Find the Latest Status about love articles in kannada from top creators only on Nojoto App. Also find trending photos & videos about, love articles in kannada.
Shashank
ಪ್ರೀತ್ಸೋದು ಕಲಿತೆ ಆದರೆ ಮರೆಯೋದನ್ನ ಕಲಿಯಲಿಲ್ಲ ಯಾವತ್ತಾದರೂ ಮರೆಯೋ ದಿನ ಬಂದರೆ ಇಡೀ ಜಗತ್ತನ್ನೇ ಮರೆಯುತ್ತೇನೆ 😊 ವಿನಹ ನಿನ್ನನ್ನಲ್ಲ ❤️ ©Shashank #Love #kannadaquotes #kannada
Shashank
ಜೀವನದಲ್ಲಿ ನಾವು ಎಷ್ಟೇ ಬದಲಾದರೂ ನಾವು ಇಷ್ಟ ಪಡುವವರ ಮೇಲೆ ಇಟ್ಟಿರೋ ಪ್ರೀತಿ ಯಾವತ್ತೂ ಬದಲಾಗಲ್ಲ ಶುಭೋದಯ 😊 ©Shashank #Love #kannadaquotes #kannada