Nojoto: Largest Storytelling Platform

Best yqnandishvishnu Shayari, Status, Quotes, Stories

Find the Best yqnandishvishnu Shayari, Status, Quotes from top creators only on Nojoto App. Also find trending photos & videos about

  • 15 Followers
  • 337 Stories

Amar Gudge

OPEN FOR COLLAB 🔓 : ಮುಸ್ಸಂಜೆ ಕವನ - 61 ಮುಸ್ಸಂಜೆ ಕವನ : Nandish Vishnu #ಮುಸ್ಸಂಜೆ_ಕವನ #yqkannada #yqjogi #yqnandishvishnu #yqkannadaquotes #Collab #YourQuoteAndMine Collaborating with Nandish Vishnu

read more
ಸಾಹಿತ್ಯದ ಬೀದಿಯಲ್ಲಿ ಅಕ್ಷರಗಳ ಮೆರವಣಿಗೆ ಹೊರಟಿದೆ ಭಾವದಿಬ್ಬಣ ತನ್ನ ಭಾವನೆ ತುಂಬುಹೃದಯದ ಸ್ವಾಗತ ಕೋರಬೇಕಾಗಿದೆ ಶಬ್ಧಗಳ ಹೂ ರಾಶಿಯ ಹೂಗುಚ್ಛಗಳು ಈ ಕವನದಲ್ಲಿ ... OPEN FOR COLLAB 🔓 : ಮುಸ್ಸಂಜೆ ಕವನ - 61 

ಮುಸ್ಸಂಜೆ ಕವನ : Nandish Vishnu 

#ಮುಸ್ಸಂಜೆ_ಕವನ #yqkannada #yqjogi #yqnandishvishnu #yqkannadaquotes #collab  #YourQuoteAndMine
Collaborating with Nandish Vishnu

Amar Gudge

OPEN FOR COLLAB 🔓 : ಮುಸ್ಸಂಜೆ ಕವನ - 45 Factory ಮುಸ್ಸಂಜೆ ಕವನ : Nandish Vishnu #ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes #Collab #YourQuoteAndMine Collaborating with Nandish Vishnu

read more
ಭಾವನೆಯೆಂಬ Factoryಯಲ್ಲಿ ಕಲ್ಪನೆಯ ಕವನ
 ಉತ್ಪಾದಿಸಿ ಕನಸೆಂಬ Package ಮಾಡಿ ಕಾಮನೆಯೆಂಬ Marketಲ್ಲಿ ಮಾರಿದೆನು ಈ ಮುಸ್ಸಂಜೆ ಕವನದಲ್ಲಿ OPEN FOR COLLAB 🔓 : ಮುಸ್ಸಂಜೆ ಕವನ - 45 

Factory ಮುಸ್ಸಂಜೆ ಕವನ : Nandish Vishnu 

#ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes #collab   #YourQuoteAndMine
Collaborating with Nandish Vishnu

Amar Gudge

⏩OPEN FOR COLLAB 🔓 : Happy Father's day ಅಪ್ಪನ ಮೇಲೆ ಒಂದೆರಡು ಸಾಲುಗಳು ಗೀಚಿ ಈ ಒಂದು ಚಿಕ್ಕ ಡಬ್ಬದಲ್ಲಿ..❤🌷 #ಅಪ್ಪ #yqkannada #yqjogi #yqnandishvishnu #yqkannadaquotes #Collab #YourQuoteAndMine Collaborating with Nandish Vishnu Collaborating with ಅಂತರಾಳ Collaborating with Shalini Achar

read more
ಕಷ್ಟವೆಂಬ ಬಿಸಿಲ ಸಹಿಸಿ
ಸುಖವೆಂಬ ತಂಪನ್ನೀಯುವ
ವೃಕ್ಷದಂತಹ ಪರೋಪಕಾರಿ 
 ⏩OPEN FOR COLLAB 🔓 : Happy Father's day 

ಅಪ್ಪನ ಮೇಲೆ ಒಂದೆರಡು ಸಾಲುಗಳು ಗೀಚಿ ಈ ಒಂದು ಚಿಕ್ಕ ಡಬ್ಬದಲ್ಲಿ..❤🌷

#ಅಪ್ಪ #yqkannada #yqjogi #yqnandishvishnu #yqkannadaquotes #collab  #YourQuoteAndMine
Collaborating with Nandish Vishnu
Collaborating with ಅಂತರಾಳ 
Collaborating with Shalini Achar

Amar Gudge

⏩ ಹೈಕು ಒಂದು ಜಪಾನಿ ಕಾವ್ಯ ಪ್ರಕಾರ. ಇದರಲ್ಲಿ ಮೂರು ಸಾಲುಗಳು ಇರುತ್ತದೆ. ಮೊದಲನೇ ಸಾಲಿನಲ್ಲಿ ಐದು ಅಕ್ಷರಗಳು,ಎರಡನೇ ಸಾಲಿನಲ್ಲಿ ಏಳು ಅಕ್ಷರಗಳು,ಮೂರನೇ ಸಾಲಿನಲ್ಲಿ ಐದು ಅಕ್ಷರಗಳು ಇರಬೇಕು. ಹಾಗಾದ್ರೆ ಬನ್ನಿ ಹೈಕು ಶುರುಮಾಡಿ ನೀವು ಬರೆದು ಇತರರಿಗೂ ಬರೆಯಲು ಆಹ್ವಾನಿಸಿ.. ⏩OPEN FOR COLLAB CHALLENGE : Nandish Vishnu #yqkannada #ಹೈಕು #yqjogi #yqnandishvishnu #yqkannadaquotes #yqquotes #YourQuoteAndMine Collaborating with Nandish Vishnu

read more
ಮರಳಿಬಂದು
ಮಗುವಿನಂತಾಗುವೆ
ಮಡಿಲಿನಲ್ಲಿ   ⏩ ಹೈಕು ಒಂದು ಜಪಾನಿ ಕಾವ್ಯ ಪ್ರಕಾರ. ಇದರಲ್ಲಿ ಮೂರು ಸಾಲುಗಳು ಇರುತ್ತದೆ. ಮೊದಲನೇ ಸಾಲಿನಲ್ಲಿ ಐದು ಅಕ್ಷರಗಳು,ಎರಡನೇ ಸಾಲಿನಲ್ಲಿ ಏಳು ಅಕ್ಷರಗಳು,ಮೂರನೇ ಸಾಲಿನಲ್ಲಿ ಐದು ಅಕ್ಷರಗಳು ಇರಬೇಕು.

ಹಾಗಾದ್ರೆ ಬನ್ನಿ ಹೈಕು ಶುರುಮಾಡಿ ನೀವು ಬರೆದು ಇತರರಿಗೂ ಬರೆಯಲು ಆಹ್ವಾನಿಸಿ..

⏩OPEN FOR COLLAB CHALLENGE : Nandish Vishnu 

#yqkannada #ಹೈಕು #yqjogi #yqnandishvishnu #yqkannadaquotes #yqquotes  #YourQuoteAndMine
Collaborating with Nandish Vishnu

Amar Gudge

⏩ ಹೈಕು ಒಂದು ಜಪಾನಿ ಕಾವ್ಯ ಪ್ರಕಾರ. ಇದರಲ್ಲಿ ಮೂರು ಸಾಲುಗಳು ಇರುತ್ತದೆ. ಮೊದಲನೇ ಸಾಲಿನಲ್ಲಿ ಐದು ಅಕ್ಷರಗಳು,ಎರಡನೇ ಸಾಲಿನಲ್ಲಿ ಏಳು ಅಕ್ಷರಗಳು,ಮೂರನೇ ಸಾಲಿನಲ್ಲಿ ಐದು ಅಕ್ಷರಗಳು ಇರಬೇಕು. ಹಾಗಾದ್ರೆ ಬನ್ನಿ ಹೈಕು ಶುರುಮಾಡಿ ನೀವು ಬರೆದು ಇತರರಿಗೂ ಬರೆಯಲು ಆಹ್ವಾನಿಸಿ.. ⏩OPEN FOR COLLAB CHALLENGE : Nandish Vishnu #yqkannada #ಹೈಕು #yqjogi #yqnandishvishnu #yqkannadaquotes #yqquotes #YourQuoteAndMine Collaborating with Nandish Vishnu

read more
ಪಡುವಣದಿ
ವಿರಮಿಸುವ ರವಿ 
ಮುಸ್ಸಂಜೆಯಲಿ  ⏩ ಹೈಕು ಒಂದು ಜಪಾನಿ ಕಾವ್ಯ ಪ್ರಕಾರ. ಇದರಲ್ಲಿ ಮೂರು ಸಾಲುಗಳು ಇರುತ್ತದೆ. ಮೊದಲನೇ ಸಾಲಿನಲ್ಲಿ ಐದು ಅಕ್ಷರಗಳು,ಎರಡನೇ ಸಾಲಿನಲ್ಲಿ ಏಳು ಅಕ್ಷರಗಳು,ಮೂರನೇ ಸಾಲಿನಲ್ಲಿ ಐದು ಅಕ್ಷರಗಳು ಇರಬೇಕು.

ಹಾಗಾದ್ರೆ ಬನ್ನಿ ಹೈಕು ಶುರುಮಾಡಿ ನೀವು ಬರೆದು ಇತರರಿಗೂ ಬರೆಯಲು ಆಹ್ವಾನಿಸಿ..

⏩OPEN FOR COLLAB CHALLENGE : Nandish Vishnu 

#yqkannada #ಹೈಕು #yqjogi #yqnandishvishnu #yqkannadaquotes #yqquotes  #YourQuoteAndMine
Collaborating with Nandish Vishnu

Amar Gudge

⏩ ಹೈಕು ಒಂದು ಜಪಾನಿ ಕಾವ್ಯ ಪ್ರಕಾರ. ಇದರಲ್ಲಿ ಮೂರು ಸಾಲುಗಳು ಇರುತ್ತದೆ. ಮೊದಲನೇ ಸಾಲಿನಲ್ಲಿ ಐದು ಅಕ್ಷರಗಳು,ಎರಡನೇ ಸಾಲಿನಲ್ಲಿ ಏಳು ಅಕ್ಷರಗಳು,ಮೂರನೇ ಸಾಲಿನಲ್ಲಿ ಐದು ಅಕ್ಷರಗಳು ಇರಬೇಕು. ಹಾಗಾದ್ರೆ ಬನ್ನಿ ಹೈಕು ಶುರುಮಾಡಿ ನೀವು ಬರೆದು ಇತರರಿಗೂ ಬರೆಯಲು ಆಹ್ವಾನಿಸಿ.. ⏩OPEN FOR COLLAB CHALLENGE : Nandish Vishnu #yqkannada #ಹೈಕು #yqjogi #yqnandishvishnu #yqkannadaquotes #yqquotes #YourQuoteAndMine Collaborating with Nandish Vishnu

read more
ವರ್ಷಧಾರೆಯು
ಧರೆಗೆ ಇಳಿದಾಗ
ತಂಪಾಯ್ತು ಇಳೆ  ⏩ ಹೈಕು ಒಂದು ಜಪಾನಿ ಕಾವ್ಯ ಪ್ರಕಾರ. ಇದರಲ್ಲಿ ಮೂರು ಸಾಲುಗಳು ಇರುತ್ತದೆ. ಮೊದಲನೇ ಸಾಲಿನಲ್ಲಿ ಐದು ಅಕ್ಷರಗಳು,ಎರಡನೇ ಸಾಲಿನಲ್ಲಿ ಏಳು ಅಕ್ಷರಗಳು,ಮೂರನೇ ಸಾಲಿನಲ್ಲಿ ಐದು ಅಕ್ಷರಗಳು ಇರಬೇಕು.

ಹಾಗಾದ್ರೆ ಬನ್ನಿ ಹೈಕು ಶುರುಮಾಡಿ ನೀವು ಬರೆದು ಇತರರಿಗೂ ಬರೆಯಲು ಆಹ್ವಾನಿಸಿ..

⏩OPEN FOR COLLAB CHALLENGE : Nandish Vishnu 

#yqkannada #ಹೈಕು #yqjogi #yqnandishvishnu #yqkannadaquotes #yqquotes  #YourQuoteAndMine
Collaborating with Nandish Vishnu

Unknown Unknown

OPEN FOR COLLAB 🔓 : ಮುಸ್ಸಂಜೆ ಕವನ - 36 #ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes #Collab #YourQuoteAndMine Collaborating with Nandish Vishnu

read more
ಈ ಸಂಜೆ ನನ್ನಲ್ಲಿ ಕನಸರಳಿ ಏನೋ ಸವಿಗಂಪಿನ ಘಮ
ಹರಡಿದೆ ಮನಸೆಲ್ಲ; ಒಂಟಿ ಹೃದಯದಲ್ಲಿ ಒಲವಿನಿಂಪ
ಹಾಡಿನ ಕೂಗು, ಬಡಿತಗಳ ಪ್ರಿಯವಾದ ರಾಗದೊಲುಮೆ 
ನನ್ನ ಅಂತರಂಗ ಬೃಂದಾವನದಲ್ಲಿ ಹಸಿರುಕನಸಿನ ಮಳೆ.  OPEN FOR COLLAB 🔓 : ಮುಸ್ಸಂಜೆ ಕವನ - 36 

#ಮುಸ್ಸಂಜೆ_ಕವನ #yqkannada #yqnandishvishnu #yqjogi #yqkannadaquotes #collab  #YourQuoteAndMine
Collaborating with Nandish Vishnu

Follow us on social media:

For Best Experience, Download Nojoto

Home
Explore
Events
Notification
Profile