Find the Latest Status about oh i wish i d looked after me teeth poetic devices from top creators only on Nojoto App. Also find trending photos & videos about, oh i wish i d looked after me teeth poetic devices.
Andrews
White Good Morning காலை வணக்கம் ©Andrews #mountain #me #today #wish
Andrews
White Happy Morning have a lovely day god bless you ©Andrews #Free #me #Music #Nojato #wish
callmeShravan
ನಿನ್ನ ಕಾಲ್ಗೆಜ್ಜೆಯ ಸಪ್ಪಳ ಕೇಳಿದಾಕ್ಷಣವೇ ನನ್ನೆದೆಯಲಿ ನೂರು ಅನುರಾಗ ಕಂಪನಗಳು ನಿಶ್ಶಬ್ದವಾಗಿದ್ದ ಉಸಿರಾಟದಲ್ಲೀಗ ನವಿರಾದ ಉದ್ವೇಗದೋಟ ನಿನ್ನ ಬರುವಿಕೆಗಾಗಿ ಕಾದು ಸೋತ ನಿಸ್ತೇಜ ಕಣ್ಣುಗಳಲ್ಲೀಗ ನಿರಾಂತಕದ ಶುಭ್ರ ಮೋಡ ನಿನ್ನ ಕೈ ಸೋಕದೆ ಹೊಳಪು ಕಳೆದುಕೊಂಡ ಕವಿತೆಯ ಸಾಲುಗಳಲ್ಲೀಗ ಸಿಂಗಾರಗೊಂಡ ನವವಧುವಿನ ಚೆಲುವು ನಿನ್ನ ಮೊಗವಿನ್ನು ಕಾಣದೆ ನಿನ್ನ ಕಾಲ್ಗೆಜ್ಜೆಯ ನಿನಾದದಲ್ಲೇ ಇದು ನೀನೇ ಎಂದು ಮನದೊಳಗೆ ಮುದ್ರೆ ಮೂಡಿಯಾಗಿದೆ ನಿನ್ನ ಕಾಲ್ಗೆಜ್ಜೆಯ ದನಿಯಿಂದಲೆ ಇಷ್ಟು ಚೇತರಿಕೆ ಕಂಡಿರುವಾಗ ಇನ್ನು ಆ ನಿನ್ನ ದಿವ್ಯವಾದ ಸ್ವರ ಮಾಧುರ್ಯ, ಭವ್ಯವಾದ ಸೌಂದರ್ಯದ ದರುಶನದಲಿ ಅದಿನ್ನೆಂಥ ಚೇತರಿಕೆ, ಚೆಲುವಿಹುದೊ! _ಶ್ರವಣ ©callmeShravan #love#you#poetic