Find the Latest Status about strumm sound from top creators only on Nojoto App. Also find trending photos & videos about, strumm sound.
Unknown Unknown
ಕರುಣಿಸು ದೇವ ಕರುಣಿಸು, ಅಂಧಕಾರವ ಅಳಿಸಿ ಒಳಗಣ್ಣನು ತೆರೆಸಿ ಬೆಳಕಿನೆಡೆಗೆ ನಡೆಸು. ಭಕ್ತಿ ಬತ್ತಿಯು ಹೆಚ್ಚಾಗುವಂತೆ, ಭಾವದೆಣ್ಣೆಯು ಕರಗದಂತೆ ಮನಸಿನ ದೀಪವು ಆರದಂತೆ ಕರುಣಿಸು ದೇವ ಕರುಣಿಸು. ಬಾಳಾಟ ನಡೆಯುತಿರುವಂತೆ, ಎದೆಯ ಬಾಗಿಲು ತೆರೆಸಿ ನಿನ್ನೊಲುಮೆಯ ಪ್ರಸಾದವ ನೀಡಿ ಆಂತರ್ಯದೊಳಗೆ ಮುಳುಗಿಸು ಆತ್ಮದೆತ್ತರಕೆ, ಪರಮಾತ್ಮನ ಸನಿಹಕೆ ಕರುಣಿಸು ದೇವ ಕರುಣಿಸು. Image Source- Strumm Spiritual YouTube #ಶ್ರೀರಂಗ #yqjogi #yqkannada #ಮೈಸೂರುwords
Image Source- Strumm Spiritual YouTube #ಶ್ರೀರಂಗ #yqjogi #yqkannada #ಮೈಸೂರುwords
read morePriya Thakur
silence itself makes a loudest sound, and one that come from within;is too loudest to ignore #silence #sound #sound #yqbaba #yqqyotes