Nojoto: Largest Storytelling Platform

New nandish kilachand Quotes, Status, Photo, Video

Find the Latest Status about nandish kilachand from top creators only on Nojoto App. Also find trending photos & videos about, nandish kilachand.

Stories related to nandish kilachand

    LatestPopularVideo

AD Grk

#t20_worldcup_2024 K S Nandish #Love

read more

ರೇಣುಕೇಶ್ ಸದಾಶಿವಯ್ಯ

#YourQuoteAndMine Collaborating with Nandish R

read more
ಜಗತ್ತು ನಿನ್ನ ನೋಡಬೇಕಾದರೆ
ಜಗತ್ತಿಗೆ ನೀನೇನಾದರೂ ಕೊಡಬೇಕು..!!  #YourQuoteAndMine
Collaborating with Nandish R

Thara nanjunda sastry

Dedicating a #testimonial to Nandish Vishnu

read more
 ನಂದೀಶ್ ವಿಷ್ಣುಗೆ ಅಭಿನಂದನಾ ಪತ್ರ 
🌹🌹🌹🌹🌹🌹🌹🌹🌹🌹🌹🌹

ಭಾವೈಕ್ಯತೆಯ ಭಾವಯಾನ ಮೂಡಿಸುವ ಹುಡುಗ. ನನಗೆ YQ ನಲ್ಲಿ ಮೊದಲ ಗುರು. ಕೆಲವು ಅಂಶಗಳು ತಿಳಿಯದೇ ಇದ್ದಾಗ,  ಹೇಳಿಕೊಟ್ಟ ಪುಟಾಣಿ ಗುರು. ಇವನ ಕಾವ್ಯಗಳಲ್ಲಿ ವಿಭಿನ್ನತೆ ಕಾಣುತ್ತದೆ. ಇವನ ಮುಸ್ಸಂಜೆ ಕವನಗಳು ಅತ್ಯದ್ಭುತ. ಪೋಣಿಸುವ ಪದಗಳ ಮಾಲೆ ಸುಂದರ, ನಾನು ಕೊಲಾಬ್ ಮಾಡುವ ಮುಂಚೆ ಮತ್ತೊಮ್ಮೆ ಓದುತ್ತೇನೆ. ಒಳ್ಳೆಯ ಸಂಗೀತಗಾರ, ಅಭಿಮಾನಿ. ಸಾಹಿತ್ಯಕ್ಕೆ ಸೇವೆ ಸಲ್ಲಿಸುತ್ತಿರುವ ನೀನು ಈಗಾಗಲೇ ೧೧೦೬ ಬರಹಗಳ ಸರದಾರ. ಪ್ರಶಂಸನಾರ್ಹ ವ್ಯಕ್ತಿತ್ವ. ನಿನ್ನ ಸೇವೆ ಹೀಗೇ ಮುಂದುವರೆಯಲಿ. ಎಲ್ಲ ಕ್ಷೇತ್ರಗಳಲ್ಲೂ ನಿನಗೆ ಜಯ ಲಭಿಸಲಿ ಎಂದು ಅಭಿಮಾನ ಪೂರ್ವಕ ಅಭಿನಂದನೆಗಳು ವಿಷ್ಣು.  Dedicating a #testimonial to Nandish Vishnu

Manjula Murali

OPEN FOR COLLAB 🔓 : ಮುಸ್ಸಂಜೆ ಕವನ - 24 ಮುಸ್ಸಂಜೆ ಕವನ : Nandish Vishnu #ಮುಸ್ಸಂಜೆ_ಕವನ #yqkannadaquotes #yqjogi #yqkannadaquotes #Collab Yo #YourQuoteAndMine

read more
ಮುಗಿಯದ ಮಾತುಕತೆಗಳು 
ಮನಸ್ಸಿನಲ್ಲಿ ಕುಳಿತು ಗದ್ದಲ ಮಾಡುತಿರುವ 
ತುಂಟ ಬಯಕೆಗಳು ಕಡಲ ತೀರದಲ್ಲಿ ನಿನ್ನೊಂದಿಗೆ
ಕಳೆದ ಕ್ಷಣಗಳು ಮನಸ್ಸಿಗೆ ಹತ್ತಿರವಾಗಿದೆ 
ಮುಸ್ಸಂಜೆಯಲ್ಲಿ  OPEN FOR COLLAB 🔓 : ಮುಸ್ಸಂಜೆ ಕವನ - 24 

ಮುಸ್ಸಂಜೆ ಕವನ : Nandish Vishnu 

#ಮುಸ್ಸಂಜೆ_ಕವನ #yqkannadaquotes #yqjogi #yqkannadaquotes #collab  #Yo

ರಂಜಿತಾ ಸೋಮಶೇಖರ್ ❤️

OPEN FOR COLLAB 🔓 : ಮುಸ್ಸಂಜೆ ಕವನ - 24 ಮುಸ್ಸಂಜೆ ಕವನ : Nandish Vishnu #ಮುಸ್ಸಂಜೆ_ಕವನ #yqkannadaquotes #yqjogi #yqkannadaquotes #Collab Yo #YourQuoteAndMine

read more
ಮುಸುಕಿನ ಸಂಜೆ ತಣ್ಣನೆ ಗಾಳಿ ತಂಪೆರೆಯುತಿದೆ ಮನಕೆ 
ವಾತಾವರಣವದು ಕವನ ಗೀಚಲು ಪ್ರೇರೇಪಿಸಿತು ಪದಗಳ ಸಾಂಗತ್ಯಕೆ 
ಒಂಟಿ ಜೀವವದು ಒಂಟಿಯಾಗಿ ಕುಳಿತಿರಲು ಅಲೆಗಳು ಅಪ್ಪಳಿಸಿತೆನ್ನ ಮನಕೆ  
ತಟ್ಟನೆ ಏನೋ ನೆನಪಾದಂತೆ ಹೃದಯಕೆ 
ಪದಗಳ ಸರಮಾಲೆಯ ಪೋಣಿಸೇಬಿಟ್ಟೆ ನನ್ನೀ ಪದಗಳ ಮುಸ್ಸಂಜೆ ಕವನದ ಕೊರಳಿಗೆ ಹೂಮಾಲೆಯಾಗಿಸಲಿಕ್ಕೆ ♥️ OPEN FOR COLLAB 🔓 : ಮುಸ್ಸಂಜೆ ಕವನ - 24 

ಮುಸ್ಸಂಜೆ ಕವನ : Nandish Vishnu 

#ಮುಸ್ಸಂಜೆ_ಕವನ #yqkannadaquotes #yqjogi #yqkannadaquotes #collab  #Yo

Thara nanjunda sastry

OPEN FOR COLLAB 🔓 : ಮುಸ್ಸಂಜೆ ಕವನ - 24 ಮುಸ್ಸಂಜೆ ಕವನ : Nandish Vishnu #ಮುಸ್ಸಂಜೆ_ಕವನ #yqkannadaquotes #yqjogi #yqkannadaquotes #Collab Yo #YourQuoteAndMine

read more
ರವಿಯು ಆವಿತಿರುವಾ ವೇಳೆ  ಸಾಗರದ ತಟದಲ್ಲಿ ಪದಗಳ  ಜಡೆ ಹೆಣೆಯಲು ಕುಳಿತ ಒಬ್ಬಂಟಿ ನಾನು ನಲಿದಾಡಿ ಬಂದ ಪದಗಳು 
ತಾವಾಗೆ ಕವಿತೆಯ ರೂಪ ಪಡೆದು ಕವಿ ಮನವ
ತನ್ಮಯ ಭಾವದಿ ಮೆರೆಸಿಹವು ಈ ಮುಸ್ಸಂಜೆ ಕವನದಲ್ಲಿ OPEN FOR COLLAB 🔓 : ಮುಸ್ಸಂಜೆ ಕವನ - 24 

ಮುಸ್ಸಂಜೆ ಕವನ : Nandish Vishnu 

#ಮುಸ್ಸಂಜೆ_ಕವನ #yqkannadaquotes #yqjogi #yqkannadaquotes #collab  #Yo

Thara nanjunda sastry

OPEN FOR COLLAB : ಮುಸ್ಸಂಜೆ ಕವನ - 77 ಮುಸ್ಸಂಜೆ ಕವನ : Nandish Vishnu #ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes col #Collab #YourQuoteAndMine

read more
ತಾರೆಗಳು ಇಳಿದವು ಸಮಯದ ಪರಿವೆಯಿಲ್ಲದೆ 
ಈ ಬೈಗಿನ ತಂಗಾಳಿಯಲ್ಲಿ. ಸೋಮನು ಕಣ್ಮರೆಯಾದ
ನಾ ಗೀಚಿದ ಕಾವ್ಯ ಪಂಕ್ತಿಯಿಂದ. ರವಿಯು ಹರತಾಳ ಮಾಡಿದನು ನನ್ನಿಂದ ಮತ್ತಷ್ಟು ತೀವ್ರ ವಿಕಿರಣ ನೀಡಬೇಕೆಂದು, ಧರಣಿ ಚಂಡಿಮಾಡಿತು ಇನ್ನಷ್ಟು ಉತ್ತುಂಗಕ್ಕೆ ಏರಬೇಕೆಂದು ಈ ಮುಸ್ಸಂಜೆ ಕವನದಲ್ಲಿ OPEN FOR COLLAB : ಮುಸ್ಸಂಜೆ ಕವನ - 77 

ಮುಸ್ಸಂಜೆ ಕವನ : Nandish Vishnu

#ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes #col

Raghu Shivaswamy

OPEN FOR COLLAB 🔓 : ಮುಸ್ಸಂಜೆ ಕವನ -29 ಮುಸ್ಸಂಜೆ ಕವನ : Nandish Vishnu #ಮುಸ್ಸಂಜೆ_ಕವನ yqkannada yqnandishvishnu yqjogi yqkannadaquotes c

read more
ಕಗ್ಗತ್ತಲ ರಾತ್ರಿಯಲಿ ಬದಲಾದ ಭಾವನೆಗಳೇಕೊ ವಿಪರೀತ ಕಾಟಕೊಡಲು ಪ್ರಾರಂಭಿಸದಾಗ, ಮನಸ್ಸನ್ನು ಶಾಂತಗೊಳಿಸಲು ಧ್ಯಾನಕ್ಕೆ ಕೂತೆ ಈ ಮುಸ್ಸಂಜೆ ಕವನದಲಿ OPEN FOR COLLAB 🔓 : ಮುಸ್ಸಂಜೆ ಕವನ -29 

ಮುಸ್ಸಂಜೆ ಕವನ : Nandish Vishnu 

#ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes #c

ರಘು ಶಿವಸ್ವಾಮಿ

OPEN FOR COLLAB 🔓 : ಮುಸ್ಸಂಜೆ ಕವನ - 70 ಮುಸ್ಸಂಜೆ ಕವನ : Nandish Vishnu #ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes # #Collab #YourQuoteAndMine

read more
ಸಂಜೆಯೇನೊ ತಂಪಾಗಿದೆ, ಮಳೆಯು ಸುರಿಯುತ್ತಿದೆ, ಸದ್ದಿಲ್ಲದೆ ಮನದೊಳಗೆ ಗದ್ದಲ ಮಾಡುತ್ತಿರುವ ಅದೆಷ್ಟೊ ನೆನಪುಗಳು ಮತ್ತೆ ಮತ್ತೆ ಕಾಡುತ್ತಿವೆ ಈ ಮುಸ್ಸಂಜೆಯಲಿ...!? OPEN FOR COLLAB 🔓 : ಮುಸ್ಸಂಜೆ ಕವನ - 70 

ಮುಸ್ಸಂಜೆ ಕವನ : Nandish Vishnu 

#ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes #

ರಂಜಿತಾ ಸೋಮಶೇಖರ್ ❤️

OPEN FOR COLLAB 🔓 : ಮುಸ್ಸಂಜೆ ಕವನ - 75 ಮುಸ್ಸಂಜೆ ಕವನ : Nandish Vishnu #ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes # #Collab #YourQuoteAndMine

read more
ಅವನೊಲವೆಂಬ ಮಾಯಾಕನ್ನಡಿಯೊಳು ಜಾದೂಗಾರನಂತೆ 
ಸೆಳೆದಿರಲು ನನ್ನನ್ನು ಮಾಯಾಜಾಲದ ಸುಳಿವೇ ಇರದೇ
ಮಾಯವ ಮಾಡಿ ಬಂಧಿಸಿದನೆನ್ನನ್ನು 😍
ಮುಸ್ಸಂಜೆ ಮಬ್ಬಿನಲ್ಲಿ ನಿನ್ನೊಲವ ದಿಬ್ಬಣದಲ್ಲಿ 
ಸಾಗಿಬಿಡೋಣ ಬಾ ನನ್ನೆನಿಯನೇ ಮುಸ್ಸಂಜೆಯ ಕವನದೊಳು 
ಮೆಲ್ಲ ಮೆಲ್ಲನೇ ಹೆಜ್ಜೆಯ ಹಾಕುತಲಿ ❤️ OPEN FOR COLLAB 🔓 : ಮುಸ್ಸಂಜೆ ಕವನ - 75 

ಮುಸ್ಸಂಜೆ ಕವನ : Nandish Vishnu 

#ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes #
loader
Home
Explore
Events
Notification
Profile