Nojoto: Largest Storytelling Platform
kirandgowda1403
  • 11Stories
  • 30Followers
  • 158Love
    4.0KViews

Kiran D Gowda

  • Popular
  • Latest
  • Video
db32c6bbe8b0fdf72d339f459e777e3d

Kiran D Gowda

god

27 Views

db32c6bbe8b0fdf72d339f459e777e3d

Kiran D Gowda

*🍂ಸುವಿಚಾರ🍃*   

*🍀ದ್ವೇಷ,ಅಸೂಯೆ,ಹತಾಶೆ,ಅಸಮಾಧಾನಗಳೆಲ್ಲ ಮಾನಸಿಕ ಕಾರಾಗೃಹಗಳಿದ್ದಂತೆ.ಇವುಗಳ ಜೊತೆ ಜೀವಿಸುವುದನ್ನು ಅಭ್ಯಾಸ ಮಾಡಿಕೊಂಡರೆ ಜೀವಾವಧಿ ಶಿಕ್ಷೆಯನ್ನು ಅನುಭವಿಸಿದಂತೆ.ಮೊದಲು ಇವುಗಳಿಂದ ಬಿಡಿಸಿಕೊಂಡು ಸ್ವತಂತ್ರರಾಗಬೇಕು🌟🍁* 
💐🙏ಶುಭೋದಯ 🙏💐

©Kiran D Gowda
  #AkeleBaitha
db32c6bbe8b0fdf72d339f459e777e3d

Kiran D Gowda

god

27 Views

db32c6bbe8b0fdf72d339f459e777e3d

Kiran D Gowda

nice dance

27 Views

db32c6bbe8b0fdf72d339f459e777e3d

Kiran D Gowda

❤nice song and voice❤

❤nice song and voice❤ #ಸಮಾಜ್

27 Views

db32c6bbe8b0fdf72d339f459e777e3d

Kiran D Gowda

best music

best music #suspense

27 Views

db32c6bbe8b0fdf72d339f459e777e3d

Kiran D Gowda

*☘"ನಾವು ಕೇಳುವುದೆಲ್ಲ ಬೇರೆಯವರ ಅನಿಸಿಕೆಗಳೇ ಹೊರತು ವಾಸ್ತವ ಅಲ್ಲ. ನಾವು ನೋಡುವುದೆಲ್ಲ ನಮ್ಮ ದೃಷ್ಟಿಕೋನಗಳೇ ಹೊರತು ಸತ್ಯ ಅಲ್ಲ. ಹೀಗಾಗಿ ಬೇರೆಯವರ ಮಾತು ಮತ್ತು ನಮ್ಮ ನೋಟಗಳೇ ಅಂತಿಮ ಎಂಬ ತೀರ್ಮಾನಕ್ಕೆ ಬರಬಾರದು"*.!!🌿

🙏ನಮಸ್ತೆ🍀ಶುಭೋದಯ🍃ಶುಭದಿನ
---------------------

©Kiran D Gowda
  #tumaurmain
db32c6bbe8b0fdf72d339f459e777e3d

Kiran D Gowda

*ಬಂಡೆ ಕಲ್ಲನ್ನೇ ಕೆತ್ತಿ ಸುಂದರ  ವಿಗ್ರಹ ಮಾಡೋ ಮನುಷ್ಯ ತನ್ನ ಜೀವನವನ್ನು ಕೆತ್ತಿ ಸುಂದರ ಮಾಡಿಕೊಳ್ಳುವುದರಲ್ಲಿ ಸೋಲುತ್ತಾನೆ. ಕೊನೆಗೆ ತಾನೇ ಕೆತ್ತಿದ ವಿಗ್ರಹದ ಮುಂದೆ ನಿಂತು ಕಾಪಾಡು ದೇವರೇ ಎಂದು ಪ್ರಾರ್ಥಿಸುತ್ತಾನೆ. ಇದುವೇ ಜೀವನದ ವಿಪರ್ಯಾಸ*
      ಶುಭ‌ರಾತ್ರಿ.

©Kiran D Gowda
  #sadak
db32c6bbe8b0fdf72d339f459e777e3d

Kiran D Gowda

2,106 Views

db32c6bbe8b0fdf72d339f459e777e3d

Kiran D Gowda

loader
Home
Explore
Events
Notification
Profile