Find the Latest Status about doredos my lucky day from top creators only on Nojoto App. Also find trending photos & videos about, doredos my lucky day.
Harini M
In you, I've found the love of my life and my closest, truest friend." ©Harini M My love #lucky #love #life
Manoj Poojary
ಜೀವನದ ಅತೀ ಅಮೂಲ್ಯ ಕ್ಷಣವೊಂದು ಸೆರೆಸಿಕ್ಕ ದಿನದಂದು ನಾ ಕಂಡೆ ಆ ಚಂದಿರನ ಪ್ರತಿಬಿಂಬವ... ಭುವಿಗಿಳಿದು ಬಂದ ದೇವಕನೈಯೋ, ಭೂಲೋಕದ ಸ್ವಪ್ನ ಸುಂದರಿಯೋ, ನಾ ಕಂಡ ವಿಚಿತ್ರವೊ, ನನ ಪಾಲಿನ ಅದೃಷ್ಟವೊ, ಕಲ್ಪನೆಗೂ ಸಿಗದಂತ ಆ ನಕ್ಷತ್ರದ ಕಂಗಳಲಿ, ವಣಿ೯ಸಲು ಅಸಾಧ್ಯವಾದ ಭಾವನೆಗಳ ಬಯಕೆಯಲಿ, ಕನಸಲ್ಲಿ ನಿ ನೀಡುವ ಮಂದಹಾಸದ ನಗುವಲ್ಲಿ ಸಿಗಲಿ ಉತ್ತರ ನಿನ್ನ ಕಣ್ಅಂಚಿನ ಮಿಂಚಲ್ಲಿ. My lucky charm😍💓
My lucky charm😍💓 #poem
read more