Find the Latest Status about kavithe in kannada from top creators only on Nojoto App. Also find trending photos & videos about, kavithe in kannada.
ದೇವ ದೋಮಯ್ಯ
ಅಹಮ್ಮಿನಲ್ಲಿ ಅರಳುವ ತಾದ್ಯಾತ್ಮ ಭಾವ ಅರ್ಧ ತುಂಬಿದ ಕೊಡ..!!! ಕೊಚ್ಚಿಕೊಂಡದ್ದೆಲ್ಲ ಕ್ಷೀಣಿಸಬಹುದು ಇಂದು ನಿನ್ನದು ನಾಳೆ ಅವನದು.. ಮತಿಯ ಅರಳಿಸಿ ನೋಡ..!!! ಈ ಬದುಕು ಕನ್ನಡಿ ಹಂಗೆ ನೀ ನಕ್ಕರೆ ನಗು ತೋರ್ತದೇ ಮರಿಬ್ಯಾಡ..!!! ©ದೇವ ದೋಮಯ್ಯ #kannada #karnataka #karunadu #baraha #quotes #kavithe #kavana #kavyabaraha
Sahana Sanu
ಓ ಮನವೇ ನಿನ್ನ ಪುಟ್ಟ ಹೃದಯಕ್ಕೆ ನೋವುಂಟು ಮಾಡಿ ತಪ್ಪು ಮಾಡಿದ್ದೇನೆ ಒಮ್ಮೆಯಾದರೂ ಕ್ಷಮಿಸುವೆಯ ಮತ್ತೊಮ್ಮೆ ತಪ್ಪಾಗದಂತೆ ನೋಡಿಕೊಳ್ಳುವೆ ಮನವೇ ©Sahana Sanu #lightning kavithe
#lightning kavithe
read moresuresh
ನೆನಪಿಟ್ಟುಕೋ.,.... ನೀನು ಬೇರೆಯವರ ಕಂಗಳಲ್ಲಿ ತರಿಸಿದ ಕಣ್ಣಿರು ಖಂಡಿತ ನಿನ್ನ ವಿಳಾಸ ಹುಡುಕಿಕೊಂಡು ಬರುತ್ತದೆ. ©suresh motivational quotes in kannada
motivational quotes in kannada #ಜೀವನ
read more