Nojoto: Largest Storytelling Platform
nojotouser3380984824
  • 54Stories
  • 48Followers
  • 440Love
    1.4KViews

ಉಮೇಶ್ ಕುಂದರ್ ಆಶ್ರೀರ್ವಾದ್

ಪ್ರೀತಿಯಿಂದ ಉಮೇಶ್ ಕುಂದರ್ ಆಶ್ರೀರ್ವಾದ್ ನಾವುಂದ ☎9902112497

  • Popular
  • Latest
  • Video
952371a6e7a8faf0dffe6eed2d32ec2d

ಉಮೇಶ್ ಕುಂದರ್ ಆಶ್ರೀರ್ವಾದ್

952371a6e7a8faf0dffe6eed2d32ec2d

ಉಮೇಶ್ ಕುಂದರ್ ಆಶ್ರೀರ್ವಾದ್

ತುಂತುರು ಮಳೆ ಎಲ್ಲ ಕಡೆ  ಹೀಗೆ ಇದೆಯೋ ಇದ್ದರೂ ಪರವಾಗಿಲ್ಲಾ ಬಿಡಿ ಮಾರಾಯರೆ ಇದೋಂದತರ ಹಳೆ ನೆನಪು ಮೇಲಕು ಹಾಕಲು ಸುವರ್ಣ ಸಮಯ ಅಲ್ಲವಾ ನಿವೇನಂತಿರಿ ?

©ಉಮೇಶ್ ಕುಂದರ್ ಆಶ್ರೀರ್ವಾದ್ 
  #Barsaat
952371a6e7a8faf0dffe6eed2d32ec2d

ಉಮೇಶ್ ಕುಂದರ್ ಆಶ್ರೀರ್ವಾದ್

ಯಾರನ್ನು ನಂಬಬೇಡಿ ಯಾಕಂದರೆ ಮನುಷ್ಯರ ಮನಸ್ಸು ಒಂದೇ ರೀತಿ ಇರುವುದಿಲ್ಲ
ದೇವರನ್ನು ನಂಬಿ ಆದರೆ ಯಾರನ್ನು ದ್ವೇಷಿಸಬೇಡಿ ಯಾರು ಲೋಕದಲ್ಲಿ ಶಾಶ್ವತ ಅಲ್ಲ ನಿಮಗೆ ನೋವು ಮಾಡಿದ್ದವರನ್ನು ಕ್ಷಮಿಸಿ ಕಾಲವೇ ಅವರಿಗೆ ಉತ್ತರ ನೀಡುತ್ತದೆ

©ಉಮೇಶ್ ಕುಂದರ್ ಆಶ್ರೀರ್ವಾದ್ 
  #TiTLi
952371a6e7a8faf0dffe6eed2d32ec2d

ಉಮೇಶ್ ಕುಂದರ್ ಆಶ್ರೀರ್ವಾದ್

ತುಟಿ ದಾಟದ ಮಾತುಗಳಿಗೆ ನಾವು ಸಾಹುಕಾರರು ಇದ್ದಂತೆ
 ತುಟಿ ದಾಟಿದ ಮಾತುಗಳಿಗೆ ನಾವು ಗುಲಾಮರಿದಂತೆ

©ಉಮೇಶ್ ಕುಂದರ್ ಆಶ್ರೀರ್ವಾದ್ 
  #blindtrust
952371a6e7a8faf0dffe6eed2d32ec2d

ಉಮೇಶ್ ಕುಂದರ್ ಆಶ್ರೀರ್ವಾದ್

ಧರ್ಮವನ್ನು ರಕ್ಷಿಸುವ ಬದಲು ಧರ್ಮವನ್ನು ಅನುಸರಿಸಬೇಕು  ಆಗ ಧರ್ಮ ತಾನಾಗಿಯೇ ರಕ್ಷಣೆಯಾಗುತ್ತದೆ.
 ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಆದರೆ ಮಧ್ಯದಲ್ಲಿ  ಕರುಣೆ ಮಾನವೀಯತೆ ಇರಬೇಕು

©ಉಮೇಶ್ ಕುಂದರ್ ಆಶ್ರೀರ್ವಾದ್ 
  #Travel
952371a6e7a8faf0dffe6eed2d32ec2d

ಉಮೇಶ್ ಕುಂದರ್ ಆಶ್ರೀರ್ವಾದ್

ನಂಬಿಕೆ ಪ್ರೀತಿ ನಿರೀಕ್ಷೆ ಈ ಮೂರನ್ನು ಅತಿಯಾಗಿ ನಾವು ಇನ್ನೊಬ್ಬರ ಮೇಲೆ ಇಟ್ಟುಕೊಂಡರೆ ನಮಗೆ ಭವಿಷ್ಯದಲ್ಲಿ ಒಂದಿನ ನೋವಾಗುವುದು ಖಂಡಿತ

©ಉಮೇಶ್ ಕುಂದರ್ ಆಶ್ರೀರ್ವಾದ್ 
  #LifeCalculator
952371a6e7a8faf0dffe6eed2d32ec2d

ಉಮೇಶ್ ಕುಂದರ್ ಆಶ್ರೀರ್ವಾದ್

ಶ್ರೇಷ್ಠತೆಯ ಬೇಜವಾಬ್ದಾರಿ
 ಮನುಷ್ಯನನ್ನು ದುರಂಕಾರಿನ್ನಾಗಿಸುತೆ

©ಉಮೇಶ್ ಕುಂದರ್ ಆಶ್ರೀರ್ವಾದ್ 
  #Save
952371a6e7a8faf0dffe6eed2d32ec2d

ಉಮೇಶ್ ಕುಂದರ್ ಆಶ್ರೀರ್ವಾದ್

ಶ್ರೇಷ್ಠತೆಯ ಬೇಜವಾಬ್ದಾರಿ
 ಮನುಷ್ಯನನ್ನು ದುರಂಕಾರಿನ್ನಾಗಿಸುತೆ

©ಉಮೇಶ್ ಕುಂದರ್ ಆಶ್ರೀರ್ವಾದ್ 
  #Barsaat
952371a6e7a8faf0dffe6eed2d32ec2d

ಉಮೇಶ್ ಕುಂದರ್ ಆಶ್ರೀರ್ವಾದ್

ಕೆಲವು ವಿದಾಯಗಳೆ  ಹಾಗೆ ಮನಸ್ಸಿಗೆ
ಇಷ್ಟವಾಗದಿದ್ದರೂ ಬದುಕಿಗೆ ಅನಿವಾರ್ಯವಾಗುತ್ತದೆ

©ಉಮೇಶ್ ಕುಂದರ್ ಆಶ್ರೀರ್ವಾದ್ 
  #UskeSaath
952371a6e7a8faf0dffe6eed2d32ec2d

ಉಮೇಶ್ ಕುಂದರ್ ಆಶ್ರೀರ್ವಾದ್

ಕೋಟಿ ಇದ್ದರೂ ಬದುಕುಳಿಯುವುದು...
 ಋಣ ವಿದ್ದಷ್ಟೇ...
 ಹಣವಿದ್ದಷ್ಟು ಅಲ್ಲ

©ಉಮೇಶ್ ಕುಂದರ್ ಆಶ್ರೀರ್ವಾದ್ 
  #Barsaat
loader
Home
Explore
Events
Notification
Profile