Nojoto: Largest Storytelling Platform

Best ಆತುರ Shayari, Status, Quotes, Stories

Find the Best ಆತುರ Shayari, Status, Quotes from top creators only on Nojoto App. Also find trending photos & videos about ಆತುರ meaning, ಆತುರ ಪದದ ಅರ್ಥ, ಆತುರ ಸಮಾನಾರ್ಥಕ ಪದ, ಆತುರ ಅವಸರ, ಆತುರ ಧಾವಂತ,

  • 3 Followers
  • 3 Stories
    PopularLatestVideo

d.p cherie

ಅಲ್ಲವೇ?? #ಆತುರ #ತಾಳ್ಮೆ #dpcherie #ಮನ್ನಣೆ #yqkannada #yqkannadaquotes #yqjogi_kannada

read more
ಐದು ನಿಮಿಷದಲ್ಲಿ ಸಿಗುವ ಅಕ್ಕಿಗೇ ನಾವು ಸಾಲು ಅನುಸರಿಸದೆ, 
ನಾ ಮುಂದು, ತಾ ಮುಂದು ಎಂದು ನೂಕುನುಗ್ಗಲು ನಡೆಸುತ್ತೇವೆ!!
ಅದೆಷ್ಟೆ ಸಾಲುಗಟ್ಟಿದ್ದರೂ, ಒಂದು ಇರುವೆ ಎಂದಿಗೂ ತಾ ಮುನ್ನಡೆವೆ ಎಂದು ನಿಯಮ ಮೀರುವುದಿಲ್ಲ... 
ನಿನಗೆ ಸಿಗಬೇಕಾದ ಮನ್ನಣೆ, ಸಿಕ್ಕೇ ಸಿಗುತ್ತದೆ... 

ಆತುರವಾಗಿ, ಅರೆಬಟ್ಟೆ ಮುಚ್ಚುವುದಕ್ಕಿಂತ, 
ತಾಳ್ಮೆಯಿಂದ ಪೂರ್ತಿ ಮಾನವನ್ನೆ ಉಳಿಸಿಕೊಳ್ಳುವುದು ತರವಲ್ಲವೇ? 
 ಅಲ್ಲವೇ?? 
#ಆತುರ #ತಾಳ್ಮೆ #dpcherie #ಮನ್ನಣೆ #yqkannada #yqkannadaquotes #yqjogi_kannada

ರಮೇಶ್ ಹಡಪದ

ಅರಿತು ನಡೆ ಮುಂದೆ. #ಆತುರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿಂಗ ಎಷ್ಟ capacity ಇದೆ ಅಷ್ಟೇ ಕುಡಿ
ಜಾಸ್ತಿ ಕುಡದ ಯಾಕ ಮಾಡ್ಕೋತಿ ರಾಡಿ
ಹೆಂಡತಿ ಕೈಯಾಗ ಸಿಕ್ರ ನಿಂಗ ಹೊಡಿ ಬಡಿ
ಅದಕ್ಕೆ ಹೇಳೋದು ಆತುರದ ನಿರ್ಧಾರ ಕೈ ಬಿಡಿ..
😂😂😂
 ಅರಿತು ನಡೆ ಮುಂದೆ. 

#ಆತುರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Rashmi Basappa

ಅರಿತು ನಡೆ ಮುಂದೆ. #ಆತುರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
 ತಾಳ್ಮೆ, ಸಂಯಮದ ಕಾರ್ಯ 
ಎತ್ತರದ ಶಿಖರ ಮುಟ್ಟುವುದು ಖಚಿತ  ಅರಿತು ನಡೆ ಮುಂದೆ. 

#ಆತುರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile