Nojoto: Largest Storytelling Platform
shyamalamma2495
  • 26Stories
  • 14Followers
  • 307Love
    2.7KViews

shyamalamma

  • Popular
  • Latest
  • Video
3fe13d8b57c1fb019127fce9d437b137

shyamalamma

White ಪ್ರತಿ ಮುಂಜನೆಯೂ ನಮ್ಮ ಉಳಿದ ಆಯುಷ್ಯದ ಮೊದಲ ದಿನ. ಅದನ್ನು ಕುಷಿಯಿಂದ ಸ್ವಾಗತಿಸಿ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡೋಣ!

©shyamalamma
  #Buddha_purnima
3fe13d8b57c1fb019127fce9d437b137

shyamalamma

White ಯಾರು ಜೀವನವೂ ಪರಿಪೂರ್ಣವಲ್ಲ. ಎಲ್ಲರಿಗೂ ಅವರೆದ್ದೇ ಅದ ಸಮಸ್ಯೆಗಳಿರುತ್ತವೆ. ಆದರೆ, ಸಮಸ್ಯೆಗಳನ್ನು ನಿಭಾಯಿಸಲು ಪರಿಪೂರ್ಣ ಮಾರ್ಗವನ್ನು ಕೆಲವರು ಕಂಡುಕೊಳ್ಳುತ್ತಾರಷ್ಟೆ

©shyamalamma
  #good ಮಾರ್ನಿಂಗ್ 
please like, follow me and one comment thank-you for watching this video.

#Good ಮಾರ್ನಿಂಗ್ please like, follow me and one comment thank-you for watching this video. #ಆಲೋಚನೆಗಳು

3fe13d8b57c1fb019127fce9d437b137

shyamalamma

White ಕಳೆದ ಕಹಿ ನೆನಪು ಮರೆಯಾಗಲಿ ಬರುವ ಸಿಹಿ ನೆನಪು ಬೆಳಗುವ ನಕ್ಷತ್ರವಾಗಲಿ ಕಷ್ಟ ಸುಖವೆಂಬ ಈ ಜೀವನ ಚಕ್ರದಲ್ಲಿ ಉರುಳುವ ದಿನಗಳು ಸೂರ್ಯನ ಬೆಳಕಂತೆ ಪ್ರಜ್ವಲಿಸಲಿ.

©shyamalamma
  #
3fe13d8b57c1fb019127fce9d437b137

shyamalamma

White ಬರುವಾಗ ಬರಗೈ, ಹೋಗುವಾಗಲೂ   ಅಷ್ಟೇ, ತೆರಳುವ ಮುನ್ನ ನಾಲ್ಕು ಜನರ ಮತ್ತು ಹಲವರ ಹೃದಯ ಮನಸುಗಳಲ್ಲಿ ಸ್ಥಾನ ಗಳಿಸುವ ಕೆಲಸ ಮಾಡೋಣ !

©shyamalamma
  #life montive.
3fe13d8b57c1fb019127fce9d437b137

shyamalamma

White ಕಾಲವೊಂದು ಹರಿಯುತ್ತಿರುವ ನದಿ. ಒಮ್ಮೆ ತಾಗಿದ ನೀರು ಹರಿದು ಮುಂದೆ ಸಾಗಿ ಬಿಡುತ್ತದೆ. ಆ ಕ್ಷಣದ ಸೀಚನವನ್ನು ಅನುಭವಿಸಬೇಕು!

©shyamalamma
  #S
3fe13d8b57c1fb019127fce9d437b137

shyamalamma

White ಮನಸು ಹೃದಯ ಮತ್ತು ಶಕ್ತಿಗಳನ್ನು ಸಂಪೂರ್ಣವಾಗಿ ವಿನಿಯೋಗಿಸಿ ಕೈಗೊಂಡ ಕೆಲಸಕ್ಕೆ ಸೋಲಿಲ್ಲ ಪರಿಶ್ರಮದಿಂದ ಯಶಸ್ಸು ಸಂಪಾದಿಸೋಣ.

©shyamalamma
  #sad_shayari
3fe13d8b57c1fb019127fce9d437b137

shyamalamma

White సాధ్యమైనది చేయడానికి శక్తి సరిపోతుంది. అసాధ్యమైన వాటిని చేయడానికి విశ్వాసం కీలకం. దృఢ విశ్వాసాలతో అన్నీ సాధ్యమే.

©shyamalamma
  #flowers
3fe13d8b57c1fb019127fce9d437b137

shyamalamma

White ಸಾಧ್ಯವಾದುದನ್ನು ಮಾಡಲು ಶಕ್ತಿ ಸಾಕು. ಅಸಾಧ್ಯವಾದುದನ್ನು ಮಾಡಲು ವಿಶ್ವಾಸ ಮುಖ್ಯ. ಶಕ್ತಿ ವಿಶ್ವಾಸಗಳಿಂದ ಎಲ್ಲವೂ ಸಾಧ್ಯ .

©shyamalamma
  #flowers
3fe13d8b57c1fb019127fce9d437b137

shyamalamma

ನಾವು ಮಾಡುವ ಯಾವುದೇ ಕೆಲಸವಿರಬಹುದು, ಅದು ಚಿಕ್ಕದಿರಲಿ ದೊಡ್ಡದಿರಲಿ, ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತಹ ಅನುಭವದ ಭಾವ ನಮ್ಮಲ್ಲಿರಬೇಕು.

©shyamalamma
  #BudhhaPurnima
3fe13d8b57c1fb019127fce9d437b137

shyamalamma

White ಜಗತ್ತಿನ ಅತಿ ಸುಂದರ ಮತ್ತು ಮೌಲ್ಯಭರಿತ ಮಾತೆಂದರೆ ಮೌನ. ಸಾವಿರ ಮಾತುಗಳ ಸತ್ವ ಹೊಂದಿರುವ ಮೌನದ ಶಕ್ತಿಯನ್ನು ಅರಿಯೋಣ.

©shyamalamma
  #summer_vacation
loader
Home
Explore
Events
Notification
Profile