Login to support favorite
creators
Find the Latest Status about eradha krishnarpanam from top creators only on Nojoto App. Also find trending photos & videos about, eradha krishnarpanam.
ರಂಜಿತಾ ಸೋಮಶೇಖರ್ ❤️
ಸರ್ವವೂ ನೀನೇ ಗೋಕುಲನಂದನ 😍 ನಿನ್ನ ಧ್ಯಾನವೇ ಮಾಡುವುದೆನ್ನ ಜನ್ಮ ಪಾವನ ನಿನಗಾಗೇ ಅನವರತ ಮೀಸಲು ನನ್ನೀ ಗಾಯನ ಹಿತವಾದ ನಿನ್ನ ಕೊಳಲವಾದನ ಮನಸಿಗೆ ಮುದ ನೀಡುವ ಸಾಧನ ಕಣಕಣದಲ್ಲೂ ನಿನ್ನ ನಾಮವೇ ತುಂಬಿರಲು ಜೀವನವಿದು ಸಮ್ಮೋಹನ ♥️ ಮುರಳೀಧರ 🙏💐♥️ #yqjogi #yqkannada #yqthoughts #krishnaconsciousness #krishnalove #krishnablessings #krishna_devotee #krishnarpanam
ಮುರಳೀಧರ 🙏💐♥️ #yqjogi #yqkannada #yqthoughts #krishnaconsciousness #Krishnalove #krishnablessings #krishna_devotee #krishnarpanam
read more