Nojoto: Largest Storytelling Platform

ಎರಡು ವರ್ಷದ ಹಿಂದೆ ಕಳೆದ ಆ ಸವಿ ಘಳಿಗೆ ಹರ್ಷ ತಂದಿದೆ ನಿಮ್

ಎರಡು ವರ್ಷದ ಹಿಂದೆ ಕಳೆದ ಆ ಸವಿ ಘಳಿಗೆ
ಹರ್ಷ ತಂದಿದೆ ನಿಮ್ಮಯ ಬಾಳಿಗೆ..!

ಕೋರುವೆ ದೇವರ ಆ ಮನ ಬಿಚ್ಚಿ
ಹಾಯಾಗಿ ಹಾರಾಡಿ ನೀವು ಹೀಗೆ ಜಗದಗಲ ರೆಕ್ಕೆ ಬಿಚ್ಚಿ..!

ಇಂದು ನಿಮ್ಮ ಮದುವೆಯ ವಿವಾಹ ವಾರ್ಷಿಕೋತ್ಸವ
ನಿಮ್ಮ ಈ ಪ್ರೀತಿಗೆ ದಿನವೂ ನಿತ್ಯೋತ್ಸವ..!

ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯ
ಕೊನೆ ಇಲ್ಲದೆ ಸಾಗಲಿ ಈ ಪ್ರೀತಿ ಎಂಬುದೆ ನನ್ನ ಆಶಯ..!

"ದ್ವೀತಿಯ ವಿವಾಹ ವಾರ್ಷಿಕೋತ್ಸವದ 
ಆಚರಣೆಯಲ್ಲಿ"

©ರಾಜೇಂದ್ರ ಈಳಗೇರ.
  "#A #good #life #is #a #collection #of #happy #memories".
"Happy wedding anniversary to both of you"❤️♥️

"#a #Good life #is #a #collection #of #Happy #Memories". "Happy wedding anniversary to both of you"❤️♥️ #ಕಾವ್ಯ

147 Views