Nojoto: Largest Storytelling Platform

New ashwini nakshatra Quotes, Status, Photo, Video

Find the Latest Status about ashwini nakshatra from top creators only on Nojoto App. Also find trending photos & videos about, ashwini nakshatra.

    PopularLatestVideo

ರಮೇಶ್ ಹಡಪದ

#ಕಾಮಿಡಿ #ಮೊಬೈಲ್ #ಹೈಲು #ಕನ್ನಡ #ಅಶ್ವಿನಿ_ನಕ್ಷತ್ರಲೋಕ #yqworld #yqjogi #YourQuoteAndMine Collaborating with Ashwini nakshatra

read more
ನಿನ್ನ ತಪ್ಪಿಲ್ಲ ಬಿಡು ಜಂಗಮವಾಣಿ 
ಮಿತಿಯಿಂದ ಬಳಸಿದರೆ ನೀ ನಮ್ಮೆಲ್ಲರ ಕಣ್ಣನಿ
ಅತಿಯಾದ ಬಳಕೆ ತಂದಿತು ಕಂಬನಿ
ನಾ ನಿನ್ಮ ಗುಂಗಿನಲ್ಲೇ ಇರೋ ಅಭಿಮಾನಿ 😜 #ಕಾಮಿಡಿ #ಮೊಬೈಲ್ #ಹೈಲು #ಕನ್ನಡ #ಅಶ್ವಿನಿ_ನಕ್ಷತ್ರಲೋಕ #yqworld #yqjogi  #YourQuoteAndMine
Collaborating with Ashwini nakshatra

ರಮೇಶ್ ಹಡಪದ

#ಎಣ್ಣೆಶಿವಾ #ಎಣ್ಣೆಗೆರೆಗಳು #yqjogikannada #YourQuoteAndMine Collaborating with ಎಣ್ಣೆ ಶಿವಾ Collaborating with Ashwini nakshatra

read more
ನಿನ್ನದು ಮುಗಿಯದ ಮೌನ
ಅದಕಿಲ್ಲ ಯಾರು ಸಮಾನ
ಉಣಬಡಿಸು ಮಾತಿನ ರಸದೌತನ

 #ಎಣ್ಣೆಶಿವಾ #ಎಣ್ಣೆಗೆರೆಗಳು 
#yqjogikannada  #YourQuoteAndMine
Collaborating with ಎಣ್ಣೆ  ಶಿವಾ 
Collaborating with Ashwini nakshatra

ರಮೇಶ್ ಹಡಪದ

#Shalmali #saree#ನಾಚಿಕೆ #ಸೂಚಿಕೆ #YourQuoteAndMine Collaborating with Vaishali M Collaborating with Ashwini nakshatra

read more
ನೀ ಉಟ್ಟಿರುವೆ ನಲ್ಲೆ ಹಳದಿ ಸೀರೆ
ನನ್ನತ್ತ ಒಮ್ಮೇ ಬಾರೇ
ನವಿಲಿನಂತೆ ನರ್ತಿಸುವ ನೀನು ಯಾರೇ. #shalmali #saree#ನಾಚಿಕೆ #ಸೂಚಿಕೆ #YourQuoteAndMine
Collaborating with Vaishali M 
Collaborating with Ashwini nakshatra

ರಮೇಶ್ ಹಡಪದ

#ಎಣ್ಣೆಶಿವಾ #ಎಣ್ಣೆಗೆರೆಗಳು #yqjogikannada #ಅಶ್ವಿನಿ_ನಕ್ಷತ್ರಲೋಕ #YourQuoteAndMine Collaborating with ಎಣ್ಣೆ ಶಿವಾ Collaborating with Ashwini n

read more
ನನ್ನಂತರಂಗದಿ ನಿನ್ನ ಪ್ರೀತಿಯದೇ ತರಂಗ
ಎನ್ನ ಮನ ಬಯಸುತಿದೆ ನಿನ್ನ ಸಂಗ
ಒಂದೊಮ್ಮೆ ಬಂದರೆ ಅಂತ ಪ್ರಸಂಗ
ನನಗದು ದೊರೆತಂತೆ ಅಭ್ಯಂಗ. #ಎಣ್ಣೆಶಿವಾ #ಎಣ್ಣೆಗೆರೆಗಳು 
#yqjogikannada #ಅಶ್ವಿನಿ_ನಕ್ಷತ್ರಲೋಕ #YourQuoteAndMine
Collaborating with ಎಣ್ಣೆ  ಶಿವಾ  
Collaborating with Ashwini n

ರಮೇಶ್ ಹಡಪದ

#yqjogi #yqkannadaquotes #ಉಷಾ #yqushalgowda #yqkannada #ಕನಸು #ನೆನಪು #YourQuoteAndMine Collaborating with ಮೌನ ಮಾತಾಡಿದಾಗ Collabor

read more
ಬತ್ತಿದಷ್ಟು ಕಂಬನಿ
ಕರಗಿದಷ್ಟು ಇಬ್ಬನಿ
ಅನುಭವಿಸಿದಷ್ಟು ವೇದನೆ
ಮನಸಿನ ಮಾತು ಕೇಳದ ಆಲಾಪನೆ
ಮತ್ತೆ  ಬಾಳ ಪುಟದಲಿ ಸೇರಿ
ಹೊಸ ಅಧ್ಯಾಯ ಶುರು ಮಾಡಿವೆ. #yqjogi  #yqkannadaquotes #ಉಷಾ  #yqushalgowda  #yqkannada   #ಕನಸು #ನೆನಪು         #YourQuoteAndMine
Collaborating with ಮೌನ ಮಾತಾಡಿದಾಗ
Collabor

ರಮೇಶ್ ಹಡಪದ

ಪ್ರೇಮ ಪತ್ರ #ಹರೀಶ್_ಬರಹ #yqjogi #yqkannada #yqkannadaquotes #yqkannadalove #ಪ್ರೇಮಪತ್ರ #YourQuoteAndMine Collaborating with Harish S M Colla

read more
ನನ್ನದೇನಿಲ್ಲ ಕಣೇ ಇದರಲಿ ಪಾತ್ರ
ಪಿಸುಮಾತೊಂದ ಹೇಳುವೆ ಬಾ ನನ್ನ ಹತ್ರ
ನಮ್ಮೀ ಪ್ರೀತಿ ಸಾಗಲಿ ಸುಸೂತ್ರ
ಒಲುಮೆಯನ್ನೇ ಹೊದ್ದಂತಿದೆ ನಿನ್ನ ನೇತ್ರ ಪ್ರೇಮ ಪತ್ರ
#ಹರೀಶ್_ಬರಹ #yqjogi #yqkannada #yqkannadaquotes #yqkannadalove  #ಪ್ರೇಮಪತ್ರ   #YourQuoteAndMine
Collaborating with Harish S M
Colla

ರಮೇಶ್ ಹಡಪದ

ಅವಳ ಹೆಜ್ಜೆ ಗುರುತ ನೆನದು....☝ #ಶಿವಕಾವ್ಯ #ಶಿವಸೂರ್ಯ #ಪೆದ್ದುಪ್ರೀತಿ #ನೊಂದಜೀವ #ಕನ್ನಡಬರಹ #yqjogi #yqkannada #YourQuoteAndMine Collaborating with ಶ

read more
ನೀನೊಂದು ಸುಂದರ ಕಲಾಕೃತಿ
ನಾನೊ ಬದುಕಿನೊಳ್ಳೆ ಕೃತಿ
ನಾವಿಬ್ಬರೂ ಸೇರಿ ಉಳಿಸೋಣ 
ಸುಂದರ ಸಂಸ್ಕೃತಿ ಅವಳ ಹೆಜ್ಜೆ ಗುರುತ ನೆನದು....☝

#ಶಿವಕಾವ್ಯ #ಶಿವಸೂರ್ಯ #ಪೆದ್ದುಪ್ರೀತಿ #ನೊಂದಜೀವ #ಕನ್ನಡಬರಹ #yqjogi #yqkannada  #YourQuoteAndMine
Collaborating with ಶ

ರಮೇಶ್ ಹಡಪದ

#ಅಶ್ವಿನಿ_ನಕ್ಷತ್ರಲೋಕ #YourQuoteAndMine Collaborating with Ashwini nakshatra

read more
ಅಂತು ಖಾತ್ರಿಯಾಗಿದೆ 
ಆಕಾಶ ವಿಶಾಲವಾಗಿದೆ
ಅಲ್ಲಿ ನಿನ್ನದೇ ಆಕೃತಿ ಮೂಡಿದೆ
ಆಕಾಶದೆತ್ತರಕೆ ನೀ ಬೆಳೆದಾಗಿದೆ
ನೀನ್ನ ನೋಟಕೆ ಮೋಡ ಕರಗಿದೆ
ಭುವಿ ತುಂಬೆಲ್ಲ ಇಬ್ಬನಿ ಹರಡಿದೆ
 #ಅಶ್ವಿನಿ_ನಕ್ಷತ್ರಲೋಕ  #YourQuoteAndMine
Collaborating with Ashwini nakshatra

ರಮೇಶ್ ಹಡಪದ

#ಅಶ್ವಿನಿ_ನಕ್ಷತ್ರಲೋಕ #ಚೆಲುವ_ಚೆನ್ನಿಗ #YourQuoteAndMine Collaborating with Ashwini nakshatra

read more
ಕಿನ್ನರಿ ನನ್ನ ಮನವನ್ನೊಮ್ಮೆ ಅರಿ
ಕನಸಿನ ಬಂಡೆ ಏರಿ
ಬದುಕಿನ ಗೆಲುವಿಗಿ ಬಾರಿಸೋಣ ರಣಬೇರಿ
ಜೊತೆಯಾಗು ನನ್ನ ಬಂಗಾರಿ
ನಗು ನಗುತಾ ಸಾಗೋಣ ಪ್ರೀತಿಯ ರಥವೇರಿ  #ಅಶ್ವಿನಿ_ನಕ್ಷತ್ರಲೋಕ #ಚೆಲುವ_ಚೆನ್ನಿಗ #YourQuoteAndMine
Collaborating with Ashwini nakshatra

Bhavanegala Minch

#ಶ್ರೀಚುಟುಕುಗಳು #ಕನ್ನಡ kannadaquotes kannada yqjogi yqjogi_kannada love YourQuoteAndMine Collaborating with Shreekanth Bhat

read more
ಬದುಕೊಂದು ಕಗ್ಗಂಟು
ಅರಿತು ನಡೆದರೆ  ಬಾಳೆಲ್ಲ ಸಿಹಿ ಉಂಟು #ಶ್ರೀಚುಟುಕುಗಳು 
#ಕನ್ನಡ
#kannadaquotes
#kannada
#yqjogi
#yqjogi_kannada 
#love  #YourQuoteAndMine
Collaborating with Shreekanth Bhat
loader
Home
Explore
Events
Notification
Profile