Nojoto: Largest Storytelling Platform

ಕಾವ್ಯದಂಗಳದ ಮಾಮರದಲಿ ಅಪರೂಪದ ಜೇನುಗೂಡಿನ ಸಂಘ..ಸಾಹಿತ್ಯದ

ಕಾವ್ಯದಂಗಳದ ಮಾಮರದಲಿ
ಅಪರೂಪದ ಜೇನುಗೂಡಿನ
ಸಂಘ..ಸಾಹಿತ್ಯದ ಸವಿಯಿತ್ತು
ಮತ್ತೆ ಸುಧೆಗಾಗಿ ಮನ 
ಹಠ ಹಿಡಿದು ಕಾಡುವಂತೆ
ಕಾಯುವುದು ಅನವರತ.
ಆಹಾ ಬದುಕು ಸವಿಸವಿ ಅಮೃತ.
 ಸಾಹಿತ್ಯದ ರಾಣಿ ಜೇನು ಹುಳಗಳು
""""""""""""""""""""""""""""""
ಚಲುವಿಗೊಬ್ಬಳು "ರೂಪಾ"
ಕತ್ತಲಿಗೊಬ್ಬಳು " ದೀಪಾ"
ಎಲ್ಲವನ್ನು ತಿಳಿದವಳೊಬ್ಬಳು "ಅಭಿಜ್ಞಾ"
ನಾ ಬರೆಯುವ ಪದಪುಂಜ "ಕಾವ್ಯ"
ಸಂತೋಷಕ್ಕಿಬ್ಬರು "ಖುಷಿ-ಹರ್ಷಿತಾ"
ನಡೆತಗೊಬ್ಬಳು "ಸುನೀತಾ"
ಕಾವ್ಯದಂಗಳದ ಮಾಮರದಲಿ
ಅಪರೂಪದ ಜೇನುಗೂಡಿನ
ಸಂಘ..ಸಾಹಿತ್ಯದ ಸವಿಯಿತ್ತು
ಮತ್ತೆ ಸುಧೆಗಾಗಿ ಮನ 
ಹಠ ಹಿಡಿದು ಕಾಡುವಂತೆ
ಕಾಯುವುದು ಅನವರತ.
ಆಹಾ ಬದುಕು ಸವಿಸವಿ ಅಮೃತ.
 ಸಾಹಿತ್ಯದ ರಾಣಿ ಜೇನು ಹುಳಗಳು
""""""""""""""""""""""""""""""
ಚಲುವಿಗೊಬ್ಬಳು "ರೂಪಾ"
ಕತ್ತಲಿಗೊಬ್ಬಳು " ದೀಪಾ"
ಎಲ್ಲವನ್ನು ತಿಳಿದವಳೊಬ್ಬಳು "ಅಭಿಜ್ಞಾ"
ನಾ ಬರೆಯುವ ಪದಪುಂಜ "ಕಾವ್ಯ"
ಸಂತೋಷಕ್ಕಿಬ್ಬರು "ಖುಷಿ-ಹರ್ಷಿತಾ"
ನಡೆತಗೊಬ್ಬಳು "ಸುನೀತಾ"

ಸಾಹಿತ್ಯದ ರಾಣಿ ಜೇನು ಹುಳಗಳು """""""""""""""""""""""""""""" ಚಲುವಿಗೊಬ್ಬಳು "ರೂಪಾ" ಕತ್ತಲಿಗೊಬ್ಬಳು " ದೀಪಾ" ಎಲ್ಲವನ್ನು ತಿಳಿದವಳೊಬ್ಬಳು "ಅಭಿಜ್ಞಾ" ನಾ ಬರೆಯುವ ಪದಪುಂಜ "ಕಾವ್ಯ" ಸಂತೋಷಕ್ಕಿಬ್ಬರು "ಖುಷಿ-ಹರ್ಷಿತಾ" ನಡೆತಗೊಬ್ಬಳು "ಸುನೀತಾ" #YourQuoteAndMine #yqjogi_kannada #yqjogikannada #yqjogi_feelings #yqjogilove