Nojoto: Largest Storytelling Platform

ತೊರೆಯ ದಡದಲ್ಲರಳಿದ ಕುಸುಮ ನೀನು ನಿನ್ನ ಮುತ್ತಿಡಲು ಬರುವ ಬ

ತೊರೆಯ ದಡದಲ್ಲರಳಿದ ಕುಸುಮ ನೀನು
ನಿನ್ನ ಮುತ್ತಿಡಲು ಬರುವ ಬೃಂಗ ನಾನು
ಕೃಷ್ಣನಿಗಾಗೆ ಕಾಯುತಿರುವ ರಾಧೆ ನೀನು
ನಿನ್ನೊಲವ‌ ಸಿರಿಗಾರ ಗೆಳೆಯ ಗೊಲ್ಲ ನಾನು.. #yqjogi_kannada #yqjogi_love_kannada #yqjogi_ಕನ್ನಡ #yqkannada #yqkannadapoems   #YourQuoteAndMine
Collaborating with akshatha m acharya