Find the Latest Status about kanasina mane from top creators only on Nojoto App. Also find trending photos & videos about, kanasina mane.
ಕನಸಿನ ದನಿ
ಸೋಲುಗಳು ಅನುಭವಗಳನ್ನು ನೀಡುತ್ತವೆ ಗೆಲುವುಗಳು ಅವಕಾಶಗಳನ್ನು ನೀಡುತ್ತವೆ ಅವಕಾಶಗಳು ಭರವಸೆಯನ್ನು ನೀಡುತ್ತವೆ ಭರವಸೆ ಬದುಕಲು ಸ್ಪೂರ್ತಿ ನೀಡುತ್ತದೆ|| ©ಕನಸಿನ ದನಿ #Life #lesson #Inspiration #kanasina dhani
Life #lesson #Inspiration #kanasina dhani #Poetry
read morevidyanaresh Rao Manglore
ಅಲೆಯೊಳಗೆ ಅಲೆದಾಡಿ ನಿನ್ನ ಹುಡುಕಾಡಿದೆ ಬಿಸಿಲೊಡನೆ ಸೆಣಸಾಡಿ ನಾ ನಿನ್ನ ಬಗಿದಪ್ಪುವೆ ಕೊರೆಯುವ ಚಳಿಯಲ್ಲು ನಿ ಕೊರಗದಂತೆ ನಾ ಕಾಪಾಡುವೆ ಸುರಿಯುವ ಮಳೆಯಲ್ಲು ಸಮ್ಮನೆ ಸುಳಿದಾಡಿ ನಿನ್ನನೆ ಬರಮಾಡಿ ನಾ ಬದುಕುವೆ ನಿನ್ನ ವಿರಹದ ನೆನಪಲಿ #kannada kavana #kanasina kavana #yqkannada#kundapura kannada
#kannada kavana #kanasina kavana #yqkannada#kundapura kannada #poem
read moresaritha
ಕನಸೆಂಬ ಲೋಕದಲ್ಲಿ ನಿನ್ನದೆ ತುಂಟತ....ಪ್ರತಿದಿನ ಕನಸಲಿ ಬಂದು ಕಾಡುತ್ತಿರುವೆ ಯಾಕೆ ಹೇಳು....ಯೆಳ್ಳಿರುವೆ ಮನವ ಕಾಡುವ ರೂಪಸಿಯೇ ...ಎದುರಿಗೆ ಬಂದು ಮನವ ತಣಿಸು ನೀನು...ಏಕೆ ಕಾಡುತ್ತಿರುವೆ ಕನಸಲಿ ಬಾಡು ...ದಯವ ತೋರು..ಕನಸಿನ ರಾಣಿಯೇ...ಒಮ್ಮೆ ನಿನ್ನನ್ನು ಕಣ್ತುಂಬ ನೋಡುವಾಸೆ...ಬಂದು ಬಿಡಭರದೆ...ಕಡಿಸದೆ ಬಾ ಬೇಗ...ಕಯುತ್ತಿರುವೆ ನಾನಿಲ್ಲಿ.......... ©saritha kanasina Rani❤️❤️❤️❤️❤️❤️
kanasina Rani❤️❤️❤️❤️❤️❤️ #ಶಾಯರಿ
read more