Nojoto: Largest Storytelling Platform

ಕಡಲ ಕಾತರತೆ ಪೂರ್ಣಚಂದಿರನ ಆಗಮನಕೆ... ಹೂವಿನ ತಳಮಳ, ದುಂಬ

ಕಡಲ ಕಾತರತೆ ಪೂರ್ಣಚಂದಿರನ ಆಗಮನಕೆ... 
ಹೂವಿನ ತಳಮಳ, ದುಂಬಿಯ ಸಿಹಿ ಚುಂಬನಕೆ.. 
ಭುವಿಯ ಕಾಯುವಿಕೆ, ಮಳೆಹನಿಯ ಸಿಂಚನಕೆ... 
ನನ್ನೆಲ್ಲ ಭಾವಗಳು ಮೀಸಲು, ನಿನ್ನೊಲವ ಠೇವಣಿಗೆ..
 ಒಲವಿನ ಉಳಿತಾಯ... 
#ಕಾತರ #ಚಂದಿರ #ಭುವಿ #yqkannada #yqkannadapoems #yqkannadaquotes #yqjogi_kannada #dpcherie

dpcherie1379

d.p cherie

New Creator

ಒಲವಿನ ಉಳಿತಾಯ... #ಕಾತರ #ಚಂದಿರ #ಭುವಿ #yqkannada #yqkannadapoems #yqkannadaquotes #yqjogi_kannada #dpcherie