Nojoto: Largest Storytelling Platform

Best krishnablessings Shayari, Status, Quotes, Stories

Find the Best krishnablessings Shayari, Status, Quotes from top creators only on Nojoto App. Also find trending photos & videos about lord krishna quotes on love, radhe krishna love shayri image 50, lord krishn love shayri painting 0, jamana ka kri, caitlyn jenner and kris jenner,

  • 1 Followers
  • 6 Stories

ರಂಜಿತಾ ಸೋಮಶೇಖರ್ ❤️

ಸರ್ವವೂ ನೀನೇ ಗೋಕುಲನಂದನ 😍
ನಿನ್ನ ಧ್ಯಾನವೇ ಮಾಡುವುದೆನ್ನ ಜನ್ಮ ಪಾವನ 
ನಿನಗಾಗೇ ಅನವರತ ಮೀಸಲು ನನ್ನೀ ಗಾಯನ 
ಹಿತವಾದ ನಿನ್ನ ಕೊಳಲವಾದನ  
ಮನಸಿಗೆ ಮುದ ನೀಡುವ ಸಾಧನ 
ಕಣಕಣದಲ್ಲೂ ನಿನ್ನ ನಾಮವೇ ತುಂಬಿರಲು 
ಜೀವನವಿದು ಸಮ್ಮೋಹನ ♥️ ಮುರಳೀಧರ 🙏💐♥️
#yqjogi #yqkannada #yqthoughts #krishnaconsciousness #krishnalove #krishnablessings #krishna_devotee #krishnarpanam

ರಂಜಿತಾ ಸೋಮಶೇಖರ್ ❤️

ಕಂಡ ಕನಸಲೆಲ್ಲಾ ಮುದ್ದು ಕೃಷ್ಣ ತನ್ನ ಮುದ್ದಾದ ಪಾದಗಳಿಂದ, 
ಹೃದಯಕ್ಕೆ ಮೆಲ್ಲನೆ ಅಡಿಯಿಟ್ಟಂತೆ, 
ಕೃಷ್ಣನ ಒಲವಿನ ಪುಟ್ಟ ಪುಟ್ಟ ಹೆಜ್ಜೆಗಳು ಹಾಯಾಗಿ ಹೃದಯದಲಿ ಅಚ್ಚಳಿಯದೆ ಅವನೊಲವನೇ ಕಣಕಣಕೂ ಮುದ್ರೆಯೊತ್ತಿದೆ ♥️ Pc : Pinterest 
ಮುದ್ದು ಕೃಷ್ಣನ ಲೀಲೆ 😍❤️
#yqjogi #yqkannadapoems #yqthoughtsoflife #krishnalove #krishnablessings #krishnapurelove #lifetimeloveforkaanha #krishnamyeverythingmysoulandmyworld

ರಂಜಿತಾ ಸೋಮಶೇಖರ್ ❤️

ಹೆಚ್ಚೇನೂ ಬೇಡಲಾರೆ ಕೃಷ್ಣನೇ 
ನಿನ್ನೊಲವಿರೇ ಸಾಕು ಕೋಟಿ ಕಷ್ಟಗಳೇ ಬಂದರೂ ಹೇಗಾದರೂ ಸವೆಸಿ ಬಿಡುವೆ ಈ ಬಾಳನೇ ♥️ Pc : Pinterest 
ಕೃಷ್ಣ ❤️
#yqjogi #yqkannadaquotes #yqthoughtsoflife #krishnalove #krishnablessings #krishnaconsciousness #krishnaloveshisdevotee #krishnaismylife

ರಂಜಿತಾ ಸೋಮಶೇಖರ್ ❤️

Pc : Pinterest ಸರ್ವವೂ ನೀನೇ ಕೃಷ್ಣ 💕 #yqjogi #yqfeelings #yqkannadaquotes #krishna_devotee #krishnablessings #krishnapurelove #Krishna'shappiestsoul #lifeinhandsofmykrishna

read more
ನೀನಿರುವಾಗ ನನ್ನೊಂದಿಗೆ 
ನಾಳೆಗಳ ಚಿಂತೆ ನನ್ನ ಮನದೊಳಗೆ ಎಂದಿಗೂ ಸುಳಿಯಲಾರದು ಮುರಳೀಧರ 💝 Pc : Pinterest
ಸರ್ವವೂ ನೀನೇ ಕೃಷ್ಣ 💕
#yqjogi #yqfeelings #yqkannadaquotes
#krishna_devotee #krishnablessings #krishnapurelove #krishna'shappiestsoul #lifeinhandsofmykrishna

ರಂಜಿತಾ ಸೋಮಶೇಖರ್ ❤️

Pc : Pinterest ಅವನೊಲಿದರೆ ಸಾರ್ಥಕ ಬದುಕೆಲ್ಲ♥️💐🙏 #yqjogi #yqkannada #yqlife #Krishnalove #krishnablessings #krishna_devotee #krishnaloveforever

read more
ಅವನಂತೆಯೇ ಎಲ್ಲಾ, 
ಅವನಿಷ್ಟದಂತೆ ಬದುಕೆಲ್ಲ..
ಸೂತ್ರದ ಗೊಂಬೆಗಳು ನಾವೆಲ್ಲಾ, 
ಜಗದೊಡೆಯ ಆಡಿಸಿದಂತೆ, 
ಆಡಬೇಕು ಜೀವಿಗಳೆಲ್ಲ.. 
ಭಗವಂತ ಪೊರೆಯದಿರೆ, 
ನಶ್ವರ ನಮ್ಮ ಬದುಕೆಲ್ಲ 🙏💐
 Pc : Pinterest 
ಅವನೊಲಿದರೆ ಸಾರ್ಥಕ ಬದುಕೆಲ್ಲ♥️💐🙏
#yqjogi #yqkannada #yqlife #krishnalove #krishnablessings #krishna_devotee  #krishnaloveforever

ರಂಜಿತಾ ಸೋಮಶೇಖರ್ ❤️

Pc : Helo app #yqjogi #yqbaba #yqthoughts #krishnaloveforher #krishnablessings ನನ್ನ ೩೦೦ನೇ ಬರಹ ನನ್ನ ಶ್ರೀಕೃಷ್ಣನ ಮುದ್ದು ಪಾದಗಳಿಗೆ ಮೀಸಲು 👣🌹🌷🥀💐 ನಾ ಬರೆದ ಅಷ್ಟೂ ಬರಹಗಳಲ್ಲೂ ನನಗೆ ಅತೀವ ಸಂತಸವ ನೀಡುವುದು ಕೃಷ್ಣನ ಕುರಿತು ಬರೆದ ಬರವಣಿಗೆಗಳು.. ಅರಿಯದ ಮನೋಲ್ಲಾಸ ಮತ್ತೆ ಮತ್ತೆ ಓದುಲು ಮನವಿದು ನಲಿದಾಡುವುದು ನಿನ್ನೊಲವಲೇ ಕುಣಿದಾಡುವುದು ಮುದ್ದು ನೀಲಜಾತ 💞💐❤️🙏

read more
ಕೃಷ್ಣನೊಲವು 
ಮರೆಸಿತು 
ಜಗವೆಲ್ಲವು ❤️💐🙏
(Read Caption) Pc : Helo app
#yqjogi #yqbaba #yqthoughts #krishnaloveforher #krishnablessings

ನನ್ನ ೩೦೦ನೇ ಬರಹ ನನ್ನ ಶ್ರೀಕೃಷ್ಣನ ಮುದ್ದು ಪಾದಗಳಿಗೆ ಮೀಸಲು 👣🌹🌷🥀💐

ನಾ ಬರೆದ ಅಷ್ಟೂ ಬರಹಗಳಲ್ಲೂ ನನಗೆ ಅತೀವ ಸಂತಸವ ನೀಡುವುದು ಕೃಷ್ಣನ ಕುರಿತು ಬರೆದ ಬರವಣಿಗೆಗಳು..
ಅರಿಯದ ಮನೋಲ್ಲಾಸ ಮತ್ತೆ ಮತ್ತೆ ಓದುಲು ಮನವಿದು ನಲಿದಾಡುವುದು ನಿನ್ನೊಲವಲೇ ಕುಣಿದಾಡುವುದು ಮುದ್ದು ನೀಲಜಾತ 💞💐❤️🙏


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile