Nojoto: Largest Storytelling Platform

Best ಪ್ರೇಯಸಿ Shayari, Status, Quotes, Stories

Find the Best ಪ್ರೇಯಸಿ Shayari, Status, Quotes from top creators only on Nojoto App. Also find trending photos & videos about ಪ್ರೇಯಸಿ meaning in kannada, ಪ್ರೇಯಸಿಗೆ ಕವನಗಳು, ಪ್ರೇಯಸಿಯ ಕವನಗಳು, ಪ್ರೇಯಸಿ ರವೆ ತೆಲುಗು, ಪ್ರೇಯಸಿ,

  • 4 Followers
  • 5 Stories

d.p cherie

ಗೊಂದಲದ ಸಿಹಿ ಸೊಗಸು... #dpcherie #yqjogi_kannada #ಪ್ರೇಮಿ #ಪ್ರೇಯಸಿ #yqkannadaquotes

read more
ಚಡಪಡಿಕೆ ಕಲಿತ ನನ್ನೀ ನಡವಳಿಕೆ ನಿನ್ನದೆ,, 
ಪದ ಗೀಚಲು ಕಲಿತ ನನ್ನೀ ಅರವಳಿಕೆ ನಿನ್ನದೆ,, 
ಸಮ್ಮೋಹಿಯಾಗಿರುವೆ, ನಿನಗೂ ಹೇಳದೆ-ಕೇಳದೆ,, 
ಇಡೀ ಜಗವ ನೀವಳಿಸಿಡುವಷ್ಟು, ರೂಪರಾಶಿ ನನ್ನದೆ?!!
ನೀ ಮಾಯೆಯೋ? 
ನಾ ಮೋಹಿಯೋ? 
...!!!
 ಗೊಂದಲದ ಸಿಹಿ ಸೊಗಸು... 
#dpcherie #yqjogi_kannada #ಪ್ರೇಮಿ #ಪ್ರೇಯಸಿ #yqkannadaquotes

d.p cherie

ಪ್ರೇಯಸಿ.. #ಪ್ರೇಯಸಿ #yqkannada #yqjogi_kannada #dpcherie

read more
ಅವಳನೊಮ್ಮೆ ಕಂಡರೆ ಸಾಕು, 
ಇಡೀ ದಿನ ಸಂತಸದ ಸಾಗರದಿ ತೇಲುವೆ...
ಅವಳ ಕಣ್ಸನ್ನೆಗಾಗೆ ಕಾದು ಕುಳಿತಿರುವೆ...
ಮುಂಗುರುಳ ಮರೆಯಲ್ಲಿ, 
ಅರ್ಧಚಂದ್ರನನ್ನು ನೋಡಿರುವೆ...
ನಾ ಬರೆದಿದ್ದರು, ಸಾಲು ಕೆಲವೇ,,, 
ಇಷ್ಟರಲ್ಲೇ ನನ್ನ ಪ್ರೀತಿ ಒಪ್ಪಲು ಸಾಧ್ಯವಿಲ್ಲವೇ??? 
ಒಲವೆ... 
 
 ಪ್ರೇಯಸಿ.. 
 #ಪ್ರೇಯಸಿ #yqkannada #yqjogi_kannada #dpcherie

shivarjaras snehasinchana

ನೀ ನನ್ನ ಮನದ ರತಿ.... #ಡಿಂಪಲ್ #ಪ್ರೇಯಸಿ #ಒಲವು_ಧಾರೆ #yqjogi Pinterest credit..pic...🙏😍🔥❤ #sanamterikasam 💜💛💝 #collabwithme #YourQuoteAndMine Collaborating with Dimple😊 Queen👑

read more
ಕೇಳುವ ಮುನ್ನವೇ..
ಒಪ್ಪಿವುದು..
ನನ್ನಿ ಮನ...
ನೀ ನನ್ನರಸನೆಂದು... ನೀ ನನ್ನ ಮನದ ರತಿ....
#ಡಿಂಪಲ್ #ಪ್ರೇಯಸಿ 
#ಒಲವು_ಧಾರೆ 
#yqjogi 
Pinterest credit..pic...🙏😍🔥❤
#sanamterikasam 💜💛💝
#collabwithme  #YourQuoteAndMine
Collaborating with #Dimple😊 Queen👑

ಆಗಂತುಕ

#ಪ್ರೇಯಸಿ #yqjogi #yqkannada #ಕನ್ನಡ_ಬರಹಗಳು #veeresh_hanni

read more
"ಸಖಿ" 
ನಾ ನಿನ್ನ ಹೃದಯ ರಾಜ್ಯಕ್ಕೆ ಬಂದ ಪ್ರವಾಸಿ
ನಾನಾಗ ಬೇಕೆಂದಿರುವೆ ಇಲ್ಲೇ ಖಾಯಂ ನಿವಾಸಿ
ಒಪ್ಪಿಗೆ ನೀಡಿ ನೀನಾಗು ಎನ್ನ ಪ್ರೇಯಸಿ🆚 #ಪ್ರೇಯಸಿ 
#yqjogi 
#yqkannada 
#ಕನ್ನಡ_ಬರಹಗಳು 
#veeresh_hanni

ಲಕುಮಿಕಂದ ಮುಕುಂದ

#ಪ್ರೇಯಸಿ#ರೂಪಸಿ#ಕಾಯಿಸಿ#ಚುಂಬಿಸಿ#yqjogi#yqkannada#yqlove #YourQuoteAndMine Collaborating with Shruthi Shaiva

read more
ನನ್ನ ಹೃದಯ ರೂಪಸಿ
ಕನಸನೇಕೆ ಬಿತ್ತಿಹೆ ಹಸಿಬಿಸಿ
ತಾಳಲಾರೆ ವಿರಹದ ಬಿಸಿ
ಬಿಗಿದಪ್ಪಿ ಒಲವುಣಿಸಿ
ತಣಿಸಲಾರೆಯಾ ಒಲವೇ? #ಪ್ರೇಯಸಿ#ರೂಪಸಿ#ಕಾಯಿಸಿ#ಚುಂಬಿಸಿ#yqjogi#yqkannada#yqlove #YourQuoteAndMine
Collaborating with Shruthi Shaiva


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile