Find the Latest Status about kj productions beats from top creators only on Nojoto App. Also find trending photos & videos about, kj productions beats.
The K. Rahul
ಅಂಬಿಕಾ ಬಿಕೆ
ಬಂಧಿಸಿಕೋ ಗೆಳೆಯ ನಿನ್ನ ಬಾಹುಗಳಲಿ ಅಪರಾಧಿಯಾಗಿ ಅಲ್ಲ, ನಿನ್ನ ಆಪ್ತಸಂಗಾತಿಯಾಗಿ... ಕಣ್ಗಳ ಕೊಳದಲ್ಲಿ ತುಂಬಿಕೋ ಗೆಳೆಯ ಮಿಂಚಾಗಿ ಅಲ್ಲ, ನಿನ್ನ ಮನದ ಮುತ್ತಾಗಿ... ಮನದ ಅರಮನೆಯಲ್ಲಿ ಬಿಗಿದಪ್ಪಿಕೋ ಗೆಳೆಯ ಅರಸಿಯಾಗಿ ಅಲ್ಲ, ನಿನ್ನೆದೆಯ ಉಸಿರಾಗಿ... ಬದುಕ ದಾರಿಯಲಿ ಜೊತೆಯಾಗಿ ಹೆಜ್ಜೆ ಹಾಕು ಗೆಳೆಯ, ಕೇವಲ ಗುರುತುಗಳಾಗಿ ಅಲ್ಲ, ಹೃದಯದ ಹಚ್ಚ ಹಸುರಿನ ಹರುಷದ ಹಚ್ಚೆಗಳಾಗಿ.... ©ಅಂಬಿಕಾ ಬಿಕೆ #Hug #Love #cuplegoals #love❤ #lobeyouforever #heart❤️💘beats #soulmatesforever #soulfulpoetry #Heart #love4life
#Hug Love #cuplegoals love❤ #lobeyouforever #Heart❤️💘beats #soulmatesforever #soulfulpoetry #Heart #love4life #ಪ್ರೀತಿ #heart❤️💘beats
read more