ್ಬ

read more
ಆಡಂಬರದ ವಿಡಂಬನೆಯಾಗಿದೆ ಹಬ್ಬ 
ಭಕ್ತಿ ಮೇಲೆ ಭಯ ಹೊದ್ದರೇನು ಹಬ್ಬ 
ಹಿಂಡಿಹೀರುವ ದೇವರ ಮಧ್ಯವರ್ತಿ 
ಡಂಭಾಚಾರದ ಉತ್ಪ್ರೇಕ್ಷೆಯ ಕೀರ್ತಿ 
ಅಜೀರ್ಣವೆನಿಸುವ ನೈವೇದ್ಯಯ ತಟ್ಟೆ 
ಜಪತಪ ಪೂಜೆಗಳ ದೊಂಬರಾಟ 
ಫೇಸ್ಬುಕ್ಕು ವಾಟ್ಸ್ಯಾಪ್ ಸೆಲ್ಫೀಗಳ ಮಧ್ಯೆ 
ಹಬ್ಬಗಳ ಅಪಹಾಸ್ಯ ಮಾಡಿದ್ದೇ ಸುದ್ದಿ 
ಇನ್ಯಾತಕೆ ಹಬ್ಬ ಇದ್ದುಬಿಡಿ ನಿಮ್ಮಷ್ಟಕ್ಕೆ 
ತಕರಾರು ತೆಗೆಯನು ಎಂದೂ ಪರಮಾತ್ಮ.  #ಕನ್ನಡಬರಹ #csmayachari #kannadaquotes #lifelessons #yqquotes #yqdidi #ಹಬ್ಬ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಸುಗ್ಗಿಯ #ಹಬ್ಬ *ಸುಗ್ಗಿಯ ಹಬ್ಬ* ಸುಗ್ಗಿಯ ಹಬ್ಬ ಬಂತು ಸಡಗರವ ಎಲ್ಲೆಲ್ಲೂ ತಂತು ಎಳ್ಳು ಬೆಲ್ಲ ಕಬ್ಬು ತಿನ್ನುತ ಸಂಕ್ರಾಂತಿ ಹಬ್ಬ ಮಾಡೋಣ

read more
*ಸುಗ್ಗಿಯ ಹಬ್ಬ*

ಸುಗ್ಗಿಯ ಹಬ್ಬ ಬಂತು
ಸಡಗರವ ಎಲ್ಲೆಲ್ಲೂ ತಂತು
ಎಳ್ಳು ಬೆಲ್ಲ ಕಬ್ಬು ತಿನ್ನುತ
ಸಂಕ್ರಾಂತಿ ಹಬ್ಬ ಮಾಡೋಣ

ಮಾಗಿಯ ಛಳಿಯಲಿ
ಬಲಿಯುವ ಬಿಸಿಲಲಿ
ಕಡಲೇ ಕೊಬ್ಬರಿಯ ತಿಂದು
ಉಯ್ಯಾಲೆ ಆಡಿ ನಲಿಯೋಣ

ಮನೆ ಮಂದಿಯಲ್ಲ ಸೇರಿ
ಸುಖಶಾಂತಿಯ ಗಾಳಿಪಟ ಹಾರಿಸೋಣ
ಉತ್ತರಾಯಣ ಪುಣ್ಯಕಾಲದಿ
ನಿಸರ್ಗದ ಪಥಕೆ ಹೊಂದಿಕೊಳ್ಳೋಣ

ಒಳ್ಳೊಳ್ಳೇ ಮಾತನು ಹಾಡಿ 
ಭರವಸೆಯ ಎಲ್ಲೆಡೆ ಹರಡಿ
ಬಂಧು ಬಾಂದವರೆಲ್ಲಾ ಕೂಡಿ
ಸಕುಟುಂಬದ ಆನಂದವ ಸವಿಯೋಣ

ವರ್ಷದ ಮೊದಲ ಈ ಹಬ್ಬ
ಸುಗ್ಗಿಯ ಸೊಬಗಿನ ಸಿಹಿಸಗ್ಗ
ಕಿಚ್ಚನು ಹಾಯಿಸಿ ರಂಗೋಲಿ ಬಿಡಿಸಿ
ನೋಡಲ್ಲಿ ಹಳ್ಳಿಗರ ಸಂಭ್ರಮದ ಹಿಗ್ಗ

ಅಮು ಭಾವಜೀವಿ #ಸುಗ್ಗಿಯ #ಹಬ್ಬ

*ಸುಗ್ಗಿಯ ಹಬ್ಬ*

ಸುಗ್ಗಿಯ ಹಬ್ಬ ಬಂತು
ಸಡಗರವ ಎಲ್ಲೆಲ್ಲೂ ತಂತು
ಎಳ್ಳು ಬೆಲ್ಲ ಕಬ್ಬು ತಿನ್ನುತ
ಸಂಕ್ರಾಂತಿ ಹಬ್ಬ ಮಾಡೋಣ

Narahari Rao

#ಕನ್ನಡ #ಕನ್ನಡ_ಬರಹಗಳು #ಹಬ್ಬ #kannada #kannadaquotes #yqkannada #ಕನ್ನಡಬರಹಗಳು #ಹಬ್ಬದಸಂಭ್ರಮ

read more
ಅಕ್ಕ ತಂಗಿಯರು ಎಲ್ಲರಿಗೂ 

ಭಗಿನೀ ತೃತೀಯ ಶುಭಾಶಯಗಳು.

🌺🌺🌺🌺🌺🌺🌺🌺🌺 #ಕನ್ನಡ #ಕನ್ನಡ_ಬರಹಗಳು #ಹಬ್ಬ #kannada #kannadaquotes #yqkannada #ಕನ್ನಡಬರಹಗಳು #ಹಬ್ಬದಸಂಭ್ರಮ

Narahari Rao

#ದೀಪಾವಳಿ #ದೀಪ #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಹಬ್ಬ #kannada #kannadaquotes

read more
ದೀಪವೇ... 
ನನ್ನಲ್ಲಿ ಸೇರಿಕೊಂಡಿರುವ 
ಕತ್ತಲೆಂಬ ಅಜ್ಞಾನವನ್ನು ದೂರಮಾಡಿ 
ಜ್ಞಾನದ ಬೆಳಕನ್ನು ತುಂಬಿಸು. 


ಎಲ್ಲರಿಗೂ ದೀಪಾವಳಿ ಹಬ್ಬದ 
ಶುಭಾಶಯಗಳು. 
🤩🤩🤩💥💥💥🤩🤩🤩 #ದೀಪಾವಳಿ #ದೀಪ #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಹಬ್ಬ #kannada #kannadaquotes

Narahari Rao

ಆಯುಧ ಪೂಜೆಯನ್ನು ಸಂಭ್ರಮಿಸಲು. #ಹಬ್ಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನಸೆಳೆಯುವ ಸಂಭ್ರಮ ಮುಂದಿದೆ. 
ಬನ್ನಿ...
ಕೂಡಿ ನಲಿಯೋಣ. 
ಸಂತೋಷಗಳನ್ನು ಹಂಚಿಕೊಳ್ಳೋಣ. 
ಹಬ್ಬದ ಸಿಹಿಯನ್ನು ಸವಿಯೋಣ.  ಆಯುಧ ಪೂಜೆಯನ್ನು ಸಂಭ್ರಮಿಸಲು. 

#ಹಬ್ಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile