Nojoto: Largest Storytelling Platform

Best yqjogi_love_kannada Shayari, Status, Quotes, Stories

Find the Best yqjogi_love_kannada Shayari, Status, Quotes from top creators only on Nojoto App. Also find trending photos & videos aboutsad love pictures with quotes, good morning love quotes with images, love quotes for him with images, kadhal kan kattudhe images with love quotes, good morning quotes for love in hindi 260,

  • 3 Followers
  • 4 Stories

DIVAKAR D

#ಕನ್ನಡ #ಕನ್ನಡ_ಬರಹಗಳು #yqmandya #yqjogi_feelings #yqjogi_love_kannada

read more
ಪ್ರೀತಿಯಲಿ
 ವಯಸಿಗೆ 
ಮಿತಿಯಿಲ್ಲ
ಆಯಸಿಗೆ 
ಅಂತ್ಯವಿಲ್ಲದ 
ಮೇಲೆ 
ಪರಿಮಿತಿಯ
ಪ್ರಮಾದವೇಕೆ? #ಕನ್ನಡ #ಕನ್ನಡ_ಬರಹಗಳು #yqmandya #yqjogi_feelings #yqjogi_love_kannada

DIVAKAR D

#ಸ್ನೇಹ_ಪ್ರೀತಿ #ಸ್ವಾಭಿಮಾನ #ಸ್ನೇಹ #ಕನ್ನಡ_ಬರಹಗಳು #yqkamathkannadaquotes #yqjogi_kannada #yqjogi_love_kannada

read more
ನೀನಿರದ ನಿನ್ನ ಸವಿಮಾತಿರದ ದಿನ 
ಯುಗವಾಗುತ್ತಿತ್ತೊದೊಂದು ಕ್ಷಣ 
ನಿನಗಾಗಿ ಬೇಡದ‌ ದೇವರಿಗೆ ಹರಕೆ
ಹೊತ್ತೆ ಹಸನಾಗಲೊ ಬಾಳು ನನ್ನೊಲುಮೆ
ಗೆದೆಂದು ನಿನ್ನ ಸವಿನಗುವಿಗಾಗಿ ನನ್ನನ್ನೆ 
ನಾನು ಮರೆತೆ ಅಣಕಿಸಿದರೂ ನಿನ್ನದೆ 
ಎದುರಿಗೆ ಜಗದೆದರೂ ನಾ ಮೂಕನಾದೆ...
ನುಡಿಗಳುದುರಿದವು ಮುತ್ತಿನಂತೆ 
ಮಾತುಗಳೆ ವೇದವಾದವು ನಮ್ಮೆದುರಿಗೆ 
ನಿನ್ನದೆ ಕಣ್ಣೀರಿನ ಕಥೆಗೆ ತಡೆಗೋಡೆ ನಿರ್ಮಿಸಲು...
ಕಾಲಚಕ್ರದಲಿ ಕಾಲನು ಉರುಳಿಸಿದ 
ದಾಳಕೆ ಬಲಿಯಾಯಿತೇನು ಹಸನಾದ ನೇಹ
ಅಂತರಂಗದ ಆಂತರ್ಯದಲಿ ನೀ
ತುಂಬಿದ ಕೆಚ್ಚಿಗೆ ಬದುಕಬಲ್ಲೆ ಜಗದೆದರೂ
ಯಾರೇ ಇಲ್ಲದಿದ್ದರೂ... #ಸ್ನೇಹ_ಪ್ರೀತಿ #ಸ್ವಾಭಿಮಾನ #ಸ್ನೇಹ #ಕನ್ನಡ_ಬರಹಗಳು #yqkamathkannadaquotes #yqjogi_kannada #yqjogi_love_kannada

Follow us on social media:

For Best Experience, Download Nojoto

Home
Explore
Events
Notification
Profile